ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಸೆಪ್ಟೆಂ ೦೯

ಅರ್ಥ!

ನಾವು ಮಾತಾಡಿದೆವು ಹೊಂಗೆ ನೆರಳಲಿ ತುಂಗೆ ಮರಳಲಿ ಕಾಲದ ಪರಿವೆಯಿರದೆ ಸೂರ್ಯ ಬೆಳಗಿ ಸೂರ್ಯ ಮುಳುಗಿ ಕತ್ತಲ ಕಡಲು ಬೋರ್ಗರೆದು ಆಕಾಶ ನೀರ್ಗರೆದು ಪುಳಕಿತ ಇಳೆ ಹಸಿರಾಗುವವರೆಗು ನಾವು ಮಾತಾಡಿದೆವು. ಗಡಿಯಾರದ ಮುಳ್ಳುಗಳ ಮುರಿದೆವು ರವಿಚಂದ್ರರ ನಿಲ್...

ku.sa.madhusudan · ೧,೦೦೮ ವೀಕ್ಷಣೆಗಳು
ಓದಿ
ಸೆಪ್ಟೆಂ ೦೮

ಮನದ ಹಕ್ಕಿ

ಮನದಲೊಂದು ಅಸೆಬಂದು,ತಂದೆನೊಂದು ಪುಟ್ಟ ಹಕ್ಕಿ, ಕಣ್ಣ ಕಾಯ್ವ ರೆಪ್ಪೆಯಂತೆ,ಇಟ್ಟೆನದನು ಮನದ ಗುಡಿಯಲಿ. ಕೊಟ್ಟೆನದಕೆ ಮನದ ಬೊಗಸೆ ತುಂಬು ಪ್ರೀತಿ ಕಾಳನು. ಕಾಳ ತಿಂದು ರೆಕ್ಕೆ ಬಲಿತು, ಮನದ ಗೂಡು ಚಿಕ್ಕದೆಂದು, ದೊಡ್ಡ ಮರವನಾರಿಸುತ್ತ , ಇದ್ದ ಗುಡ...

SuriShiva KUmar · ೩೧೨ ವೀಕ್ಷಣೆಗಳು
ಸೆಪ್ಟೆಂ ೦೮

ಒಂದೆರಡು ಸಾಲು

ಒಂಟಿತನದ ಭಾವ ಕಾಡುವಾಗ ಪೂರ್ವಾಪರಗಳ ಪರದೆ ಸರಿಸಿ ಚಿಂತಿಸಬೇಕು ಒಂದೆರಡು ವಿಷಯಗಳ ಮನಸ್ಸಿನ ಕ್ಲೇಶಗಳ ಸೋಂಕಿಲ್ಲದೆ ಕಣ್ಣುಮುಚ್ಚಿ ತಂದುಕೊಳ್ಳಿ ಅರಿವಿಗೆ ವಯಸ್ಸಿನಲ್ಲಿ ಹೃದಯ ಮಿಡಿದಾಗ ಸಹಜ ಸಂಗತಿಗಳ ಒಂದೆರಡು ಘಳಿಗೆ ಕಾಲ್ಪನಿಕ ವಿಸ್ಮಯಗಳ ಭ್ರಮೆ...

ಪ್ರಮೋದ್ ಶ್ರೀನಿವಾಸ · ೯೦೮ ವೀಕ್ಷಣೆಗಳು
ಸೆಪ್ಟೆಂ ೦೭

ದೃಶ್ಯಕಾವ್ಯ

ತಾರೆಗಳೊಡನೆ ಮಾತಾಡುವೆನು ಹೇಳುವೆನು ಅವರಿಗೆ ಯಾರಿಗೂ ತಿಳಿಸದ ರಹಸ್ಯಗಳನು ಚಂದಿರನ ನೋಡಿ ನಸುನಗುವೆನು ಅವನ ಮುಖ ನೋಡಿದಂತಾಗಿ ನಸುನಾಚುವೆನು ಕೆಂಪೇರಿದ ಮುಖವ ನೋಡಿ ಮುಸ್ಸಂಜೆಯ ಮುಗಿಲುಗಳು ಪರಿಹಾಸ್ಯವ ಮಾಡುವವು ಹುಸಿ ಕೋಪಗೊಂಡು ಮುಂಗುರುಳಿನಲಿ...

Pramitha R · ೩೮೨ ವೀಕ್ಷಣೆಗಳು
ಸೆಪ್ಟೆಂ ೦೭

ಮನಸೇ

ಮನಸೇ ಓ ಚಂಚಲ ಮನಸೇ ನೀ ಇದ್ದದ್ದು ಬಿಟ್ಟು ಇಲ್ಲದ್ದು ನೀ ಬಯಸ್ತಿಯಾ ಲಕ್ಷ ಸಿಕ್ಕರೆ ಕೋಟಿ ನೀ ಬಯಸ್ತಿಯಾ ಆರ್ ಸಿ ಸಿ ಮನೆ ಇದ್ದು ಅರಮನೆ ನೀ ಬಯಸ್ತಿಯಾ ದ್ವಿಚಕ್ರ ಇದ್ದು ನಾಲ್ಕು ಚಕ್ರದ ವಾಹನ ನೀ ಬಯಸ್ತಿಯಾ ಹೆಣ್ಣು ಮಗು ಇದ್ದು ಗಂಡು ಮಗು ನೀ ಬ...

ಸೆಪ್ಟೆಂ ೦೭

ಗಾಂದಿ ಮಂದಿ

ಹಿಂದೆ ಬಟ್ಟೆ ಇಲ್ಲದೆ, ನೆರಳಿಲ್ಲದೆ, ಭದ್ರತೆ ಇಲ್ಲದೆ, ಜನರ ಒಳಿತಿಗಾಗಿ ಮೈಲಿ ಗಟ್ಟಲೆ ನೆಡೆದಾಡಿದರು ಮಹಾತ್ಮ ಗಾಂದಿ.ಈಗ ಎಲ್ಲಾ ಇದ್ದರು, ದುಡ್ಡು ಮತ್ತು ಆಸ್ತಿಯನ್ನು ಮಾಡಿಕೊಳ್ಳುವಉದ್ದೇಶದಿಂದ ಆಳುತಿದ್ದಾರೆ ನಮ್ಮ ರಾಜಿಕೀಯ ಮಂದಿ. ಎಚ್ ಆರ್...

Krushnarajendra HR · ೧,೪೫೬ ವೀಕ್ಷಣೆಗಳು
ಸೆಪ್ಟೆಂ ೦೭

ಕವಿತೆ ಮಳೆಯ ಹಾಗೆ

ಕವಿತೆ ಮಳೆಯ ಹಾಗೆಯಾವಾಗಲೂ ಬರುವುದಿಲ್ಲಪದಗಳೆಂಬ ಮೋಡಗಳುಹೆಪ್ಪುಗಟ್ಟಿ ಬಾರಾವಾದಾಗತಂತಾನೆ ಬರುವುದು ಕವಿತೆ ಆ ಮಳೆಯ ಹಾಗೆಮಳೆ ಬಾರದಿದ್ದಾಗಕವಿತೆಗೆ ಬರ

Harish Siddappa Byrapura · ೩೨೬ ವೀಕ್ಷಣೆಗಳು
ಸೆಪ್ಟೆಂ ೦೬

ಬ್ರಹ್ಮನ ಗಮ್ಯದ ವ್ಯೋಮಕೆ ಚಿಮ್ಮುವ

ಲೋಹದ ಮೋಹದ ಮಾಹಿತಿ ಮಲ್ಲರು ವಿಧವಿಧ ರೀತಿಯ ಯರಕವ ಬಲ್ಲರು ಕರಗಿಸಿ ಕುಗ್ಗಿಸಿ ಹಿಗ್ಗಿಸಿ ಬಗ್ಗಿಸಿ ಮೆರುಗನು ನೀಡುತ ರೂಪವ ಕರುಣಿಸಿ ಯಾಂತ್ರಿಕ ತಂತ್ರದ ಯಂತ್ರವ ನಿರ್ಮಿಸಿ ನೀರಲಿ ತೇಲುವ ಮುಳುಗಿಯೆ ಚಲಿಸುವ ಬಾನಲಿ ಹಾರುವ ಭುವಿಯಲಿ ಓಡುವ ಬ್ರಹ್ಮ...

ಜಯಪ್ರಕಾಶ‌ · ೪೧೭ ವೀಕ್ಷಣೆಗಳು
ಸೆಪ್ಟೆಂ ೦೬

ಕನ್ನಡ ಕವಿಕುಲ ತಿಲಕರ ಪುಳಕದ ಧಾಮ

ವಿದ್ಯಾರಣ್ಯರ ಶಂಕರ ದಿಗ್ವಿಜಯ ಹರಿಹರ ಕವಿಗಳ ರಗಳೆಯ ಆಗರ ರಾಘವಾಂಕನ ಷಟ್ಪದಿ ಸುಂದರ ಪುರಂದರ ಕನಕರ ಕೀರ್ತನ ಸಾರ ಶರಣರ ದಾಸರ ಭಕ್ತಿಯ ಪೂರ ಹರಿಹರ ರಾಘವ ಕನಕ ಪುರಂದರ ಪಂಪ ರನ್ನ ಜನ್ನ ಬಸವ ಕುಮಾರರ ಕನ್ನಡ ನಾಡಿನ ಕವಿಗಳ ಪ್ರವರ ಪಂಪನ ಕಾವ್ಯದ ಕಂಪ...

ಜಯಪ್ರಕಾಶ‌ · ೬೦೬ ವೀಕ್ಷಣೆಗಳು
ಸೆಪ್ಟೆಂ ೦೬

ಅವನ ನೆನಪಾಯಿತು

ಚೈತ್ರದ ಚಿಗುರನು ಕಂಡುವಸಂತ ಬಂದರೂ ಬರದಅವನ ನೆನಪಾಯಿತು||೧|| ಮರದ ಮೇಲಿನ ಜೋಡಿ ಹಕ್ಕಿಗಳುನಿನ್ನ ಜೋಡಿ ಎಲ್ಲೆಂದು ಕೇಳಲುಅವನ ನೆನಪಾಯಿತು ||೨|| ಬಳ್ಳಿ ಬಳ್ಳಿಯಲಿ ಅರಳಿದ ಹೂಗಳು ನಿನ್ನ ನಗುವು ಎಲ್ಲೆಂದು ಕೇಳಲುಅವನ ನೆನಪಾಯಿತು ||೩|| ಮುಂಜಾವಿ...

Pramitha R · ೮೦೬ ವೀಕ್ಷಣೆಗಳು
ಸೆಪ್ಟೆಂ ೦೬

ಹುಚ್ಚು ಮನಸಿನ ಕಲ್ಪನೆಗಳು

ಹುಚ್ಚು ಮನಸಿನ ಕಲ್ಪನೆಗಳು ನೂರು ದಿಕ್ಕುಗಳಲ್ಲಿ ಓಡಿದವು ಸಾವಿರ ಕವಲುಗಳಾಗಿ ಹರಿದವು ಆದಿಯೇ ಇಲ್ಲದೆ ಮೂಡಿದವು ದಿಗಂತವಿಲ್ಲದೆ ಮುಳುಗಿದವು ಹುಚ್ಚು ಮನಸಿನ ಕಲ್ಪನೆಗಳು ಗಾಳಿ ಗೋಪುರವ ಕಟ್ಟಿ ಕಣ್ಣುಗಳಲ್ಲಿ ನೂರಾರು ಕನಸುಗಳು ಮೂಡಿ ಗಗನಕೇರುವ ಆಸೆ...

Pramitha R · ೩೯೮ ವೀಕ್ಷಣೆಗಳು
ಸೆಪ್ಟೆಂ ೦೬

ಈಗಷ್ಟೇ ಮಳೆಯಾಗಿದೆ

ಈಗಷ್ಟೇ ಮಳೆಯಾಗಿದೆ ಮರಗಳಿನ್ನೂ ಹನಿಯುತಿವೆ ಕೋಗಿಲೆಯೊಂದು ಹಾಡುತಿದೆ ನನ್ನೆದೆ ಹಾಡಿಗೆ ದನಿಯಾಗಿದೆ ನಿನ್ನೊಲುಮೆಯಲಿ ತೊಯ್ದ ಹೃದಯಕೆ, ಸಂತಸದ ಗರಿ ಬಿಚ್ಚಿ ನವಿಲಿನಂತೆ ಕುಣಿಯುವ ಮನಸಾಗಿದೆ ಸೂರ್ಯ ರಥಕೆ ಅಡ್ಡಿ ಮಾಡಿದ ಮೋಡಗಳು ನಿನ್ನ ನೆನೆವಾಗಿನ...

Pramitha R · ೫೮೮ ವೀಕ್ಷಣೆಗಳು