ಕವಿತೆ ಮಳೆಯ ಹಾಗೆ
ಯಾವಾಗಲೂ ಬರುವುದಿಲ್ಲ
ಪದಗಳೆಂಬ ಮೋಡಗಳು
ಹೆಪ್ಪುಗಟ್ಟಿ ಬಾರಾವಾದಾಗ
ತಂತಾನೆ ಬರುವುದು ಕವಿತೆ

ಆ ಮಳೆಯ ಹಾಗೆ
ಮಳೆ ಬಾರದಿದ್ದಾಗ
ಕವಿತೆಗೆ ಬರ