ರಾಜಕೀಯ
ಅಧಿಕಾರ ಕಳೆದುಕೊಂಡಮಂತ್ರಿವರ್ಯರೊಬ್ಬರುಹೇಳುತ್ತಾರೆ:"ನನಗಿನ್ನು ರಾಜಕೀಯ ಬೇಡ,ಜನಸೇವೆಗೆ ನನ್ನ ಉಳಿದ ಜೀವನ ಮೀಸಲು"ಇದಕ್ಕಿಂತ ಉದಾಹರಣೆ ಬೇಕೇ?"ರಾಜಕೀಯ", "ಜನಸೇವೆ " ಬೇರೆ ಬೇರೆ ವಿಷಯಗಳೆಂದು ಹೇಳಲು!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಅಧಿಕಾರ ಕಳೆದುಕೊಂಡಮಂತ್ರಿವರ್ಯರೊಬ್ಬರುಹೇಳುತ್ತಾರೆ:"ನನಗಿನ್ನು ರಾಜಕೀಯ ಬೇಡ,ಜನಸೇವೆಗೆ ನನ್ನ ಉಳಿದ ಜೀವನ ಮೀಸಲು"ಇದಕ್ಕಿಂತ ಉದಾಹರಣೆ ಬೇಕೇ?"ರಾಜಕೀಯ", "ಜನಸೇವೆ " ಬೇರೆ ಬೇರೆ ವಿಷಯಗಳೆಂದು ಹೇಳಲು!!
ಹಂಪೆಯ ಶಿಲ್ಪದ ಸುಂದರ ಸ್ವಾದ ಕಲ್ಲಿನ ಕಂಭದ ಸರಿಗಮ ನಾದ ಪಂಪಾತೀರದ ಹಂಪೆಯ ವೈಭವ ಕನ್ನಡಿಗರ ಮೈನವಿರಿನ ಅನುಭವ ಹಂಪೆಯ ಅರಸರ ದಸರಾ ದಿಬ್ಬ ಕಲ್ಲಿನ ರಥವದು ಕಣ್ಣಿಗೆ ಹಬ್ಬ ಶ್ರವಣಬೆಳಗೊಳ ಭವ್ಯದ ಗೊಮ್ಮಟ ಬಿಜಾಪುರದಲಿ ಭರ್ಝರಿ ಗುಮ್ಮಟ ಕಲ್ಲಿನ ಗುಹೆ...
ಮಳೆಯ ಹಾಗೆ ನನ್ನ ಕವಿತೆ ಮಳೆಯ ಹಾಗೆಯಾವಾಗ ಬರುವುದೋ ತಿಳಿಯದುಮನಸ್ಸಿನಲ್ಲಿ ಮೂಡಿ ಅಕ್ಷರಗಳಾಗಿಹೊರಬಂದಾಗಹಡೆದ ತಾಯಿಗೆ ಆಗುವಷ್ಟು ಖುಷಿ ನನಗೆ
ಥೋ... ಚಿ ಬರೆಯುವ ಆಸೆ ಬಹಳ,ಬಹಳಷ್ಟು ಸಲಏನೂ ತೋಚುವುದೇ ಇಲ್ಲತೋಚಿದ್ದನ್ನೆಲ್ಲಾ ಬರೆಯಲುಆಗುವುದೂ ಇಲ್ಲಬರೆಯಬಹುದು, ಆಗ ನಿಮ್ಮ ಪ್ರತಿಕ್ರಿಯೆಥೋ... ಚಿ
ಚಿತ್ರ - ವಿ(ಚಿತ್ರ) ಚಿತ್ರ ನೋಡಿ ಅದರ ಅಂತರಾಳ ಏನೆಂದು ಹೇಳುವುದು ಕಷ್ಟಹಾಗೆಯೇಬರಹ ನೋಡಿ ಬರಹಗಾರನ ಚಿತ್ರ ಹೇಗಿರಬಹುದೆಂದು ಊಹಿಸುವುದೂ ಕಷ್ಟಚೆ... ಎಂಥಹ ವಿ(ಚಿತ್ರ)
ಖುಷಿ - ಋಷಿನಾನು ಕಾಯುತ್ತಿದ್ದೆ ಅವಳಿಗಾಗಿಬಂದೇ ಬಿಟ್ಟಳುನನಗೋ ಬಹಳ ಖುಷಿಆದರೆ ಸ್ವಲ್ಪ ಹೊತ್ತಿನ ನಂತರಗೊತ್ತಾಯಿತು, ಅವಳು ಬಂದದ್ದು ನನಗಾಗಿ ಅಲ್ಲವೆಂದುಅದಕ್ಕೆ ನಾನೀಗ ಋಷಿ
ಮಧು(ವೆ) ಮದುವೆಗೆ ಮೊದಲು "ಯಾಕೋ ಇಷ್ಟು ವರ್ಷಗಳಾದರೂಮದುವೆಯಾಗಲಿಲ್ಲವೆಂಬ ತಳಮಳ'ಮದುವೆಯಾದ ಮೇಲೆ"ಯಾಕದ್ರೂ ಮದುವೆಯಾದೆನಲ್ಲವೆಂಬ ಕಳವಳ" (ತಮಾಷೆಗಾಗಿ)
ಹಾಗೆ ಸುಮ್ಮನೆ ಒಮ್ಮೊಮ್ಮೆ ಬರೆಯುತ್ತೇನೆ ನಿರರ್ಗಳವಾಗಿಬಹು ದುಖಃವಾದಾಗ ಕಣ್ಣೀರು ಹರಿದಂತೆಬಹಳಷ್ಟು ಸಲ ಬರೆಯುವುದಿಲ್ಲ ಬಹು ಸಂತೋಷವಾದಾಗ;ಇರುತ್ತೇನೆ ಹಾಗೆ ಸುಮ್ಮನೆ
ತಾರೆ ನನಗೂ ತಾರೆಯಾಗಬೇಕೆಂಬ ಮಹದಾಸೆ,ಖಂಡಿತ ಆಗುತ್ತೇನೆ ಬಹುದೊಡ್ಡ ತಾರೆಸತ್ತಮೇಲೆ, ನೀಲಾಕಾಶದಲ್ಲಿ ಪಳಪಳನೆಹೊಳೆಯುತ್ತೇನೆ ಆ ಮಿನುಗುತಾರೆಯ ತೆರದಿ
ಮಾತು ಅವಳು ಬಹಳ ಮಾತನಾಡುತ್ತಾಳೆ ವಾಚಾಳಿ, ಮಾತು ಅವಳ ಚಾಳಿನಾನು ಹೆಚ್ಚು - ಕಡಿಮೆ ಮಾತನಾಡುವುದೇ ಇಲ್ಲ ಇದು ನನ್ನ ಚಾಳಿ
ಸುಲಭ-ಕಷ್ಟಚಿತ್ರ ತೆಗೆಯುವುದು ಬಹು ಸುಲಭವಿ(ಚಿತ್ರ) ತೆಗೆಯುವುದು ಕಷ್ಟಬರೆಯುವುದು ಬಹು ಸುಲಭಚೆನ್ನಾಗಿ ಬರೆಯುವುದು ಕಷ್ಟಮಲಗುವುದು ಬಹು ಸುಲಭಏಳುವುದು ನಾ ಹೇಳಬೇಕಿಲ್ಲ ಪ್ರೀತಿಸುವುದು ಬಹು ಸುಲಭನಿರೀಕ್ಷಿಸಿದೇ ಪ್ರಿಟಿಸುವುದು... ಒಮ್ಮೆ ಪ್ರಯತ...