ಸುಲಭ-ಕಷ್ಟ

ಚಿತ್ರ ತೆಗೆಯುವುದು ಬಹು ಸುಲಭ
ವಿ(ಚಿತ್ರ) ತೆಗೆಯುವುದು ಕಷ್ಟ

ಬರೆಯುವುದು ಬಹು ಸುಲಭ
ಚೆನ್ನಾಗಿ ಬರೆಯುವುದು ಕಷ್ಟ

ಮಲಗುವುದು ಬಹು ಸುಲಭ
ಏಳುವುದು ನಾ ಹೇಳಬೇಕಿಲ್ಲ


ಪ್ರೀತಿಸುವುದು ಬಹು ಸುಲಭ
ನಿರೀಕ್ಷಿಸಿದೇ ಪ್ರಿಟಿಸುವುದು... ಒಮ್ಮೆ ಪ್ರಯತ್ನಿಸಿ