ಹಾಗೆ ಸುಮ್ಮನೆ

ಒಮ್ಮೊಮ್ಮೆ ಬರೆಯುತ್ತೇನೆ ನಿರರ್ಗಳವಾಗಿ
ಬಹು ದುಖಃವಾದಾಗ ಕಣ್ಣೀರು ಹರಿದಂತೆ

ಬಹಳಷ್ಟು ಸಲ ಬರೆಯುವುದಿಲ್ಲ 
ಬಹು ಸಂತೋಷವಾದಾಗ;
ಇರುತ್ತೇನೆ ಹಾಗೆ ಸುಮ್ಮನೆ