ಥೋ... ಚಿ

ಬರೆಯುವ ಆಸೆ ಬಹಳ,
ಬಹಳಷ್ಟು ಸಲ
ಏನೂ ತೋಚುವುದೇ ಇಲ್ಲ
ತೋಚಿದ್ದನ್ನೆಲ್ಲಾ ಬರೆಯಲು
ಆಗುವುದೂ ಇಲ್ಲ
ಬರೆಯಬಹುದು, ಆಗ ನಿಮ್ಮ ಪ್ರತಿಕ್ರಿಯೆ
ಥೋ... ಚಿ