ಖುಷಿ - ಋಷಿ
ನಾನು ಕಾಯುತ್ತಿದ್ದೆ ಅವಳಿಗಾಗಿ
ಬಂದೇ ಬಿಟ್ಟಳು
ನನಗೋ ಬಹಳ ಖುಷಿ
ಆದರೆ ಸ್ವಲ್ಪ ಹೊತ್ತಿನ ನಂತರ
ಗೊತ್ತಾಯಿತು, ಅವಳು ಬಂದದ್ದು
ನನಗಾಗಿ ಅಲ್ಲವೆಂದು
ಅದಕ್ಕೆ ನಾನೀಗ ಋಷಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!