ಚಿತ್ರ - ವಿ(ಚಿತ್ರ)

ಚಿತ್ರ ನೋಡಿ ಅದರ ಅಂತರಾಳ ಏನೆಂದು ಹೇಳುವುದು ಕಷ್ಟ
ಹಾಗೆಯೇ
ಬರಹ ನೋಡಿ ಬರಹಗಾರನ ಚಿತ್ರ ಹೇಗಿರಬಹುದೆಂದು ಊಹಿಸುವುದೂ ಕಷ್ಟ

ಚೆ... ಎಂಥಹ ವಿ(ಚಿತ್ರ)