ಮೊದಲೆಲ್ಲ "ಕಾಲ ಕಳೆದು" ಹೋಗುತ್ತಿದ್ದೆ
ಈಗ ಕಾಲವೇ ಕಳೆದು ಹೋಗುತ್ತಿದೆ
ಈಗೆ ಕಳೆದು ಹೋಗುತ್ತಿರುವ ಕಾಲದೊಳಗೆ
ಕಳೆದು ಹೋಗಿರುವ ನನ್ನನ್ನು ಹುಡುಕುತ್ತೇನೆ
ಕಳೆದು ಹೋದ ಆ ನಾನು ಸಿಗುವವರೆಗೆ