ಭಯ!ಬಯ!!
ಭಯ!ಭಯ!!ಕೂತರೆ ಕುಸಿಯುವ ಭಯನಿಂತರೆ ಬೀಳುವ ಭಯನಡೆದರೆ ಎಡವುವ ಭಯಓಡಿದರೂ ಬೆಂಬಿಡದ ಭಯಮಲಗಿದರೆ ಸಾಯುವ ಭಯಸತ್ತರೆ ಪುನರ್ಜನ್ಮದ ಭಯಹಸಿವಾದರೆ ತಲೆ ತಿರುಗುವ ಭಯತಿಂದರೆ ಅಜೀರ್ಣದ ಭಯಕೆಮ್ಮಿದರೆ ಕ್ಯಾನ್ಸರಿನ ಭಯಕ್ಯಾಕರಿಸಿದರೆ ಕ್ಷಯದ ಭಯಸಂಭೋಗದಲಿ ಶ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಭಯ!ಭಯ!!ಕೂತರೆ ಕುಸಿಯುವ ಭಯನಿಂತರೆ ಬೀಳುವ ಭಯನಡೆದರೆ ಎಡವುವ ಭಯಓಡಿದರೂ ಬೆಂಬಿಡದ ಭಯಮಲಗಿದರೆ ಸಾಯುವ ಭಯಸತ್ತರೆ ಪುನರ್ಜನ್ಮದ ಭಯಹಸಿವಾದರೆ ತಲೆ ತಿರುಗುವ ಭಯತಿಂದರೆ ಅಜೀರ್ಣದ ಭಯಕೆಮ್ಮಿದರೆ ಕ್ಯಾನ್ಸರಿನ ಭಯಕ್ಯಾಕರಿಸಿದರೆ ಕ್ಷಯದ ಭಯಸಂಭೋಗದಲಿ ಶ...
ಸಾಕ್ಷಿಯಾಗಿದೆ ಕಲ್ಲುಗಂಬ ಅರಸನ ಕಲಾವಂತಿಕೆಗೆ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿ ಕಾಣದ ರಮ್ಯತೆಯ ಮಾಧುರ್ಯವನ್ನು ಕಾಣುವಂತೆ ಕಂಡರಿಸಿದ ಕಲಾಪ್ರೌಢಿಮೆಗೆ ಉರಿಬಿಸಿಲಲ್ಲಿ ಕಲ್ಲು ಹೊತ್ತು ನೊಂದ ಜೀವಗಳ ಬೆವರಿಗೆ ಬೆಲೆಯಾಗಿ ಕಾಲನದಿಯ ಓಘಕ್ಕೆ ಸ...
ಕಪ್ಪು ನೆಲದ ಮೈಯ ಬೆವರಲ್ಲಿ ಅರಳಿದ ಫಸಲೆಲ್ಲಾ ಹಸಿರು..! ನನ್ನ ಭವಿಶತ್ತಿನ ಕನಸುಗಳು... ಹಗಲು-ರಾತ್ರಿ ನಿದ್ದೆ ಕಾಣದೆ ಉರಿದಿದ್ದಿದೆ ಮೇಣದ ಬದುಕಲ್ಲಿ!! ನಿನ್ನ ತೇಪೆ ಹಚ್ಚಿದ ಅಂಗಿಯಲ್ಲಿ ನನ್ನ ಕನಸುಗಳು ಮುಗಳ್ನಕ್ಕು ಈಗ ಬಿಕ್ಕಿವೆ....... ನನ...
ಕನಸುಗಳೇ ಅವಿರ್ಭವಿಸಿ ಧರೆಗಿಳಿದಆಶ್ಚರ್ಯ..... ದೇವರೇ ಕುಂಚವಿಡಿದು ಚಿತ್ರಿಸಿದಸೌಂದರ್ಯ...... ಕೋಗಿಲೆಯೇ ಹೆಣ್ಣಾಗಿ ಹಾಡಿದಮಾಧುರ್ಯ..... ಮಮತೆಗಳ ತವರು, ಕರುಣೆಗಳಔಧಾರ್ಯ....... ............... ಈ ಐಶ್ವರ್ಯಾ!!
ಹೃದಯದಾ ಪುಟಗಳಲಿಬರೆದಿರುವೆ ನಿನ ಹೆಸರ,ಕನಸಿನ ಆಸೆಗಳಿಗೆ ತುಂಬಿರುವೆ ಹೊಸ ಹುಸಿರಹೃದಯದ ಮಿಡಿತವಕನಸಿನ ಕಲರವಕೇಳಲು ನೀ ಬರಬಾರದೇನೆ?ಚಂದ್ರನ ಕಾಡಿ ಬೆಳದಿಂಗಳ ಹಾಸಿರುವೆತಂಗಾಳಿಯ ಬೇಡಿ ತಂಪನು ತಂದಿರುವೆ,ಹೂವುಗಳ ಕೇಳಿ ಪರಿಮಳವ ಚೆಲ್ಲಿರುವೆ,ನಿನಗಾ...
ಅನುಮಾನ ನನಗೆ ಈ ನೆರಳು ನನ್ನದೋ ಇಲ್ಲಾ ಆ ನೆರಳೇ ನಾನೋ? ಮಾತಾಡುತ್ತೇನೆ ನಾನು ಮಾತಾಡುವುದಿಲ್ಲ ನೆರಳು ನರಳುವುದು ನನ್ನಾತ್ಮ ಮಾತಾಡಿದಾಗೆಲ್ಲ ನೆರಳು ಅನಿವಾರ್ಯ ನನಗೆ ನೆರಳ ಇರುವಿಕೆ ಅದು ಉಳಿದಿರಬಹುದಾದ ನನ್ನ ಆತ್ಮಸಾಕ್ಷಿಯ ಪ್ರತೀಕ ನಾನು ಸತ್ಯ...
ಎದುರಿಗೆ ಸಿಕ್ಕರೂ ಕಣ್ಣುಗಳು ನಕ್ಕರೂ ತುಟಿಗಳು ಬಿರಿದರೂ ನಾವು ತೆರೆದುಕೊಳ್ಳುವುದಿಲ್ಲ ಒಳಗೆ ಕರೆದುಕೊಳ್ಳುವುದಿಲ್ಲ . ಹೃದಯ ಬಿಚ್ಚಿ ನೋವು ನಲಿವು ಹಂಚಿ ಹಾಡುವುದಿಲ್ಲ ಅದಕೇ ನಾವು ಅಪರಿಚಿತರು ಸದಾ ಜೊತೆಯಲಿದ್ದರೂ! --------------------
ಅಪ್ಪ (ಇದ್ದವರಿಗೆ) ಅಪ್ಪ ಅಂದರೆ ಅಂಬೆಗಾಲಿಟ್ಟು ಅಂಬಾರಿ ಮಾಡಿಸಿದವನು ಇಟ್ಟ ಮೊದಲ ಹೆಜ್ಜೆಗೆ ಸಾಕ್ಷಿಯಾದವನು ಕೈಯ ಕಿರುಬೆರಳ ಹಿಡಿದು ಜಗದ ಬಯಲಿಗೆ ಎಳೆ ತಂದವನು ಶಾಲೆಯ ಮೊದಲ ದಿನ ಗೇಟಿನವರೆಗೂ ಬಂದು ಆತ್ಮ ವಿಶ್ವಾಸ ತುಂಬಿದವನು ಬೆಳೆಯುತ್ತ ಬೆಳ...
ಅರಿವು ಇರುವ ಕಡೆ ಶಬುದಗಳಿರವು ದೀಪದೊಲು ಮೌನ ಬೆಳಗುವುದು ಗದ್ದಲ ಇರುವ ಕಡೆ ಧ್ಯಾನವಿರದು ಬಚ್ಚಲು ನೀರಂತೆ ಅಜ್ಞಾನ ನಿಲ್ಲುವುದು ಎಲ್ಲಿ ನೀನಿರುವೆಯೊ ಅಲ್ಲಿ ನಾನು ಇರುವುದಿಲ್ಲ ಎಲ್ಲಿ ನಾನು ಇರುವುದಿಲ್ಲವೊ ಅಲ್ಲಿ ನೀನು ಮಾತ್ರವಿರಬಲ್ಲೆ! ........
ಯಾಕೋ ಮನಸ್ಸು ಹೆಪ್ಪುಗಟ್ಟಿದೆ.ಕನಲುವ ಭಾವ ಕಾತರಿಸುತ್ತಿವೆ.ಮೂಡಿ ಮರೆಯಾಗೋಳು ಯಾಕೋಶಾಶ್ವತವಾಗಿರೋ ಸೂಚನೆ ನೀಡಿದ್ದಾಳೆ... ಬಿಸಿಲು ಬಿದ್ದಿದೆ. ಮನಸ್ಸಕರಗಲುಅಸಾಧ್ಯವಾಗಿದೆ. ಮಳೆಗಾಲ ನೋಡಿ.ಅವಳು ಆಗೊಮ್ಮೆ. ಈಗೊಮ್ಮೆಕಣ್ಣ್ಮುಂದೆ ಬರುತ್ತಾಳೆ. ಮನ...