ಒಮ್ಮೊಮ್ಮೆ ಏನೆಲ್ಲಾ ಹೊಳೆದುಬಿಡುತ್ತದೆ ಮನಸ್ಸಿನಲ್ಲಿ
ರಾತ್ರಿಯ ನೀಲಾಕಾಶದಲ್ಲಿ ತಾರೆಗಳು ಹೊಳೆಯುವ ಹಾಗೆ

ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ
ಅಮವಾಸೆಯ ನಡುಗತ್ತಲ ರಾತ್ರಿಯ ಹಾಗೆ.....