ಅವೇ ಬಣ್ಣಗಳು, ಚಿತ್ರಗಳನೇಕ
ಅವೇ ಭಾಶೆಗಳು, ಭಾವನೆಗಳನೇಕ
ಉರಿವ ರಾತ್ರಿಯಲ್ಲಿ ಸೊರ್ಯ ಕರಗಿದ್ದಾನೆ
ದೇಹ ನಿದ್ರಿಸುತ್ತಿದ್ದರೊ ಮನ ಜಾಗರೊಕವಾಗಿದೆ
ತನ್ನ ತಾನು ಕಾಣದ ಕಣ್ಣು
ಒಳದನಿ ಎಚ್ಚರಿಸಿದೊಡನೆ ಕಣ್ತೆರೆಯುತ್ತದೆ
ಇಲ್ಲಿ ಎಲ್ಲವೊ ಇದೆ, ಎಲ್ಲರಿಗೊ ಯಾಕಿಲ್ಲ !?
ಹುಡುಕಾಟ ನೆಡೆದೇ ಇದೆ
ಇದ್ದವರು ಇರುವುದನ್ನ ಕಳೆದು ಕೊೞುವವರೆಗೆ
ಬದುಕನ್ನ ಎಚ್ಚರೆಗೊಳಿಸಿ ಸಾಗಲೇ ಬೇಕಿದೆ
ಸತ್ಯ ಬೂದಿ ಮುಚ್ಚಿದ ಕೆಂಡ ಎಲ್ಲರಿಗೊ ಗೊತ್ತಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!