ನೀನಂತ

ನೀ

ಇತ್ತ ಮನ ಅನಂತ

ಅನಂತವೂ ದಿಗಂತವು;

ತಳೆವ ಬೆಳೆವ ಅಳಿವ

ಮತ್ತೆ

ತಳೆದು ಉಳಿವ ನಾವು

ನಿನ್ನ

ಸುಳಿವ ಅರಿವ

ಆ

ಛಲವೂ ಅನಂತವು

-ಮಾಲು