ನನ್ನ ಭರಿಸಿ 
ಹಾಲನುಣಿಸಿ, ಬೆಳೆಸಿ
ಕೊಟ್ಟು ರೆಕ್ಕೆ
ಹಾರಲು ಬಿಟ್ಟೆ 
ಆಘಾದ ಜೀವನದ
ಆಕಾಶಕ್ಕೆ;
ಅಲ್ಲಿ ಕಲಿತಿದ್ದು ಇಷ್ಟೇ-
ಎದೆಗೆ ಬೆಚ್ಚಗಿಹ ತಾಣ ಒಂದೇ
ಅಮ್ಮನ ತೋಳಿನಾ ತೆಕ್ಕೆ
-ಮಾಲು