-೧-
ಪ್ರಿಯಾ,
ನೀನು ಅವನಂತೆ...
ನನ್ನ ನೆನಪು
ನಿನಗಿಲ್ಲ;
ಆದರೆ
ನಾ ಶಕುಂತಳಲ್ಲ
ನೀ
ಕೊಟ್ಟ ಉಂಗುರುವ
ಮರೆತಿಲ್ಲ
-ಮಾಲು 
 
-೨- 
ಪ್ರಿಯಾ,
ಗೀಚಿದ್ದೆ...
ಪತಿರ್ವ್ರತೆ -
ಮಂಡೋದರಿ...ತಾರ...ಸೀತೆ....
ಆದರೆ
ಅಲ್ಲಿ
ನನ್ನೇಕೆ ಮರೆತೇ?
-ಮಾಲು 
ವಿಷಾದ...