ಕವನ
ಮೆಲ್ಲನೆ ಮೂಡಿದ ಅವಿರತ ಕದನಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನಸಪ್ಪಳವ ಇಂಗಿಸಲು ಹೃದಯದ ತಪನಬೆರಗಾಗಿ ನೋಡುತಿದೆ ನನ್ನನು ಈ ಜೀವನ!ಮುಗ್ದ ಒಲವಲಿ ಆಕ್ರೋಶವೇಕೇ?ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?ತಿಳಿಯಬೇಕಿದೆ ಈಗ ಮನದ ಆಂತರ್ಯಸ್ಪರ್ಶಿಸುವಾಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮೆಲ್ಲನೆ ಮೂಡಿದ ಅವಿರತ ಕದನಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನಸಪ್ಪಳವ ಇಂಗಿಸಲು ಹೃದಯದ ತಪನಬೆರಗಾಗಿ ನೋಡುತಿದೆ ನನ್ನನು ಈ ಜೀವನ!ಮುಗ್ದ ಒಲವಲಿ ಆಕ್ರೋಶವೇಕೇ?ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?ತಿಳಿಯಬೇಕಿದೆ ಈಗ ಮನದ ಆಂತರ್ಯಸ್ಪರ್ಶಿಸುವಾಸ...
ಅತ್ತಿಲ್ಲ ಕರೆದಿಲ್ಲಕೈಹಿಡಿದು ನಡೆದಿಲ್ಲಆದರೂ ಮನದಲಿಉದಿಸಿತೊಂದು ನವಿರಾದ ಪ್ರೀತಿ.ಕಣ್ಣೋಟ ಬೆರೆತಲ್ಲೇಉದಿಸಿದ ಪ್ರೇಮಕ್ಕೆಇಂದೇಕೆ ಅವರಿವರ ಭೀತಿ ?ಈ ಪ್ರೇಮ ಸಂಭಂಧಅನುರಾಗ ಅನುಬಂಧಅದುವೇ ಈ ಜಗದ ನೀತಿ.ಇರುವೆ ನಾ ಜೊತೆಯಲ್ಲಿ,ಈ ಬಾಳ ಪಯಣದಲಿಕೇಳು,...
ಸುರ್ದೂ ಸುರ್ದೂ ಮಳೆ ಒರ್ಗೆ ಅರ್ದೊಗ್ ತೈತೆ ನೀರು ತೊಟ್ಟ ತೊಟ್ಟ ತೊಟ್ಟಿಕ್ ತೈತೆ ನನ್ತಲಿಮ್ಯಾಕಿನ್ ಸೂರು ಚಳೀಗ್ ತಬ್ಕೊಂಡ್ ಇರೋಳ್ಯಾರು ಊಟಕ್ ಜೋಡಿ ಯಾರು! ಅವ್ಳೇ ಇಲ್ದೆ ನಾನೆಂಗ್ ತಿನ್ಲಿ ಇಟ್ಟು ಎಸ್ರು ಸಾರು! ತಂದೀವ್ನ್ ಇವಳ್ಗೆ ಸೀರೆ ಕುಬ್ಸ...
ನುಡಿದನಂತೆ ನಡೆವರ್ ಈ ಕನ್ನಡಿಗರು ನಡೆಗಾಗಿ ಮಡಿದರು ಬಿಡರು ಈ ಕನ್ನಡಿಗರು ಮಡಿವಾಗಲು ನುಡಿಬಿಡರು ಈ ಕನ್ನಡಿಗರು ಎಲ್ಲರಲು ಸಹೋದರತ್ವವನ್ನು ಕಂಡವರು ಈ ಕನ್ನಡಿಗರು ಬಿಡುವಾಗ ಬಿಟ್ಟೆವು ಕನ್ನಡತನವನ್ನಲ್ಲ ಕೊಡುವಾಗ ಕೊಟ್ಟೆವು ಕನ್ನಡದ ಬಲಿಯನ್ನಲ್ಲ...
ಅಂದು ಜೀವ ಜಯಿಸಿ ಸಾವ ಗೆಲುವ ಭಾವ ಬೀರಿತು ಒಡಲ ಕುಡಿಯ ಕೇಳಿ ದನಿಯ ನೋವ ಮರೆತು ನಲಿಯಿತು. ಮಗುವೆ ನಿನ್ನ ಮೊಗವ ನೋಡಿ ನಲಿದೆ ನಾನು ಲಾಲಿ ಹಾಡಿ ನಗುವಿನಲ್ಲು ಎಂತ ಮೋಡಿ ದಣಿಯದಾದೆ ಅಪ್ಪಿ ಮುದ್ದಾಡಿ ದೇವ ಕೊಟ್ಟ ವರವೊ ನೀನು ಮಡಿಲ ತುಂಬಿದ ಸಿರಿಯು...
ನಮ್ ಕೇರೀಗ್ ಬಂದೀ ಪೋರಿ ಯಾಕಿಂಗ್ ಕಾಡ್ತಾಳ್ ಸುಮ್ನೆ! ಇವ್ಳು ಎಣ್ಣು ನನ್ನೆಂಡ್ರು ಎಣ್ಣು ಏನ್ ವ್ಯತ್ವಾಸ ಶಿವ್ನೆ! ಸುಣ್ಣ ಅಚ್ಚೊ ಕೆಲ್ಸ ಮಾಡ್ಲಿ ಬಣ್ಣ ಅಚ್ಚೊ ಕೆಲ್ಸ ಮಾಡ್ಲಿ ಕಪ್ಗೇ ಇರ್ತಾಳ್ ನನ್ ತಿಮ್ಮಿ! ಬ್ರಮ್ಮಾ ಇವ್ಳ್ ಮಾವ್ನಿರ್ಬೇಕು ಅದ...
ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿಪಟಪಟನೆ ಅದುರಿತು ರೆಕ್ಕೆ ಚೆಲ್ಲಿಬಿಚ್ಚದೇ ಮುಚ್ಚಿದರೆ ಬೆವರುಹೊತ್ತು ಹಾರಾಡಿದರೆ ತುತ್ತುಎಲ್ಲಿದೆ ನೀರು ತನ್ನನ್ನು ಅದ್ದಲುಗಹ್ಯ ಲೋಕದಲ್ಲೊಮ್ಮೆ ಮೀಯಲುದೂರದಲ್ಲಿ ನೆಲ ಅಗೆದ ಸಿದ್ಧನಿಗೂಅದೇ ಚಿಂತೆಅಗೆದರ...
ಇದ್ದನೊಬ್ಬ ಬಡ್ಡಿ ವ್ಯವಹಾರಿ ಆಗಿದ್ದನವ ಬಲು ಪಿಸನಾರಿ ಖರ್ಚು ಹೆಚ್ಚಾಗುವುದೆಂದಾಗಲಿಲ್ಲ ಸಂಸಾರಿ ಖರೀದಿಸುವಾಗ ತೋರುತ್ತಿತ್ತೆಲ್ಲವು ದುಬಾರಿ ಊಟ ಮಾಡಲು ಅಳುತ್ತಿದ್ದ ದಿನಕ್ಕೊಂದು ಬಾರಿ ಹೊಲಿಸಿದರಾಯಿತು ಬಟ್ಟೆ ವರುಷಕ್ಕೊಂದು ಸಾರಿ. ಕೋಟ್ಯಾಧೀಶ...
ನಗ್ತಾ ನಗ್ತಾ ನಿಂತ್ಕಂಡವ್ಳೆ ಹೇಳ್ತೀನ್ ನಿಂಗಿವ್ಳ್ ರೂಪ ಬೆಳ್ಳಿ ಬಟ್ಳಲ್ ಬೆರೆಸ್ದಂಗೈತೆ ಆಲು ಜೇನು ತುಪ್ಪ! ಲಂಗ ಚೋಲಿ ಮತ್ತೆ ಅದ್ರ್ಮೇಲ್ ಸುತ್ಕೊಂಡವ್ಳೆ ಸೀರೆ ಅಂಸ ನಡ್ದಂಗ್ ನಡ್ಕೊಂಡ್ ಒಂಟ್ರೆ ಇವ್ಳ್ ನೋಡಕ್ ಬರ್ಬೋದ್ ದ್ಯಾವ್ರೆ! ಇವ್ಳ್ ನೋ...
ಬುವಿಯ ಮೇಲಿನ ಜೀವ-ನಿರ್ಜೀವಗಳನ್ನು ಕೆದಕಿ ವಿವಿಧ ಸೊಂಶೋಧನೆಗಳನ್ನು ನಡೆಸಿ ಯಾಂತ್ರೀಕರಣಗೊಳಿಸಿ ಪಾರಿತೋಷಕಗಳನ್ನು ಗಳಿಸಿ ನೈಸರ್ಗಿಕತೆಯನ್ನು ಅಳಿಸಿ, ಜೀವಸಂಕುಲವನ್ನು ಅಳಿವಿನಂಚಿಗೆ ಕೊಂಡೊಯ್ಯುತ್ತಿರುವ ನಮ್ಮ ವಿಜ್ಞಾನದ್ದೂ ಒಂದು ಸಾಧನೆಯೇ? ಪು...
ಹೃದಯ ಬಡಿತವ ಮಿಡಿಸಿ ಮನದ ಆಳವ ಥಳಿಸಿ ಪರಿಮಳದ ಮಕರಂದವ ಸೂಸಿ ನನ್ನ ಸೆಳೆದ ಪ್ರೇಮ ಪುಷ್ಪವು ನೀನು ನಿನ್ನ ಸುವಾಸನೆಯ ಬೆನ್ನತ್ತಿ ನಿನ್ನ ಅಂದವ ಕಣ್ತುಂಬಿ ಮುತ್ತಿಕ್ಕಿ ಮಕರಂದವ ಹೀರಲು ಹಲುಬುತಿಹ, ಪ್ರೇಮಿ ದುಂಬಿ ನಾನು ಕಾಡು-ಮೇಡು ಅಲೆದರೂ ನದಿ ತ...
ಜೀವನ ಹುಟ್ಟಿದಾಗ ನಲಿವಿನ ಸೂತಕ ಸತ್ತಾಗ ನೋವಿನ ಸೂತಕ ಈ ಹುಟ್ಟು-ಸಾವಿನ ನಡುವೆ ಸೂತಕವಲ್ಲದ ನೋವು-ನಲಿವಿನ ಸಾಧಕ-ಬಾಧಕ ಇಷ್ಟೇ ಅಲ್ಲವೇ ಜೀವನ! ಸೌಂದರ್ಯ ಸೃಷ್ಟಿಯ ಪ್ರತಿ ಸೌಂದರ್ಯವನ್ನು ನಿಮ್ಮ ಕಣ್ಣುಗಳಲ್ಲಿ ನೋಡಿ ಆನಂದಿಸಿ. ಆದರೆ ಪ್ರತೀ ಸೌಂದರ...