ನೀ ಬರುವೆಯೆಂದೆ...
ಗೆಳೆಯ, ನೀ ಬರುವೆಯೆಂದೆ, ಬರದೆ ಹೋದೆ ಬದುಕೆ ಬರಿ ಹುಸಿಯಾಗಿದೆ... ಜೊತೆ ಇಲ್ಲದೆ ಬಾಳೆಲ್ಲಿದೆ? ನೀನಿಲ್ಲದೆ... ನೋವ ತೋರುತ ಕಂಗಳಿಂದು ಬಿಡದೆ ಬಿಸಿ ನೀರಾಡಿದೆ... -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಗೆಳೆಯ, ನೀ ಬರುವೆಯೆಂದೆ, ಬರದೆ ಹೋದೆ ಬದುಕೆ ಬರಿ ಹುಸಿಯಾಗಿದೆ... ಜೊತೆ ಇಲ್ಲದೆ ಬಾಳೆಲ್ಲಿದೆ? ನೀನಿಲ್ಲದೆ... ನೋವ ತೋರುತ ಕಂಗಳಿಂದು ಬಿಡದೆ ಬಿಸಿ ನೀರಾಡಿದೆ... -ಮಾಲು
ಓ ಮನಸೇ ಏಳು ಎದ್ದೇಳು ನಿದ್ದಿಯ ಗುಂಗಿನಿಂದ ಎದ್ದೇಳು ಮೇಲು ಕೀಳೆಂಬ ಜಾತಿಯ ಬೇದದಿಂದ ಎದ್ದೇಳು ಶ್ರೀಮಂತ ಬಡವನೆಂಬ ಕಿಳರಮೆಯಿಂದ ಎದ್ದೇಳು ಏಳು ಎದ್ದೇಳು ಜಗತ್ತಿನ ಸೌಂದರ್ಯದ ಸವಿಯನ್ನು ಸವಿಯೇಳು! ಓ ಮನಸೇ ಏಳು ಎದ್ದೇಳು ನಾನು ನೀನೆಂಬ ಬಾವದಿಂದ...
ನಗುವ ನಯನಗಳಿಗದ್ಯಾವ ನ೦ಜು ನಾಟಿತೊ?ನಸುಕಾಡದೆ ನಿಲಿ೯ಪ್ತ ಭಾವ ತಾಳಿತೊ?ನಳನಳಿಸುತ್ತಿತ್ತೊ ನೂರಾರು ನಿರೀಕ್ಷೆಯಲಿ,ನನಸಾಗುವುದೆಂದು ನೆನೆಯುವುದರೊಳು ನುಚ್ಚು ನೂರಾಯಿತೊ?ನೋಟದ ನಶೆ ಅದೆಲ್ಲಿ ನುಸುಳಿಹೋಯಿತೊ?ನೆಚ್ಚಿದರೂ ನೆಚ್ಚದಂತ್ಯಾಕೆ ನಟಿಸಿ ನಿ...
ಇತ್ತಿಚೆಗೆ ಅವಳ್ಯಾಕೋ ಒಲಿಯುತ್ತಿಲ್ಲ. ಮೊದಲೆಲ್ಲಾ ನೆನೆದೊಡನೇ ಮನವ ಆವರಿಸುತ್ತಿದವಳು ಈಗ ಅಷ್ಟಾಗಿ ಕಾಡುತ್ತಿಲ್ಲ. ಅಂದೆಲ್ಲಾ ಉಸಿರಲ್ಲಿ ಉಸಿರಾಗಿ ಬೆರೆತವಳು, ಭಾವಲೋಕದಿ ರಾಣಿಯಾಗಿ ಮೆರೆದವಳು. ಕಾಗದದಿ ಅಕ್ಷರದುಡುಗೆಯ ತೊಟ್ಟು ನಲಿದವಳು, ಇಂದೇ...
ಹಿಡಿಯಷ್ಟು ಹೃದಯದಲ್ಲಿ ಹಿಡಿಯಲಾರದಷ್ಟು ಸ್ನೇಹ ಕೊಟ್ಟ ಚೆಲುವೆ, ನಾ ನಿನ್ನ ಸ್ನೇಹಕ್ಕೆ ಸಾಲಗಾರ. ¤ ¤ ¤ ಕೊಡಿಸಲಾರೇ ಚೆಲುವೆ ಮುತ್ತಿನ ಹರಳಿನ ಚಿನ್ನದ ಒಡವೆ, ಬಡವ ನಾನು. ದಿನಕ್ಕೊಂದು ಕವಿತೆ ಬರೆದು ಕೊಡುವೆ. ¤ ¤ ¤
ಗೆಳೆಯಾ, ಚೆಲುವೀ ಹೆಣ್ಣಲಿ ಎದೆಯೊಳ ಮಣ್ಣಲಿ ಒಲವಿನ ಗಿಡವನು ನೆಟ್ಟೆ ; ಬೇರದು ಇಳಿದು ಚಿಗುರನು ಒಡೆದು ಹೂವನು ಬಿಡುವ ಮೊದಲೆ ನೀ ನೀರನೆ ಎರೆವುದ ಬಿಟ್ಟೆ -ಮಾಲು
ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ.. ಈ ನನ್ನ ಬಾಳಲ್ಲಿ....! ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ .. ಈ ನನ್ನ ಒಲವಲ್ಲಿ....! ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ ಈ ನನ್ನ ಕಣ್ಣಲ್ಲಿ ....! ನಿನ್ನನ ನೋಡಿ ಪಡೆದ ಇಷ್ಟ ಕಷ್...
ಈ ಮಾಲು ಕೂಡ ಒಂದು ಹೆಣ್ಣು, ಒಳ್ಳೆಯ ಹಣ್ಣಂತೆ ಇರುವಳು! ಹಸಿರು ಬಳ್ಳಿಯಂತೆ ಹುಡುಗ, ತೆಳ್ಳಗಿರುವಳು! ಹೊಳಪುಗಣ್ಣಿನವಳು ಒಳ್ಳೆ ಬಣ್ಣದವಳು ಎಲ್ಲ ಬಲ್ಲ ನಲ್ಲ ಕೊಡುವ ಮೊಲ್ಲೆ ಹೂವ ಎಂದೂ ಇವಳು ಒಲ್ಲೆ ಎನ್ನಳು! -ಮಾಲು
ಜೋಕಾಲಿ ಯಾಡಲೇ ನನ್ನ ಕೂಸೆ, ಹಾಡಲ್ಲೆ ನೋಡ್ಹೆ ಪಡೆಯುವ ಕನಸು.... ನೀ ಎಂಧಿಗೂ ನನ್ನ ಪ್ರೀತಿಯ ನನಸು... ಹೃದಯ ತೆಗೆದು ತಲೆದಿಂಬು ಆಗಿಡಲೇ ನನ್ನ ಕೂಸೆ, ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು.. ನೀ ನಿದ್ಹೆ ಮಾಡು ಮನಸ್ಸೇ ...ನನ್ನ ಮುದ್ಹ...
ಕಣ್ಣಲ್ಲಿ ಕಣ್ಣಿಟ್ಟು ಕಣ್ಣು ತುಂಬಾ..... ನಾ ಕಾಣೆ ನೀ ಯಾರು ಕಣೆ...? ನನ್ನಲ್ಲಿ ನನ್ನನ್ನ ನನ್ನ ನಾನೆ..... ನಾ ಮರ್ತೆ ನೀ ಹಾಡಿದ ಮಾತೇನೆ....? ಅಣುವು ಅಣುವು ಹೆಣೆದ ಹಣೆಯ ಮೇಲೆ ನಾ ಹೊಣೆ ..... ನೀ ನೆನೆಸಿ ಕನಸೇನೆ ...? ನೀ ಯಾರು ಕಣೆ......