ಕುರ್ಚಿ ಆಸೆಗಾಗಿ ಮೊದಲು ಭಾಷಣ !
ನಾವೆಲ್ಲಾ ಒಂದೆ ಎಂಬುವುದು ಕಾರಣ !
ಅಧಿಕಾರದ ಸಲುವಾಗಿ ಹಿಡಿದರು ಚರಣ !
ಅಧಿಕಾರ ಬಂಧಮೇಲೆ ಆಚರಿಸೋಣ !
ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !
ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !
ಕೊನೆಯಲ್ಲಿ ದೇಶದ ಆಸ್ತಿ ಕೊಳ್ಳೆ ಹೊಡಿದು
ಓಡಿ ಹೋಗೊಣ !
ಇದು ನಮ್ಮ ರಾಜಕಾರಣ !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ
ಹಲವು ಸಾಧನೆಗಳ ಸರ್ದಾರ , ಮಾಹಾ ವಿಚಾರವಾದಿ, ಡಾ.ಎಚ್.ನರಸಿಂಹಯ್ಯ !!!
ಕನ್ನಡ ಸಾಹಿತ್ಯದ ವೈದೇಹಿ , ಸಾಹಿತ್ಯದ ಹಸಿವು ನೀಗಿಸುವ ಜ್ಞಾನದೇವಿ
ಒಂದು ಗಝಲ್
ಒಂದು ಗಝಲ್
ಕನ್ನಡಮ್ಮನ ಒಡಲು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!