ಹನಿಗಳು...
-೧-
ನನ್ನ ಮೇಲೆ ಕಣ್ಣಿಟ್ಟವರು
ಇಲ್ಲಿ ಬಹಳ...
ಆದರೆ
ನನ್ನ ಕಣ್ಣಲ್ಲಿ ಕಣ್ಣಿಟ್ಟವರು
ಬಹಳ ವಿರಳ...
*****
-೨-
ಹುಡುಗರೆಂದರೆ
ಕೆಲವು ಹುಡುಗಿಯರಿಗೆ
cash ಕರೆಯುವ
cowವು ಗಳು...!
ಬೇಕೆಂದಾಗ
ಅಂಗೈಯ್ಯಲ್ಲಿ
ಬಂದು ಕೂಡುವ
doveವುಗಳು...!
*****
-೩-
ಹುಡುಗಿಯರೆಂದರೆ
ಕೆಲವು ಹುಡುಗರಿಗೆ
ಕಣ್ಣನು ಸೆಳೆಯುವ
ಚಿಟ್ಟೆಗಳು...
ದಿನಕ್ಕೆ ಒಮ್ಮೆ
ಬದಲಾಯಿಸುವ
ಬಣ್ಣ ಬಣ್ಣದ
ಬಟ್ಟೆಗಳು...
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!