ಎದೆಯಾಳದ ಮುತ್ತು...
ಎದೆಯಲ್ಲೊ೦ದು ಮುದ್ದು, ಮಾತಾಗಿ ಹೊರಬರಲು, ಮನದಲ್ಲಿ ನೀ ಮೂಡಿದೆ ಗೆಳತಿ... ನಿನಗಾಗೆ ಇರಬೇಕು ಈ ಸಾಲು ಎನಿಸುತಿರಲು, ಕನಸೊ೦ದು ಅರಳಿದೆ ಮೈಮುರಿದು... ಬಚ್ಚಿಟ್ಟ ಭಾವನೆಗಳ, ಮುಚ್ಚಿಟ್ಟ ಮಾತುಗಳ ದನಿಯಾಗಿ ಸುಳಿದಾಡು... ಮನದ೦ಗಳದಿ ನವ ರಾಗವ ಕಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಎದೆಯಲ್ಲೊ೦ದು ಮುದ್ದು, ಮಾತಾಗಿ ಹೊರಬರಲು, ಮನದಲ್ಲಿ ನೀ ಮೂಡಿದೆ ಗೆಳತಿ... ನಿನಗಾಗೆ ಇರಬೇಕು ಈ ಸಾಲು ಎನಿಸುತಿರಲು, ಕನಸೊ೦ದು ಅರಳಿದೆ ಮೈಮುರಿದು... ಬಚ್ಚಿಟ್ಟ ಭಾವನೆಗಳ, ಮುಚ್ಚಿಟ್ಟ ಮಾತುಗಳ ದನಿಯಾಗಿ ಸುಳಿದಾಡು... ಮನದ೦ಗಳದಿ ನವ ರಾಗವ ಕಟ್ಟ...
ತುಂಟ ಬೊಂಬೆ. ಮಾತಾಡುತ್ತಾಳೆ. ಕೀ ಕೊಡಬೇಕಿಲ್ಲ. ಬ್ಯಾಟರಿ ಹಾಕಬೇಕಿಲ್ಲ. ತುಂಟ ಬೊಂಬೆ. ಕುಣಿಯುತ್ತಾಳೆ. .ಹೇಳಿ ಕೊಡಬೇಕಿಲ್ಲ.ಕಲಿಸಿ ಕೊಡಬೇಕಿಲ್ಲ ತುಂಟ ಬೊಂಬೆ.. ಇನ್ನು ಚಿಕ್ಕವಳು, ಶಾಲೆಗೆ ಹೋಗ್ತಾಳೆ.. -ರೇವನ್
ಭಂಡ... ಇವನು ನನಗೆ ಮುತ್ತು ಕೊಡಲು ಹೇಗೊ ನಿಭಾಯಿಸಿದ...! ಮುತ್ತು ಕೊಟ್ಟ ನಂತರ 'ಮದುವೆಯಾಗೋ' ಎಂದೆ, ಇವನ ಅಪ್ಪ ಅಮ್ಮ ಒಪ್ಪಲಿಲ್ಲ ಎಂದು ದಬಾಯಿಸಿದ...! -ಮಾಲು
ತಿಳಿದಿದೆಯ ಗೆಳೆಯಾ! ಗಿಳಿ ಕೋಕಿಲ ದನಿಯ ತಿಳಿನೀರಿನ ಸೆಲೆಯ ಮಧು ಸುರಿಯುವ ನೆಲೆಯ ಮೃದು ವೀಣೆಯ ನುಡಿಯ ಮುದನೀಡಲು ನಮಗೆ ಕದ ತಟ್ಟುವುದೆಂದು ಹದವಾಗಿಹ ಹರೆಯ ಮದ ಮಿಡಿಯುವ ಮದನ ಹಿಡಿದಿಟ್ಟಿಹ ಪರಿಯ! -ಮಾಲು
ಚುನಾವಣೆ ಸಮೀಕ್ಷೆ ನಮ್ಮ ರಾಮಯ್ಯ ಮೇಸ್ಟರಿಗೆ ತುಮುಕುರ್ ಗ್ರಾಮಾಂತರ ಪ್ರದೇಶಕ್ಕೆ ಎಲೆಕ್ಷನ್ ಕೆಲಸದ ಮೇಲೆ ವರ್ಗಾವಣೆ ಆಯಿತು. ಮೇಷ್ಟ್ರು ಹಳ್ಳಿನ ಒಂದು ರೌಂಡ್ ಹಾಕಿ ಬರೋಣ ಅಂತ ಹೊರಟ್ಟರು , ದಾರಿ ಮಧ್ಯ ಮೇಸ್ಟರಿಗೆ ನಮ್ಮ ಡಿ ಗೋಪಾಲ್ ರಾಯರು ಮತ್...
ಒಸರ ಕ೦ಡು ಒನಪಿ೦ದ ಹಿಗ್ಗಿ ಸ೦ಚಯಿಸಿ ಸಗ್ಗಕೇರೇಹಸಿರನೊಗೆದು ಧಾವಿಸಲು ಧನದೆಡೆಗೆ ಬಿಸಿಲಗುದುರೆಯೇರೇಕೆಸರಿನೊಳು ಸಿಕ್ಕು ಸೆರೆಬಿಡಿಸಲೆಳಸಿ ಪಾತಾಳ ತಳಕೆ ಜಾರೇಕೊಸರಿ ಕೊರಗಿ ಕನವರಿಸುತಿಹೆವು ಸೊಗ ಶೂನ್ಯದಾಚೆ ಸೋರೇ||ಹಳ್ಳಿಗಳ ಬಿಟ್ಟು ಬಲುದೂರ ಸಾರ...
ಹೌದು, ಅವನೂ ನನ್ನವನೆ! ಆದರೆ ಅಲ್ಲೆಲ್ಲೋ ಇದೆಯಲ್ಲ ಅವನ ಮನೆ! -ಮಾಲು ('ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್' ಆಧಾರ)
ವಸಂತ ಮಾಸ ಮಾಮರದಲಿ ಕುಹೂ ಕೆಂಪನೆಯ ಚಿಗುರುಸುಮವರಳಿ ದುಂಬಿಯಝೇಂಕಾರ ನಾದತಂಗಾಳಿಯ ಪಿಸುಮಾತುಮನ್ಮಥ-ರತಿಯ ಮಿಲನಸಂಭ್ರಮ ಸಡಗರಅವಳೂ ಹಂಬಲಿಸುವಳುಅವನೊಲವಿಗಾಗಿ ಕಾದುಬತ್ತಿ ಬೆಂಡಾಗುವಳವಳುಚಂಚಲಚಿತ್ತನಲ್ಲ ಅವನುಕಾಯುವನು ಸರಿ ಸಮಯ ಬರಲೆಂದುಬಂದೇ ಬರು...
ಪ್ರಶ್ನೆ...! ಹುಡುಗಾ,ಹಲವರ ಕವಿತೆಗಳಲ್ಲಿ ಕಾಮ ಇರುವುದಿಲ್ಲ... ನಾನು ಕವಿತೆ ಬರೆಯುವಾಗ ಅದರಲ್ಲಿ ಕಾಮ ಬೇಕೇ ಬೇಡವೆ?!-ಮಾಲು
ನನ್ನವ... ಅಲ್ಲಿ ಸಿಕ್ಕಿದವ ಕಣ್ಣಲ್ಲಿ ಮಾತನಾಡಿದ, ಅರ್ಥವಾಗುತ್ತದೆ...! ಜೊತೆಗೆ ಅವನು ಕನ್ನಡದಲ್ಲಿ ಮಾತನಾಡದಿದ್ದರೆ, ವ್ಯರ್ಥವಾಗುತ್ತದೆ...! -ಮಾಲು