ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮೇ ೨೪

ಅತ್ತು ಬಿಡು ಗೆಳತಿ ಅತ್ತು ಬಿಡು

ಅತ್ತು ಬಿಡು ಗೆಳತಿ ಅತ್ತು ಬಿಡು ಮನದ ಎಲ್ಲ ದುಗುಡ ಅಳಿದು ಮನವು ನಿರಾಳವಾಗುವ ತನಕ ಅತ್ತು ಬಿಡು ಗೆಳತಿ ಅತ್ತು ಬಿಡು ಮನದ ಪರದೆ ಸರಿಸಿ ನನ್ನಿಂದ ಮುಚ್ಚಿಟ್ಟ ನೂರು ಮಾತನೊಮ್ಮೆ ಹೇಳಿ ಬಿಡು ಗೆಳತಿ ಹೇಳಿ ಬಿಡು ಅಂತರಾಳದ ದುಗುಡ ಎನ್ನ ಮುಂದೆ ತೋಡು...

ವಿನಯ್ ಸತೀಶ್ ಪಟೇಲ್ · ೮೨೧ ವೀಕ್ಷಣೆಗಳು
ಓದಿ
ಮೇ ೨೩

ನಿರ್ಮಾಣ - ನಿರ್ವಾಣ

ಭಾರತದಲ್ಲಿ ಈಗ ಎಲ್ಲವೂ ಏರುಗತಿಯಲ್ಲಿದೆಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿದೆಹಣ್ಣು ತರಕಾರಿ ಬೆಲೆ ಏರುತ್ತಿದೆಏಕೆಂದರೆ ಆಗುತ್ತಿದೆ ಭಾರತ ನಿರ್ಮಾಣಬರ ಬಂದರೆ ಕುಡಿಯಲು ನೀರಿಲ್ಲಎಷ್ಟೋ ಮಕ್ಕಳಿಗೆ ಪೌಷ್ಠಿಕ ಆಹಾರವಿಲ್ಲಎಷ್ಟೋ ಊರುಗಳಲ್ಲಿ ರಸ್ತೆಯೇ...

ಲೋಹಿತ್ ಲಕ್ಷ್ಮೀನಾರಾಯಣ · ೪೦೭ ವೀಕ್ಷಣೆಗಳು
ಹಳೆಯ ನೆನಪು
ಮೇ ೨೩

ಹಳೆಯ ನೆನಪು

ಬರೆಯಲೆಂದು ಕುಳಿತೆ ಹೊಸ ಕವಿತೆಯ ಸಾಲುಹೊಲೆದು ಹಳೆಯ ಪದಗಳನು , ಪೋಣಿಸ ಹೊರಟೆ ಅಕ್ಷರಗಳ ವರ್ಣ ಮಾಲೆಲೇಖನಿಯ ನೀಲಿ ಶಾಯಿಯಂಬ ನೂಲಿನಲ್ಲಿ , ಹೊಸದೇನೋ ಹೊಡುಕುತ್ತ ಬರೆದ ಸಾಲಿನಲ್ಲಿಕಂಡದ್ದು ಬರಿ ಹಳೆಯ ನೆನಪುಗಳನ್ನೇ , ಹೊಸತು ಹುಡುಕುತ್ತ ಹೊರಟಂತೆ...

chethan k.v · ೭೩೪ ವೀಕ್ಷಣೆಗಳು
ಮೇ ೨೩

ರೆಸಿಪ್ಶನ್

ನಗು ಬಂದೋ ಬಾರದೆಯೋನಗಲೇ ಬೇಕಾದ ಜಾಗದಲ್ಲಿನಗುತ್ತಿರುವ ನವ ದಂಪತಿಗಳು,ತಮ್ಮಿಚ್ಚೆಯಂತೆ ಅವರನ್ನು ನಿಲ್ಲಿಸಿಅವರ ಭಾವಚಿತ್ರ ತೆಗೆಯುವ ಛಾಯಾಗ್ರಾಹಕರು, ಶುಭ ಕೋರಲು ಸರದಿಯಲ್ಲಿ ನಿಂತ ಜನಗಳು,ಶುಭ ಆಶಿಸಿ ತಮ್ಮ ಕೆಲಸ ಮುಗಿತೆಂದುಬೆನ್ನು ತೋರಿಸಿ ಹೊರ...

chethan k.v · ೩೩೯ ವೀಕ್ಷಣೆಗಳು
ಮದುವೆ ಮನೆ
ಮೇ ೨೩

ಮದುವೆ ಮನೆ

ಈಗಷ್ಟೆ ಕಾಲಿಯಾಗಿ ಬಣಗುಟ್ಟುತ್ತಿದೆಮಧುವೆ ಛತ್ರ ,ಇದ್ದಕಿದ್ದಂತೆ ಆಯಿತು ಜನಗಳ ದಾಳಿ ,ಗೊಡೆಗಳಿಗು ಕಿವಿ ಬರುವಂತೆಮಾತಿನಾರ್ಭಟ.ಪಳಪಳ ಮಿಣ-ಮಿಣ ಎಂದು ರಾತ್ರಿ ಹಗಲಾಗಿಸೋಸಿಂಗಾರ ,ಇನ್ನೆಷ್ಟು ಹೊತ್ತು ಎನ್ನುವಾಗಲೇಮತ್ತೆ ಕಾಲಿ ಆಗಿ ತನ್ನ ಅಲಂಕಾರ...

chethan k.v · ೩,೪೬೩ ವೀಕ್ಷಣೆಗಳು
ಬಂಧ ಮುಕ್ತ
ಮೇ ೨೩

ಬಂಧ ಮುಕ್ತ

ಹಸಿವಾದಾಗ ತಿಂದದ್ದೆಲ್ಲ ರುಚಿ,ಪ್ರೀತಿಸುವಾಗ ದೊರೆತವರು ದೊರೆತದ್ದು ಮೆಚ್ಚಿ,ಬಡತನದಲ್ಲಿರುವಾಗ ಮಾಡಿದ್ದೆಲ್ಲ ಶುಚಿ,ಒಮ್ಮೆ ಶಾಂತವಾಗಿ ಯೋಚಿಸಿದಾಗ ಕಣ್ಣು ಮುಚ್ಚಿ,ಅರಿವಾಗುವುದು ನಮಗೆಸುಖವಿರುವುದು ಜೀವಿಸಿದಾಗ ಬಂಧಗಳೆಲ್ಲ ಕಳಚಿ.

chethan k.v · ೩೩೭ ವೀಕ್ಷಣೆಗಳು
ಮೇ ೨೨

ಬಡವರ ಬಂಗಾರ

ಬಡವರ ಬಂಗಾರವಾದೆನೆಂದುಕೊರಗದಿರು ಮರುಳೆಸಂಕಷ್ಟಗಳ ಹಾವಳಿಗೆಕುಗ್ಗದಿರು ಮನವೆ ಇಂದು ಎನ್ನುವುದು ಶಾಶ್ವತವಲ್ಲನಾಳೆ ಎಂಬುದು ಬಾರದೆ ಇರುವುದಿಲ್ಲಇಂದಿರುವ ನೋವುಗಳಿಗೆಕೊಲ್ಲದಿರು ನಾಳಿನ ಕನಸುಗಳ ಸೂರ್ಯ ಮುಳುಗುವನು ಸಂಜೆಯಲಿಚಂದ್ರ ಮರೆಯಾಗುವನು ಮುಂ...

ಕವಿತಾಗೌಡ · ೪೧೮ ವೀಕ್ಷಣೆಗಳು
ಮೇ ೨೦

ವಿಪರ್ಯಾಸ

ಹುಡುಗಾ, ನಿನಗೆ ಸಿಗುವವರೇ ಕೆಲವರು... ಅವರಲ್ಲಿ ಹಲವರು ನೋಟಕ್ಕಷ್ಟೇ ಸಿಗುವ ಹೆಂಗೆಳೆಯರು...! ಇನ್ನು ಉಳಿದವರು ಮದುವೆಯಾಗಿರುವ ಮಂಗಳೆಯರು...! -ಮಾಲು

Maalu · ೬೫೧ ವೀಕ್ಷಣೆಗಳು
ಮೇ ೧೭

ಇಹ-ಪರ

ಇಹ-ಪರ ಹಗಲಲ್ಲಿ, ಪರ ಲೋಕದ ಚಿಂತೆ ಬಂಧ ಮುಕ್ತಿಗೆ ಪರಮಾತ್ಮನಿಗಾಗಿ ಜಪ ತಪ...! ಇರುಳಲ್ಲಿ, ಇಹಲೋಕದ ಚಿಂತೆ ಮುಕ್ತ ಬಂಧಕ್ಕೆ ಪರಮ ಆಪ್ತನಿಗಾಗಿ ಹಪ ಹಪ...! -ಮಾಲು

Maalu · ೮೪೦ ವೀಕ್ಷಣೆಗಳು
ಮೇ ೧೪

ಇಮ್ರೋಜ್‍ ಕವಿತೆಗಳು-1

ಇವು ಪಂಜಾಬಿನ ಕವಿಯಿತ್ರಿ ಅಮೃತ ಪ್ರೀತಂಳ ಸಂಗಾತಿ ಇಮ್ರೋಜ್‍ ಆಕೆಯ ನೆನಪಲ್ಲಿ ಬರೆದಿರುವ ‘ಅಮೃತಾ ಕೆ ಲಿಯೆ ನಜ್ಮ್ ಜಾ಼ರಿ ಹೈ’ ಸಂಕಲನದಲ್ಲಿನ ಎರಡು ಕವಿತೆಗಳು. ಸಂಪೂರ್ಣ ಹೆಣ್ಣು ನಡೀತಾ ನಡೀತಾ ಒಂದು ದಿನ ಅಮೃತಾ ಕೇಳಿದಳು- ‘ನೀನು ಎಂದಾದರೂ wom...

ಹೇಮಾ · ೬೫೦ ವೀಕ್ಷಣೆಗಳು
ಮೇ ೧೩

ಬೆಳೆಯಬಾರದಿತ್ತು ನಾವು..!

ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು ಚಂದಮಾಮಾನೆಡೆಗೆ ಬರೆದ ಚೋಟುದ್ದದ ಏಣಿ.. ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ.. ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು ಅಜ್ಜಿ ಹೇಳೋ ಕಥೆಗಳಲ್ಲಿ ಚಿ...

ದಿಲೀಪ ಹೆಗಡೆ · ೬೮೯ ವೀಕ್ಷಣೆಗಳು
ಮೇ ೧೩

ಸಿದ್ರಾಮಣ್ಣ ಕೇಳಣ್ಣ

ಸಿದ್ರಾಮಣ್ಣ ಕೇಳಣ್ಣಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣನೀಗು ಬೇಗ ಈ ಬವಣೆ ಜನರ ಸದ್ದನ್ನ ॥ಬಲು ಮೋಸಗಾರರಿಹರವರೆಲ್ಲರೊಂದುಗೂಡಿಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ ನಿನ್ನ ದೂಡಿ ।ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ ಮುಖದ...

ಸದಾನಂದ · ೭೧೫ ವೀಕ್ಷಣೆಗಳು