ಪ್ರೇಮ ಸ್ಪರ್ಶ
ಭಾವ ಸ್ಫುರಿಸುವ ಪ್ರೇಮ ಸ್ಪರ್ಶ ಹೃನ್ಮನ ಸ್ಪಂದನ ಪರಾಗಸ್ಪರ್ಶ ಒಲವ ವೀಣಾ ಮೀಟಿದ ತಾನ ಹೂಮನಸ್ಸಿನ ಭಾವಪೂರ್ಣ ಗಾನ ಸಮರಸದಾ ಮಧುರಾಲಿಂಗನ ಭಾವನಾತ್ಮಕ ಸ್ಪಂದನ ಪ್ರೇಮೋತ್ಸವ ಸುಖದ ಸಂಭ್ರಮ ಆರ್ದ್ರತೆ ಇಂಗದ ಪ್ರೇಮ ಸಮಾಗಮ ಪ್ರೇಮೋನ್ಮಾದತೆ ಶೃಂಗಾರ ಭ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಭಾವ ಸ್ಫುರಿಸುವ ಪ್ರೇಮ ಸ್ಪರ್ಶ ಹೃನ್ಮನ ಸ್ಪಂದನ ಪರಾಗಸ್ಪರ್ಶ ಒಲವ ವೀಣಾ ಮೀಟಿದ ತಾನ ಹೂಮನಸ್ಸಿನ ಭಾವಪೂರ್ಣ ಗಾನ ಸಮರಸದಾ ಮಧುರಾಲಿಂಗನ ಭಾವನಾತ್ಮಕ ಸ್ಪಂದನ ಪ್ರೇಮೋತ್ಸವ ಸುಖದ ಸಂಭ್ರಮ ಆರ್ದ್ರತೆ ಇಂಗದ ಪ್ರೇಮ ಸಮಾಗಮ ಪ್ರೇಮೋನ್ಮಾದತೆ ಶೃಂಗಾರ ಭ...
ನೊಂದ ಮನಕೆ ನಗುವಿನ ಪರದೆ ಎಳೆದು ಮತ್ತೆ ಯತ್ನಿಸುತ್ತಿದ್ದೇನೆ ಆ ಭಾವಗಳಿಗೆ ಜೀವ ತುಂಬಲು ಗತಿಸಿ ಹೋದ ದಿನಗಳ ನೆನಪ ಹೆಕ್ಕಿ ಹೆಕ್ಕಿ ಕದ್ದು ಕದ್ದು ಹೆಣೆದು ಹೊಸೆದು ಮತ್ತೆ ಮಗದೊಮ್ಮೆ ಇಳಿಸುತ್ತಿದ್ದೇನೆ ನನ್ನ ಮನದಾಳವನು... ನನ್ನ ಉಸಿರಿನಾಳಕ್ಕೆ...
ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಚೆಲುವ ಮುಕುಂದ ಒಲವನು ತಂದ ಕನಸಲಿ ಬಂದು ಮನದೊಳುನಿಂದ ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ ಉರಗವ ಮೆಟ್ಟಿದ ಜಗವನು ಪೊರೆದ ನಂದನ ಕಂದ ಅಮ್ಮ ಯಶ...
ಓ ಮನುಜನೆ ಹಾವಾಗಿ ವಿಷವ ಕಾರಬೇಡ ಮುಳ್ಳಾಗಿ ಮನಸ್ಸಿಗೆ ಚುಚ್ಚಬೇಡ ಕೆಂಡವಾಗಿ ಮನುಷ್ಯರ ಸುಡಬೇಡ ಓ ಮನುಜನೆ ಮೊದಲು ನೀ ಒಳ್ಳೆಯವನಾಗು. ಓ ಮನುಜನೆ ಹಠಕ್ಕೆ ಬಿದ್ದು ಮಠವ ಕಟ್ಟಬೇಡ ಕೆಟ್ಟದ್ದನ್ನು ಬಗೆದವರಿಗೆ ಕೆಟ್ಟದ್ದನ್ನು ಮಾಡಬೇಡ ಬದಲಿಗೆ, ನಿನ್...
ನಿನ್ನ ಆ ಭಾವಗಳ ಹೊತ್ತ ಕಣ್ಗಳನ್ನು ಕದ್ದು ನೋಡಲು ಗೆಳೆಯ, ಕನಸಲ್ಲಿ ಬ೦ದು ಕನವರಿಸಿದ ಮಾತುಗಳೇ ನೆನಪಾದ೦ತಾಗುತಿದೆ.. ನೀ ಕೂಗಿ ಹೇಳಬೇಕಿಲ್ಲ ಈ ಜಡ ಜಗಕೆ... ಸಾಕು ಬಾ ಬಳಿಗೆ, ನಿ೦ತು ನೀ ಸನಿಹ, ಕಿವಿಯಲ್ಲಿ ಉಸುರಿಬಿಡು ಮೆಲ್ಲನೆ, ಆ ನಿನ್ನ ಪ್ರೀ...
....ಗೆ ಚೆಲುವು ನಲಿಯುವ ನಿನ್ನ ಮೊಗದಲಿ ಮುಂಗುರುಳು ತೂಗಿದೆ ಗಾಳಿಗೆ ಚೆಂದ ತೋರುವ ಮಂದ ಹಾಸವು ಪಲ್ಲವಿಯು ಒಲವಿನ ಹಾಡಿಗೆ ದೀಪದಂತಿಹ ನಿನ್ನ ಕಂಗಳು ಬೆಳಕು ನನ್ನೀ ಬಾಳಿಗೆ ನೀ ಬರುವ ಕನಸನು ಕಾಣುವೆ ನನಸಾಗಿ ಬರುವೆಯ ನಾಳೆಗೆ! -ಮಾಲು
ಮುಪ್ಪು ಆವರಿಸಿದೆ ಆದ್ರೆ ಸಾವಿನ ಅಂಜಿಕೆ ನಮಗಿಲ್ಲಾ ಬದುಕುವುದು ಹೇಗೆ ಎಂಬ ಭಯ ನಮಗಿಲ್ಲಾ, ಆಧುನಿಕತೆ!!!!!, ಕುಟುಂಬ ವಿಘಟನೆ !!!!! ಪಾಶ್ಚಾತ್ಯ ಜೀವನಶೈಲಿ!!! ಎಲ್ಲರ ಮನೆಯಲ್ಲಿ ಛೆ !!!! ನಮ್ಮ ಬದುಕು ಅತಂತ್ರವಾಗಿದೆ ದಿಕ್ಕಿಲ್ಲದವರಾಗಿದ್ದೆವ...
ಕೆಮ್ಮು ಬರುತ್ತಿತ್ತು ,ದಿನವಿಡೀ ಕೆಮ್ಮುತ್ತಿದ್ದೆ ಅಸ್ಪತ್ರೆಗೆ ಕರೆದೊಯ್ಯುವರು ಯಾರು ?? ಕಾಯುತ್ತಿದ್ದೆ ಇಂದು ಕೆಮ್ಮು ನಿಂತಿದೆ, ದೇಹ ತಣ್ಣಗಾಗಿದೆ ನಿಂತಿದ್ದಾರೆ ಎಲ್ಲರೂ ನನ್ನ ಮುಂದೆ ಅಂದು ಯಾರಿರಲಿಲ್ಲ ನನ್ನ ನಗಿಸಲು ನನ್ನ ದುಖ: ನೀಗಿಸಲು...
ಜೀವ ಭಾವ ಮೀಟಿದೆ ಒಲವಿನ ಪಲ್ಲವಿ ಹಾಡಿದೆ ನನ್ನೆದೆಯಲ್ಲಿ ಮೊಗ್ಗೊಂದು ಅರಳಿದೆ ಕಾಣದ ಸುಖ ಜಿನುಗಿದೆ ಶೃಂಗಾರ ರಸ ಚಿಮ್ಮಿದೆ ದೇಹ ಸೊರಗಿದೆ,,,ಸ್ಪರ್ಶ ಕಾಣದೆ ಹೊಸ ಬಯಕೆ,,, ಹೊಸ ಆಲೆ ತಣಿಯದ ದಾಹ ಮನದಲಿ ಏನೇನೊ ಕೋಲಾಹಲ ಎದೆಯಲಿ ತಾಳೆನು ಈ ವಿರಹದಾ...
ಭಾವಗಳ ಕೊರೆತ ಮನದ ತುಡಿತ ಹೃದಯದ ಮಿಡಿತ ಮನದ ತುಮುಲ ಹೃದಯ ಬಡಿತ ಮೌನ ಮೊರೆತ ಮನದ ಪ್ರತಿಫಲನ ಅರ್ಥವಾಗದ ಭಾವನ ಅಂತರಂಗದ ಅನಾವರಣ ಭಾವನೆಗಳ ಒರೆತ ಅದಮ್ಯ ತುಡಿತ ಯಾದೃಚ್ಛಿಕ ಬಡಿತ ಮನದ ದುಗುಡ ಸುಪ್ತ ಮಿಡಿತ ಬರೀ ಮೌನ ಮನದ ಆಳದಿ ಕದನ ಮೌನ ಸಂಗ್ರಾಮ...
ಬದುಕುವುದು ಹೇಗೆ ಮೀನು ನೀರಿಲ್ಲದೆ ಅಂತೆಯೇ ನಾ ಇನಿಯ ನೀನಿಲ್ಲದೆ; ಪರಿತಪಿಸುವ ಬೇಗೆ ಭರಿಸಿ ಬಾಳುವುದು ಹೇಗೆ? ಬಿರಿದ ಹೂವಿಗೆ ಭ್ರಮರ ಹಾ- ತೊರೆದು ಹೋಗುವ ಹಾಗೆ ಬೆರೆತು ಬಾಳುವ ಬಯಕೆ ಬರದೆ ಏತಕೆ ಹೋದೆ? ಸರಿದು ಹೋಗುವ ಸಮಯ ಮರಳಿ ಬಾರದು ಇನಿಯ!...
ಕೊನೆಯ ಬಾರಿ ಹೇಳುತ್ತಿರುವೆ ಚೆಲುವೆ ನಾ ನಿನ್ನ ತಪ್ಪನ್ನೆಲ್ಲ ಮನ್ನಿಸುವೆ ಬಂದು ಸೇರು ನೀ ನನ್ನನು ನಾ ಮತ್ತೆ ನಿನ್ನೆ ಪ್ರೀತಿಸುವೆ ನೀ ಮತ್ತೆ ಬಂದು ಎನ್ನ ಸೇರುವ ಸಮಯ ಅದುವೇ ಅಮೃತ ಘಳಿಗೆ ನೀ ಬರಲಿಲ್ಲವೆಂದು ಬೇಸತ್ತು ನಾನೇನು ನುನ್ಗುವುದಿಲ್ಲ...