ಕೊನೆಯ ಬಾರಿ ಹೇಳುತ್ತಿರುವೆ ಚೆಲುವೆ
ನಾ ನಿನ್ನ ತಪ್ಪನ್ನೆಲ್ಲ ಮನ್ನಿಸುವೆ 
ಬಂದು ಸೇರು ನೀ ನನ್ನನು 
ನಾ ಮತ್ತೆ ನಿನ್ನೆ ಪ್ರೀತಿಸುವೆ 
 
ನೀ ಮತ್ತೆ ಬಂದು ಎನ್ನ ಸೇರುವ ಸಮಯ 
ಅದುವೇ ಅಮೃತ ಘಳಿಗೆ 
ನೀ ಬರಲಿಲ್ಲವೆಂದು ಬೇಸತ್ತು 
ನಾನೇನು ನುನ್ಗುವುದಿಲ್ಲ ನಿದ್ರೆ ಗುಳಿಗೆ
 
ನಾನು ನೀನು ಬೇರೆಯಾಗಿ 
ವರ್ಷವಾಯಿತು ಇಂದಿಗೆ
ಇಂದೂ ನೀ ಬರುವುದಿಲ್ಲ ಎಂದರೆ 
ನಾ ಹೋಗುವೆ ನಿನ್ನ ತಂಗಿಯೊಂದಿಗೆ