ಭಾವಗಳ ಕೊರೆತ
ಮನದ ತುಡಿತ
ಹೃದಯದ ಮಿಡಿತ
ಮನದ ತುಮುಲ
ಹೃದಯ ಬಡಿತ
ಮೌನ ಮೊರೆತ
ಮನದ ಪ್ರತಿಫಲನ
ಅರ್ಥವಾಗದ ಭಾವನ
ಅಂತರಂಗದ ಅನಾವರಣ
ಭಾವನೆಗಳ ಒರೆತ
ಅದಮ್ಯ ತುಡಿತ
ಯಾದೃಚ್ಛಿಕ ಬಡಿತ
ಮನದ ದುಗುಡ
ಸುಪ್ತ ಮಿಡಿತ
ಬರೀ ಮೌನ
ಮನದ ಆಳದಿ ಕದನ
ಮೌನ ಸಂಗ್ರಾಮ
ಮನಸಿನ ಬಂಧನ
ಕದಡಿದ ಮನ
ಮೌನ ರೋಧನ
ಅಸಹಾಯಕ ಆಕ್ರಂದನ
-----ಪ್ರಕಾಶ ತದಡಿಕರ್--------
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!