ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜುಲೈ ೦೨

ಕವಿಯ ಹಠವೋ?

ಕವಿಯ ಹಠವೋ?------------------ನನ್ನೆದೆಗೆ ಬೇಕು ಕೆಂಪಾದ ಮುಗಿಲ ತುದಿಯಿಂದ ಒಂದು ಸಾಲು.ಎದೆಮುಗಿಲ ತುದಿಗೆ ಮೋಡಗಳ ಕೆಳಗೆ ಹಾರಿಹುದು ಹಕ್ಕಿ ಸಾಲು.ನನ್ನೆದೆಗೆ ಬೇಕು ಕಾನನದ ಗಿರಿಯ ಹಸಿರಿಂದ ಒಂದು ಮರವು.ಎದೆವೃಕ್ಷದಲ್ಲಿ ಹೊಸ ಚಿಗುರಿನಲ್ಲಿ ಜಾ...

chandrashekar b c · ೬೮೫ ವೀಕ್ಷಣೆಗಳು
ಓದಿ
ಲೇಖನಿಯ ಸಮರ
ಜುಲೈ ೦೧

ಲೇಖನಿಯ ಸಮರ

ಒಮ್ಮೆ ಕೊಡವಿ ಮತ್ತೊಮ್ಮೆ ಒತ್ತಿ ಅಡ್ಡಾದಿಡ್ಡಿ ಗೀಚಿ ಆಮೇಲೆ ಬರೆಯ ತೊಡಗಿದಾಗ ಮುಷ್ಕರ ಹೂಡಿತ್ತು ನನ್ನ ಹೊಸ ಲೇಖನಿ ಸಿಟ್ಟಿನಿಂದ ಇನ್ನೂ ಜೋರಾಗಿ ಕೆಡವಿದಾಗ ಚೆಲ್ಲಿದ ಆ ಬಿಂದು ಶಾಯಿಯಲ್ಲಿ ಕವಿ ಮನಸ್ಸಿನ ನೋವಿತ್ತು ಖಾಲಿ ಹಾಳೆಯಲ್ಲಿ ಬರೆಯಲೊಲ್ಲ...

Rashmi Kasaragod · ೧,೩೬೭ ವೀಕ್ಷಣೆಗಳು
ಜುಲೈ ೦೧

ಪೆನ್ನು

ನನ್ನ ಪೆನ್ನುಆಗುವುದು ಒಮ್ಮೊಮ್ಮೆ ಗನ್ನು ಬೇಧಿಸದು ರ್ಹದಯವನ್ನು ಇರಿಯುವುದು ಚಿತ್ತವನ್ನು

umesh mundalli bhatkal · ೫೭೯ ವೀಕ್ಷಣೆಗಳು
ಜೂನ್ ೩೦

ನಾ ಕಾಯುತಿರುವೆ...

ಪ್ರಪಂಚದ ಹುಡುಗರೆಲ್ಲ ಖಾಲಿಯಾದರೂನಿನ್ನ ಬಳಿ ಮತೊಮ್ಮೆ ಬರಲಾರೆ ಎಂದೆಯೇಕೆ ಗೆಳತಿನಿನ್ನನ್ನ ಹುಚ್ಚನಂತೆ ಪ್ರೀತಿಸಿದ್ದೇ ಕಾರಣವೇನಿನ್ನೀ ಕಠಿಣ ನಿರ್ಧಾರಕ್ಕೆನಿನ್ನ ಒಳ್ಳೆಯ ಗುಣವೆಂದರೆ ಎಲ್ಲರನ್ನೂಒಳ್ಳೆಯವರೆನ್ನುವುದು, ಒಳ್ಳೆಯದಾಗಲೆನ್ನುವುದುಆದ...

ಲೋಹಿತ್ ಲಕ್ಷ್ಮೀನಾರಾಯಣ · ೫೯೦ ವೀಕ್ಷಣೆಗಳು
ಜೂನ್ ೨೮

ನಾನು ಭೀಮ ಭಟ್ಟನಾದಾಗ

ನಾನು ಭೀಮ ಭಟ್ಟನಾದಾಗ ಮಹಾಭಾರತದ ಭೀಮ ಭಟ್ಟ ಆದ ಕಥೆ ಓದಿದೆನು ನಾನು ಅದರಿಂದ ಸ್ಪೂರ್ತಿ ಗೊಂಡೆನು ಭೀಮ ಭಟ್ಟ ಆಗಬೇಕು ಎಂದು ತಿರ್ಮಾನಿಸಿದೆನು ಅದಕ್ಕಾಗಿ ಅಡುಗೆ ಪುಸ್ತಕ ಓದಿ ತಯಾರಿ ಮಾಡಿಕೊಂಡೆನು , ಉಪ್ಪಿಟು ಮಾಡಲು ಶುರು ಮಾಡಿದೆನು ರವೆ ಉರಿದೆ...

Harish S K · ೧,೧೫೬ ವೀಕ್ಷಣೆಗಳು
ಜೂನ್ ೨೪

ಒಲವೆ ನೀ ದೇವರ ವರವ? ಸೋಜಿಗ.... ಅಲ್ಲವ ??

ಮೊದಮೊದಲ ಮೋಹದ ನೋಟ ಕಣ್ಣಲ್ಲೆ ನೀ ಮಾಡಿದೆ ಮಾಟ ಒಲವೆ ನೀ ದೇವರ ವರವ ಸೋಜಿಗ.... ಅಲ್ಲವ ?? ಇದು ತುಂತುರು ಹನಿಗಳ ಲೋಕ ಹನಿ ಹನಿಯಲ್ಲು ನಿನ್ನದೆ ಶ್ಲೋಕ ಒಲವೆ ನೀ ತೋರಿದೆ ಜಗವ ಒಡ್ಡೋಲಗ.... ಅಲ್ಲವ ?? ಮುಂಜಾವಲಿ ನಿನ್ನದೆ ಕನಸು ಮುಸ್ಸಂಜೆಗೆ ಕಾ...

ಜೂನ್ ೨೪

ಹೀಗೊಂದು ಘಜಲು...

ಸದಾ ಎನ್ನ ಮನದಲ್ಲಿ ನೀನು ಇರುವಂತೆ ತಿಳಿಯಾದ ನೀರಲ್ಲಿ ಮೀನು... ಎನ್ನ ಮನದಲ್ಲಿನಾ ನಿನ್ನ ಒಲವು ಹೊನ್ನಿನಾ ಹರಿವಾಣದಲ್ಲಿನಾ ಹೂವು... ನನ್ನ ಮನದಲ್ಲಿನಾ ನಿನ್ನ ಇರುವು ನಲುಗದಾ ನಲುಮೆಯ ನಿಲುವಿನಾ ಅರಿವು... ನನ್ನ ಮನದಲ್ಲಿನಾ ನಿನ್ನ ನೆರಳು ಎದೆ...

Maalu · ೭೦೯ ವೀಕ್ಷಣೆಗಳು
ಜೂನ್ ೨೪

ಸ೦ಪದದಲ್ಲಿ ಹೇಳಿದ ಮೊದಲ ಕವನಗಳು

ಓ ಸು೦ದರ ಗಿಣಿಯೇ ದೂರದಲಿ ಹಾರದಿರು... ಗಿಣಿಯೊ೦ದನ ನಾನು ಕ೦ಡೆ ಮನ ಹಾರಿದೆ ಅದರ ಹಿ೦ದೆ ಗಿಣಿ ಮು೦ದೆ, ನಾ ಹಿ೦ದೆ ಗಿಣಿ ನಿನ್ನ ಹಿಡಿದೆ ಕನಸಲಿ ಎಲ್ಲಿ ದೂರ ಉಳಿದೆ ನನಸಲಿ ಅಲ್ಲಿ ಇಲ್ಲಿ ಸದ್ದು ಬ೦ದಲ್ಲಿ ಹುಡುಕುತಲಿರುವೆ ನಿನ್ನ ಅಲ್ಲಿ ಪಟ ಪಟನೆ...

ಪ್ರಶಾ೦ತ ಕಡ್ಯ · ೫೦೧ ವೀಕ್ಷಣೆಗಳು
ಜೂನ್ ೨೨

ಬಿಸಿಲೂರ ಸಬಲೆ

ಬೆಕ್ಕಿನ ನಡಿಗೆಯ ಮುದ್ದಿನ ಬೆಡಗಿ ಸಿಂಹದ ಕಟಿಯನು ಕುಲುಕುತ ಬಳುಕಿಸಿ ಕುಂಭದ ಎದೆಯನು ಚೆಲ್ಲುವ ಜಂಭದಿ ಹಂಡೆಯ ಜಘನದ ಗದಗದ ನಡಿಗೆಯ ತುಂಬು ನಿತಂಬದ ಜಂಭದ ಚೆಲುವೆ ಮದಗಜ ನಡಿಗೆಯ ಬೆಡಗಿನ ಹುಡುಗಿ ಬಾಳೆಯ ಕಂಬದ ನುಣುಪಿನ ತೊಡೆಗಳ ತೊಂಡೆಯ ಹಣ್ಣಿನ ಬ...

ಜಯಪ್ರಕಾಶ‌ · ೧,೧೪೭ ವೀಕ್ಷಣೆಗಳು
ಜೂನ್ ೨೨

ಖುಷಿಯಿಂದ ಅನುಭವಿಸಿದ್ದೇನೆ ಬಿಸಿಕಾಫಿ ತುಟಿಗಪ್ಪುವ ರೀತಿಗೆ

ಮುಂಜಾನೆ ಚಿತ್ತ ಮೂಡಿಹುದು ಕಾಣದ ಚಿತ್ರದ ಕಡೆಗೆ; ಯೋಚಿಸುತ್ತಾ ನಡೆದೆ ಮನಸೋತ ಬೆಳಗಿನ ಬೆರಗಿಗೆ; ಹೃನ್ಮದಲಿ ಆ ರಮಣೀಯ ಮನೋಹರ ಅನುಭವ,ಅನುಭಾವದ ಬೆಡಗಿಗೆ; ಕತ್ತಲ ಓಡಿಸಿ ಬೆಳಗು ಇಳೆಯ ಅಪ್ಪುವ ರಮಣೀಯತೆಗೆ; ಕಳೆದುಹೋಯಿತು ಮನ ಎಲ್ಲೋ ಹಕ್ಕಿಗಳ ಇನಿ...

ಜೂನ್ ೨೨

ಕಣ್ಣಲ್ಲೇ ತುಂಬಿದೆ ನಿನ್ನ ರೂಪ

ಕಣ್ಣಲ್ಲೇ ತುಂಬಿದೆ ನಿನ್ನ ರೂಪ ತೊಳಲಾಡಿದೆ ಈ ಮನಸ್ಸು,ಬೇಸರಿಸಿಕೊಂಡಿದೆ ಪಾಪ ಇದೊಂತರ ವಿಚಿತ್ರವಾಗಿದೆ ಹಾಗು ಆಗಿದೆ ಅಪರೂಪ ಪ್ರೀತಿಯ ಸೆಳೆತಕ್ಕೆ ಸಿಲುಕಿ ಹೊರಟಿದೆ ಪ್ರೇಮ ಆಲಾಪ|| ಹೊರಟಿದೆ ಅಲೆಯುತ್ತಾ ನಿನ್ನ ಸಂಗವ ಬಯಸಿ ಕಾಡು-ಮೇಡು,ಗಿರಿ-ಕಂ...

ಜೂನ್ ೨೨

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ ಹಾಕುವೆಯಾ ಹೃದಯದಲಿ ಪ್ರೇಮದ ಅಂಕಿತ ಪ್ರೀತಿಸಿ,ಪ್ರೀತಿಸಿ ನಾನಾದೆ ಪ್ರೇಮ ಪಂಡಿತ ನಾ ಮಾಡುವೆ ನಿನ್ನ ಈ ಹೃದಯದರಸಿಯ ಖಂಡಿತ|| ಈ ಹೃದಯ ಪ್ರೀತಿಯ ಹೆಸರಲ್ಲಿ ಅನುಭವಿಸಿದ ಸೋಲಿನ ಹೊಡೆತ ಕಡಲ ತೀರದಲ್ಲಿ ಅಲೆಗಳು ದಡಕ...