ಕವನ
Poetry · ೬,೦೦೮ ಲೇಖನಗಳು
ಅಮರ ವೇದಾವತಿ
ಆವತಿ ವೇದೆಯರು ಹರಸಿ ಹರಿಯುವ ನಾಡು ವೇದವತಿ ಪರಮಸಖಿ ಸುವರ್ಣಮುಖಿ ಸಂಗಮಿಸಿ ಬರದುರಿಗೆ ಬಸವಳಿದು ಬರಿದಾದ ಒಡಲುಗಳ ಬೆಂಗಾಡ ಬಯಲಿನಲಿ ಕಂಗೆಟ್ಟ ಜನಪದಕೆ ಸಂಭ್ರಮದ ಹಸಿರುಡಿಗೆ ಕಲ್ಪವೃಕ್ಷದ ಕೊಡುಗೆ ಪೊಡಮಡುವೆ ಅಡಿಗಡಿಗೆ ನಿನ್ನ ಸಡಗರಕೆ ತಾಯೆ ನಿನ್...
ಸತ್ಯ - ಮಿಥ್ಯ
ಗೆದ್ದವ ಉದ್ದುದ್ದ ಬರೆದದ್ದೆಲ್ಲವು ಸತ್ಯ ಬಿದ್ದವ ಬರೆದ ಕಟು ಸತ್ಯವೂ ಮಿಥ್ಯ ಮಿಥ್ಯ ಮಿಥ್ಯ - ಉಮೇಶ ಮುಂಡಳ್ಳಿ ಭಟ್ಕಳ
ದಾಂಪತ್ಯ ಗೀತೆ
ತವರು ಸಿರಿಗಿಂತ ನಿಮ್ಮ ಮನ ಹಿರಿದೆನಗೆ ನಿಮ್ಮ ಎದೆ ಆಸರೆಯು ಕೊನೆಯವರೆಗೆ ಹಣ್ಣುಂಟು ಹಾಲುಂಟು ಜೇನುಂಟು ತವರಲ್ಲಿ ನಿಮ್ಮ ಪ್ರೀತಿಗೆ ಅದುವೆ ಸಮನು ಅಹುದೆ ಅಮ್ಮನ ಆರೈಕೆ ಇಹುದಿಂದು ತವರಲ್ಲಿ ನಿಮ್ಮ ಕರದಾರೈಕೆ ಕೊನೆಯವರೆಗೆ ರೆಸಿಮೆಯ ಜರಿ ಸೀರೆ ತೊ...
ಕವಿ ಮತ್ತು ಓದುಗ
ಮುಗ್ಧ ಮನಸ್ಸಲ್ಲಿ ಬರೆಯುತ್ತಾನೆ ಕವಿ ಭಾವನೆಗಳೇ ತುಂಬಿ... ಒಲವಿಲ್ಲದ ಎದೆಯಲ್ಲೂ ನಲಿವು ಬಿತ್ತುತ್ತಾನೆ ಕವಿ ಕಲ್ಪನೆಗಳ ಸುತ್ತ ಬದುಕುತ್ತಾ ಅನುಭವ ಬುತ್ತಿಯನ್ನು ಮೇಯುತ್ತಾ ಬರೆಯುತ್ತಾನೆ ನನ್ನಂತೆ ... ತಪ್ಪು ವ್ಯಾಖ್ಯಾನಗಳಿಗೆ ಬಲಿಯಾಗಿ ಕೆಲವ...
ಮರಿಗುಬ್ಬಚ್ಚಿ ಮತ್ತು ನಗರೀಕರಣ
ಪ್ರಕೃತಿ ಮಾತೆ ಜನುಮದಾತೆ ಸಸ್ಯಶಾಮಲೆ ಶಾಂತಲೆ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದ್ದಳು ಸುಂದರ ವಿಪಿನದ ಒಲವಿನ ಸೆಲೆ.... ಬಾನೆತ್ತರಕೆ ಬೆಳೆದು ನಿಂತ ಪಚ್ಚೆ ಮರಗಳ ಸಾಲೆ ನೀಡಿತ್ತು ಆ ಮರಿಗುಬ್ಬಚ್ಚಿಗೊಂದು ನೆಲೆ.... ನಗರೀಕರಣದ ಛಾಯೆಯಲಿ ಯಾರೋ ಎಸ...
ಕಾದು ಕಾದು ಕಾದು...
ಕಾದು ಕಾದು ಕಾದುನೋಡುತ್ತಿದ್ದೆ ನಿನ್ನಇತ್ತು ಗೆಳೆಯ ಅಂದುಕಣ್ಣಲ್ಲಿ ಮಿಂಚು ನೂರು...ನೀನು ಬರುವ ದಾರಿಕಾಯುತಿಹೆನು ಇಂದುಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು...-ಮಾಲು
ಬಿಲ್ಲಿನಿಂದ ಹೊರಟ ಬಾಣ ನಾನು
ಬಿಲ್ಲಿನಿಂದ ಹೊರಟ ಬಾಣ ನಾನು, ರಾವಣ ನ ಎದೆ ಬಗೆಯಲು ಹೊರಟ , ರಾಮ-ಬಾಣ ಆಗಲು ಅಲ್ಲ ಮತ್ಸ್ಯ ಯಂತ್ರವ ಭೇದಿಸಲು ಹೊರಟ, ಆರ್ಜುನ ಬಾಣ ಆಗಲು ಅಲ್ಲ , ಧರೆಯ ಬಗೆದು ಗಂಗೆ ಬರಿಸಿ, ಭೀಷ್ಮನ ದಾಹ ತಣಿಸಲು ಅಲ್ಲ. ಯುದ್ದಗಳಲ್ಲಿ ಎದುರಾಳಿಯ ಜೀವವನ್ನು ಅರಸ...
ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಹೇಗೆ ಮರೆಯಲಿ ಹೇಳಿ ಬಯಸುವ ಮುನ್ನವೇ ತಂದುಕೊಡುತ್ತಿದ್ದಿದು ಚಾಕೋಲೇಟು ,ಬಟ್ಟೆ ,ಬಿಸ್ಕತ್ತು ತಿಂಡಿ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದಿದು ನನ್ನನು ನಿಮ್ಮ ಹೆಗಲ ಮೇಲೆ ಹೊತ್ತು ನೆನಪಿದೆ ಹೊಟ್ಟು ಕೊಟ್ಟು ತಂದವಳೆಂದು ಅಜ್ಜ ರೇಗಿಸಿದ ಮಾತಿಗೆ ಹ...
"ಮನವು ಮೌನ ಮಾಡಿದೆ"
ನನ್ನ ಕಣ್ಣ ನೋಟ ನೋಡಿನಿನ್ನ ಮನದ ಭಾವ ಹೇಳುನನ್ನ ಕವಿತೆ ಒಮ್ಮೆ ಓದಿಅದರ ಮೂಲ ನೀನು ಕೇಳುನನ್ನ ಕವಿತೆ ಮೂಲ ತಿಳಿದುನೀನಿ ನನ್ನ ನೂಕಿದೆನಿನ್ನ ಮನದ ಸುತ್ತ ನಾನುಬರಲು ಬೇಲಿ ಹಾಕಿದೆಬೇಲಿ ಮುಳ್ಳು ಎದೆಗೆ ನಾಟಿರಕ್ತ ಚಿಮ್ಮಿ ಬಂದಿದೆನೀನು ನನ್ನ ಒಲ್ಲ...