ಗೆದ್ದವ ಉದ್ದುದ್ದ

ಬರೆದದ್ದೆಲ್ಲವು ಸತ್ಯ

ಬಿದ್ದವ ಬರೆದ ಕಟು ಸತ್ಯವೂ

ಮಿಥ್ಯ ಮಿಥ್ಯ ಮಿಥ್ಯ

    - ಉಮೇಶ ಮುಂಡಳ್ಳಿ ಭಟ್ಕಳ