ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಮೇ ೦೬

ಮತ್ತೆರುವ ಮಧುವಿದೆ...

ಮತ್ತೇರುವ ಮಧುವಿದೆ ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ ತೊರೆಯ ಬದಿಯ ಮರದ ಮರೆಯಲಿ, ನನ್ನ ನಿನ್ನ ಮಧುರವಾದ ಅದರಕಧರ ಬೆರೆಯಲಿ...! -ಮಾಲು

Maalu · ೩೭೫ ವೀಕ್ಷಣೆಗಳು
ಓದಿ
ಮೇ ೦೫

ಬಾಳ ಬಿಸಿ ಮಾಡು ಬಾ...

ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಬಸಿದ ಮಧುವನು ಕಸಿದು ಬಾಳ ಬಿಸಿ ಮಾಡು ಬಾ...! ಇಂದು ಇಂದಿಗೆ ನಲ್ಲ ನಾಳೆ ಎಂಬದು ಸಲ್ಲ ಬೆಸೆದು ಎದೆಯನೆದೆಗೆ ಬಾಳ ಹಸಿರಾಡು ಬಾ...! -ಮಾಲು

Maalu · ೪೩೧ ವೀಕ್ಷಣೆಗಳು
ಬಣ್ಣದ ಬದುಕು
ಮೇ ೦೫

ಬಣ್ಣದ ಬದುಕು

ಕಣ್ಣ ಕನ್ನಡಿಯಲ್ಲಿ ಇಂದುಕಾಣುತಿಹುದು ನಿನ್ನ ಬಿಂಬಏರಬೇಕು ಮಲ್ಲಗಂಬಸಲ್ಲದೆಂದೂ ನಾನು ನನ್ನದೆಂಬ ಜಂಬ.ಅವನೇ ಜಗದ ಸೂತ್ರಧಾರಿನೀನು ಇಲ್ಲಿ ಪಾತ್ರಧಾರಿಪ್ರಾಯ ಹೋಗೋ ಮುನ್ನ ಜಾರಿಬೆಳೆಯಬೇಕು ಎಲ್ಲ ಮೀರಿ ..!!ಇದ್ದರೇನು ಪ್ರಾಯ ಸಣ್ಣಎಲ್ಲ ಹಚ್ಚ ಬೇಕು...

ರವಿಕಿರಣ್ ಭಟ್ · ೧,೨೭೩ ವೀಕ್ಷಣೆಗಳು
ಮೇ ೦೪

ಕಂಬನಿ...

ಕಂಬನಿ... ಕಂಬನಿ- ಕೇವಲ ಅಳುವಿನ ಕುರುಹಲ್ಲ.. ಅದು ಸುಪ್ತ ಭಾವಗಳ ಇಬ್ಬನಿ! ಆರ್ತ ಹೃದಯದ ಮೌನ ದನಿ!! ಬೇಸರ, ಕಾತರ, ಅಸಹಾಯಕತೆ, ದುಗುಡ, ತಲ್ಲಣ, ಭಾವುಕತೆ- ಕೊನೆ-ಮೊದಲಿಲ್ಲದ ಭಾವಲಹರಿಯ ಮೂಕ ಅಭಿವ್ಯಕ್ತಿಯಿದು- ಈ ಕಂಬನಿ! ಮನದಾಳದ ಬೇಗೆಯು ಮೇಲು...

ಡಾ. ಶ್ವೇತಾ ಸೂರ್ಯಕಾಂತ್ · ೬೦೫ ವೀಕ್ಷಣೆಗಳು
ಮೇ ೦೪

ಹೀಗೊಂದು ಕವನ..!

ಸಮುದ್ರ ಕಳೆದುಕೊಂಡ ಕನಸುಗಳನ್ನು ಅಲೆಗಳು ಮರುಳ ತಂಪಿನಲಿ ಹುಡುಕುತ್ತವೆ ನೆನಪಾದಾಗೊಮ್ಮೆ ಹಂಚಿಕೊಳ್ಳಲೆಷ್ಟೋ ದುಃಖಗಳಿವೆ ಕದಡಿದ ನೀರಲ್ಲಿ. ಹರಳುಗಟ್ಟಿದ ಉಪ್ಪಲ್ಲಿ ಕೊಳೆಯದ ನೋವುಗಳಿವೆ, ಕಾದ ದಂಡೆಗಳಿಗಿದೆ ಮುನಿಸು ಆದರೂ ಮೌನ ಮಾತಾಗುತ್ತದೆ ಜೊತ...

mmshaik · ೮೭೭ ವೀಕ್ಷಣೆಗಳು
ಮೇ ೦೩

ನಿರಂತರ ಕಾಡುವ ಕವಿತೆಗಳ ಸರಣಿ

ನಿಶ್ಚಿಂತನಾಗಬೇಕಂತಿ ಬಹು ದುಶ್ಚಿಂತೆಯೊಳಗೆ ನೀ ಕುಂತಿಯಾಕೋ ಎಲೋ ನಿನಗೀ ಭ್ರಾಂತಿ?ನಾಳಿಗಾಗುವುದೀಗಂತಿಆಶಾಪಾಶಗಳ ಬ್ಯಾಡಂತಿ ಒಳ್ಳೆ ಮೀಸಲ ನುಡಿ ಮಾತಾಡಂತಿಭಾಷೆ ಕೊಟ್ಟು ತಪ್ಪ ಬ್ಯಾಡಂತಿ ಹರಿದಾಸರೊಳಗೆ ಮನ ನೀಡಂತಿ ಅವರನು ಕಂಡರೆ ಅವರಂತೆ ಮತ್ತಿವರ...

ಎ.ಸಿ.ಬಾಪೂಜಿ "ಭಾವದೀಪ" · ೧,೬೩೦ ವೀಕ್ಷಣೆಗಳು
ಮೇ ೦೨

ಮಾಲು ಕವಿತೆಗಳು - ೧೪

ಹೊಟ್ಟೆಗೆ ಹಿಟ್ಟು ಎಷ್ಟು ಮುಖ್ಯವೋ, ತಿಳಿದುಕೊ ಹುಡುಗಾ... ನಿನಗೆ ಅಷ್ಟೇ ಮುಖ್ಯ ಜುಟ್ಟಿಗೆ ಮಲ್ಲಿಗೆ ಮುಡಿವ ಹೆಣ್ಣಿನ ಸಖ್ಯ...! -ಮಾಲು

Maalu · ೩೭೯ ವೀಕ್ಷಣೆಗಳು
ಮೇ ೦೨

ಮಾಲು ಕವಿತೆಗಳು - ೧೩

ಹುಡುಗಾ, ನನ್ನ ಮುಖ ತಿದ್ದಿ ತೀಡಬೇಕಿದೆ...! ನಿನ್ನ ಎದೆ ಸ್ವಲ್ಪ ಬೇಕಿದೆ...! ಏಕೆಂದರೆ, ಅಪ್ಪಟ ಕನ್ನಡಿಗನ ಎದೆಯಲ್ಲಿ ಕನ್ನಡಿ ಇದೆ...! -ಮಾಲು

Maalu · ೪೧೯ ವೀಕ್ಷಣೆಗಳು
ಮೇ ೦೧

ಹುಸಿ ಮುನಿಸು...ಹಸಿ ಮನಸು...

ಮುನಿಸಿಕೊ೦ಡಳೆ೦ದು ಸುಮ್ಮನಾಗ ಬೇಡ ಇನಿಯ, ಹುಸಿಮುನಿಸ ಸಲ್ಲು ಗೊತ್ತಿಲ್ಲವಾ ನಿನಗೆ... ಚ೦ದ್ರ ತಾರೆಗಳ ಕೊಡಿಸಬೇಕಿಲ್ಲ ನನಗೆ.. ಸಪ್ತ ಸಾಗರದ ವಿಹಾರವು ಬೇಕಿಲ್ಲ ಈ ಹೃದಯಕೆ.. ಎನ್ನ ಮೌನದ ಕರೆಯ ಕೇಳಿ, ಕೈ ಹಿಡಿದು ಕಣ್ಣಲ್ಲೇ ರಮಿಸು ಬಾ.. ಬೇರೆನು...

ರೂಪಶ್ರೀ · ೧,೧೯೬ ವೀಕ್ಷಣೆಗಳು
ಮೇ ೦೧

ಮಾಲು - ೧೨

ಹುಡುಗಾ, ದಾಹವನು ಇಂಗಿಸಲು ನೀರು ಬೇಕು... ಮನದ ಮೋಹವನು ಭಂಗಿಸಲು ನೀನು ಬೇಕು...! -ಮಾಲು

Maalu · ೪೨೨ ವೀಕ್ಷಣೆಗಳು
ಏಪ್ರಿಲ್ ೩೦

ನಮನ... ಜೀವನವೆಂಬ ನದಿಗೆ!!

ಓ ಕೇಳೆ ಗಿಳಿ ಮರಿ || ನಿನ್ನಾಸೆಯಂತೆ ನಾನು ಬಾಳುವೆ ನಿನ್ನ ಅಣತಿಯಂತೆ ನಾನು ಬದುಕುವೆ || ಆದರಿಂತೆನ್ನುವುದು ಮಧ್ಯವಾಸಿಗಳ ಬಲೆಗೆ ನಾ ಸಿಲುಕಿರುವೆನು ಸ್ವಾಭಿಮಾನಿಕೆ ನನ್ನ ನಿನ್ನ ಅಸ್ತ್ರವಾಗಿರುವುದು, ನಾನೆನ್ನ ಮಾಡುವುದು ಸ್ವಾರ್ಥ ನಿಸ್ವಾರ್ಥ...

ಕೀರ್ತಿ ಕುಮಾರ್ ರಾಜು · ೪೪೯ ವೀಕ್ಷಣೆಗಳು
ಜೀವನ ದಾರುಣ
ಏಪ್ರಿಲ್ ೩೦

ಜೀವನ ದಾರುಣ

ಕಣ್ಣ ಹನಿಗಳು ನಾ ಮುಂದು ತಾ ಮುಂದೆಂದು ಜಾರುವಾಗ ಸ್ನೇಹಿತನು ಕೈ ಒಡ್ಡಿ ಮುಂದೆ ಬರದಿದ್ದಾಗ ಬಿಕ್ಕಳಿಸಿ ಮತ್ತೆ ಮತ್ತೆ ಅತ್ತೆ ನಾನಾಗ ತಿಳಿದವು ಕೆಲವೊಂದು ವಿಷಯ ನನಗಾಗ ಅವ ಅಂದ್ಕೊಂಡಿರುವ ಒಡ್ಡಿದಷ್ತು ಭಾರ ಇವನೇಕೆ ನನಗೀಗ ನಾನಿರುವೆ ಜೊತೆಯಲ್ಲಿ...

ವಿನುತ ಬೋ.ಕುಮಾರಸ್ವಾಮಿ · ೪,೧೪೫ ವೀಕ್ಷಣೆಗಳು