ಮಾಲು ಕವಿತೆಗಳು -
ಹುಡುಗಾ,
ನಿನ್ನ ನೆನಪೆಂದರೆ
ಘಮ್ಮೆನುವ 
ಮೊಲ್ಲೆ ಮರುಗ ದವನ...!
ಸುಡು ಬೇಸಿಗೆ 
ಧಗೆ ದೂಡುವ 
ಸುಳಿವ ತಂಪು ಪವನ!
-ಮಾಲು