ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಪ್ರೀತಿಯ ಅಂತಿಮ ಸಂಸ್ಕಾರ..!
ಆಗಸ್ಟ್ ೨೭

ಪ್ರೀತಿಯ ಅಂತಿಮ ಸಂಸ್ಕಾರ..!

ನೀನು ನನ್ನ ಹುಡುಗಿ. ನಾನು ನಿನ್ನ ಹುಡುಗ. ಸಣ್ಣ ದೊಂದು ನಂಬಿಕೆನೇ ನಮ್ಮ ಉಸಿರು. ಅದ್ಯಾಕೋ ಅವಳು ಬಂದು ಹೋದಳು. ಈಗ ನಮ್ಮ ಪ್ರೀತಿ ಅಂತಿಮ ಸಂಸ್ಕಾರಕ್ಕೆ ಬಂದು ನಿಂತಿದೆ.. -ರೇವನ್

ರೇವನ್ ಜೇವೂರ · ೭೯೪ ವೀಕ್ಷಣೆಗಳು
ಓದಿ
ಆಗಸ್ಟ್ ೨೩

ವಿದಾಯ‌

ವಿದಾಯ‌ ಹೇಳು ಮನವೇ ಇನ್ನೊಂದು ಬದುಕು ಆರಿಸುವ‌ ಕಾತರ || ವಿಶೇಷವು ಲವಲೇಶವು ಇರದ ಈ ಭುವಿಯಲಿ ಮತ್ತೇಕೆ ಭಯ‌ ಪಡುವೆ ಓ ಮೌನಿಗ‌ ವಿದಾಯ‌ ಹೇಳು ಮನವೇ || ಸರಿ ದೂರ‌ ನಡೆದು ಮಧ್ಯ‌ ಇಲ್ಲೇಕೆ ನಿಂತೆ ನೀ ದಣಿವಾರಿಸಿಕೊ ಓ ಅಲೆಮಾರಿಗ‌ ವಿದಾಯ‌ ಹೇಳು ಮ...

ಚಕ್ರವರ್ತಿ · ೬೫೫ ವೀಕ್ಷಣೆಗಳು
ಆಗಸ್ಟ್ ೨೧

ವಿಮೆ

ಪದೇ ಪದೇ ಕಾಡುವ ಮಾತಿಗೆ ಪದೇ ಪದೇ ಕಾಡುವ ನೋಟಕೆ, ತಿರುಗಿ ತಿರುಗಿ ಕಾಣುವ ಸಣ್ಣ ನೆಪಕ್ಕೆ ಮತ್ತೆ ನೆನಪಾದಳು ಅವಳು, ನೆನಪಾದಳವ‌ಳು ಮಲ್ಲೆ ಜಡೆಯ‌ ಕ್ರಷ್ಣ‌ ಸುಂದರಿ, ಬಟ್ಟಲು ಕಂಗಳ ಚೆಲುವೆ ದಾಳಿಂಬೆಯ ದಂತದ ಮುಗುಳು ನಗೆಯೊಂದಿಗೆ , ಸ್ವಾಗತಿಸಿದಳ...

ಚಕ್ರವರ್ತಿ · ೯೫೪ ವೀಕ್ಷಣೆಗಳು
ಆಗಸ್ಟ್ ೧೯

ಹೇಳಲಾದೆ

ಹೇಳಲಾದೆ ಕಂಡೆನು ಲೆನೊವೋ K900ನಂಥಹ ಬಳಕುವ ಸುಂದರಿಯ , ಕಂಡು , ಸ್ಯಮಸಂಗ್ ಗ್ಯಾಲಕ್ಸಿ ಕ್ಯಾಮೆರಾ ನಲ್ಲಿ ಸೆರೆ ಹಿಡಿದಂತೆ ನಿನ್ನ ಸೌಂದರ್ಯವಾ ನನ್ನ ಕಣ್ಣಿನಲ್ಲಿ ಸೇರಿ ಹಿಡಿದೆನು, ಸೇರಿ ಹಿಡಿದು , ನನ್ನ ಹೃದಯವೆಂಬ ಫೋಟೋ ಫ್ಲಾಶ್ ಬಳಸಿ ಕಲರ್ ಫ...

Harish S K · ೫೨೦ ವೀಕ್ಷಣೆಗಳು
ಆಗಸ್ಟ್ ೧೭

ನಡೆದಿದ್ದಾದರೂ ಎಲ್ಲಿಗೆ ?

ನಡೆಯಲು ಬಾರದ‌ ಹೊತ್ತಿನಲ್ಲಿ ನಡಿಗೆ ಕಲಿಸಿಕೊಟ್ಟರು ನಡೆದಾಡಲು ಪ್ರಾರಂಭಿಸಿದಾಗ‌ ಅದೆಷ್ಟು ನಡೆದಾಡಿದ್ದು ನಡೆಯುವಾಗ‌ ಗೊತ್ತಾಗುವುದಿಲ್ಲಾ ಯಾವಾಗ‌ ಹೆಜ್ಜೆ ತಪ್ಪುವುದೆಂದು ಬಿದ್ದಾಗಲೇ ತಿಳಿಯುವುದು ಪೆಟ್ಟಿನ‌ ನೋವು,ತಪ್ಪಿನ‌ ಅರಿವು ದೇಹ‌ ದಣಿದ...

ಶಶಿಕಾಂತ‌ ಪಿ ದೇಸಾಯಿ · ೫೧೪ ವೀಕ್ಷಣೆಗಳು
ಆಗಸ್ಟ್ ೧೭

ಕೆಂಪು ಗುಲಾಬಿ

ಗುಲಾಬಿಯಂಥಾ ನಗುವಿನಿಂದ ಅರಳಿದ ಗುಲಾಬಿ ಕೆನ್ನೆಯ‌ ಹುಡುಗಿಗೆ ಗುಲಾಬಿಯೊಂದನ್ನ‌ ಕೈಗಿತ್ತೆ, ಅವಳ‌ ಮುಖವು ಕೆಂಪಾಗಿತ್ತು...... ನನ್ನ‌ ಬೆರಳ‌ ತುದಿಯೂ ಕೆಂಪಾಗಿತ್ತು.

ಶಶಿಕಾಂತ‌ ಪಿ ದೇಸಾಯಿ · ೧,೩೧೩ ವೀಕ್ಷಣೆಗಳು
ಆಗಸ್ಟ್ ೧೭

ಗಜಲ್

ಮನೆಗೆ ಬಂದ ಚಿಟ್ಟೆಗಳು ವಿಳಾಸ ಹುಡುಕುತ್ತಾ ಹಾರಿಹೋದವು ಸಾಕಿ ಕಳೆ ಬೆಳೆದ ಅಂಗಳವ ಕಂಡು ಮಿಡುಕುತ್ತಾ ಹಾರಿಹೋದವು ಸಾಕಿ. ಬಿಕ್ಕುತ್ತಾ ಅಲೆಯುತ್ತವೆ ಖಾಲಿ ಮನದ ಕನಸುಗಳು ನೆನಪಲಿ ಅದೆಷ್ಟೋ ನೆಲಕಚ್ಚಿದ ಹನಿಗಳು ಕೆದಕುತ್ತಾ ಹಾರಿಹೋದವು ಸಾಕಿ. ಈ ಮ...

mmshaik · ೯೧೭ ವೀಕ್ಷಣೆಗಳು
ಆಗಸ್ಟ್ ೧೬

ನಾ ಭಾರತೀಯ

ನಾ ಭಾರತೀಯ ಮನದೊಳು ಪ್ರಾಂತೀಯತೆಯ ಧ್ವಜ ನೆಟ್ಟಿ ನಮ್ಮ ಭಾಷಿಗರೆಂಬ ಸ್ವಂತ ಕೋಟೆಯ ಕಟ್ಟಿ ಕೈಯಲ್ಲಿ ಮಾತ್ರ ತ್ರಿವರ್ಣವ ಹಿಡಿದಿಹ ಭಾರತೀಯ ರಾಷ್ಟ್ರೀಯ ಭಾವೈಕ್ಯತೆಯ ಹುಡುಕ ಹೊರಟು ಸಿಕ್ಕಾರು ಉತ್ತರ ಭಾರತೀಯ, ದಕ್ಷಿಣ ಭಾರತೀಯ ಪೂರ್ವ ಭಾರತೀಯ, ಪಶ್...

ತೇಜಸ್ವಿ .ಎ. ಸಿ · ೬೧೭ ವೀಕ್ಷಣೆಗಳು
ಆಗಸ್ಟ್ ೧೦

ನನ್ನ ಕವಿತೆ...

ಬರೆದಂತೆ ಬರಿದಾಗಲು ಇದು ಕೇವಲ ಲೇಖನಿಯಲ್ಲ ಕೂಗಿ ಕೂಗಿ ಹೇಳಲು ಧ್ವನಿವರ್ಧಕವೂ ಅಲ್ಲ. ಮೌನ ಮಾತನಾಡಿದಾಗ ಮೂಡಿದ ಶಬ್ಧಗಳ ಮೋಡಿ ಆರಿಸಿ ಆರಿಸಿ ತೆಗೆದ ಪ್ರಾಸಗಳ ಜೋಡಿ. ಭಾವನೆಗಳು ಮೈ-ಮನದಿ ಮೇಳೈಸಿದೊಡೆ ಇದರ ಜನನ ನಲಿವು-ನೋವು, ಹರ್ಷ-ಸ್ಪರ್ಷ ಹೀಗೆ...

ಮಂಜು ಹಿಚ್ಕಡ್ · ೭೮೧ ವೀಕ್ಷಣೆಗಳು
ಆಗಸ್ಟ್ ೦೯

ಸ್ನೇಹಿತರು

ಕನಸಲಿ ಬಂದು ಕರೆದ ಗೆಳೆಯರ ಭೇಟಿಯಾಗಲು ನಾ ಹೊರಟೆ ನಮ್ಮ ಸ್ನೇಹ ಅಮರವಾಗಲೆಂದು ದೇವನಲಿ ಬೇಡುತ ನಾ ಹೊರಟೆ ಕರೆದರೆ ನೀವು, ಬಾರದೆ ಹೇಗಿರಲಿ ನಾ?! ನೀವಲ್ಲವೇ ನನಗೆ ಪ್ರಾಣ ಸ್ನೇಹಿತರು ನಿಮ್ಮ ಒಡನಾಟದಲಿ ನಾನಿದ್ದರೆ ಮನದ ತುಮುಲಗಳೆಲ್ಲ ಮಾಯ ನಿಮ್ಮ...

ಶಫಿ ಸಲಾಂ · ೧,೬೭೭ ವೀಕ್ಷಣೆಗಳು