ಜೀವನ- ಸುಖ-ದುಃಖಗಳ ಮಿಲನ
ಸುಖ, ಮಳೆಗಾಲದಲಿ ಮಳೆಯಿಂದ ಎಲ್ಲೆಂದರಲಿ ಸದಾ ಹರೀಯುವ ನೀರ ತೊರೆಯಂತೆ ಸದಾ ಹರಿಯುತಿರಲಿ. ದುಃಖ, ಬೇಸಿಗೆಯ ಊರಿಬಿಸಿಲಿಗೆ ಸಿಕ್ಕು ಆವಿಯಾಗುವ ನೀರ ಹನಿಯಂತೆ ಸದಾ ಆವಿಯಾಗುತಿರಲಿ.. ನೀರು ಆವಿಯಾದರೆ ತಾನೇ ಮುಂದೆ ಮಳೆ ಬೇಸಿಗೆ ಕಳೆದರೆ ತಾನೆ ಮುಂದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಸುಖ, ಮಳೆಗಾಲದಲಿ ಮಳೆಯಿಂದ ಎಲ್ಲೆಂದರಲಿ ಸದಾ ಹರೀಯುವ ನೀರ ತೊರೆಯಂತೆ ಸದಾ ಹರಿಯುತಿರಲಿ. ದುಃಖ, ಬೇಸಿಗೆಯ ಊರಿಬಿಸಿಲಿಗೆ ಸಿಕ್ಕು ಆವಿಯಾಗುವ ನೀರ ಹನಿಯಂತೆ ಸದಾ ಆವಿಯಾಗುತಿರಲಿ.. ನೀರು ಆವಿಯಾದರೆ ತಾನೇ ಮುಂದೆ ಮಳೆ ಬೇಸಿಗೆ ಕಳೆದರೆ ತಾನೆ ಮುಂದೆ...
ನೋವಿ೦ದಲೇ ನಾನು ಜೀವ೦ತ..ಅಗೋಚರ ಲೋಕದಲ್ಲಿ ನಾ ಅನ೦ತ...ಇಲ್ಲಿ ಉರಿವ ಸೋರ್ಯನಿಹೂ ಉ೦ಟು, ಎಲ್ಲ ಸುಡುವ ಕನಸು...ನಗುವ ಮುಖಗಳಿಗೆಲ್ಲ, ನನ್ನ ಕೊಲ್ಲುವ ಮನಸು...ಬೆಳ್ಳಿ ಚ೦ದ್ರನ ಭೀಕರತೆಯನ್ನು ಹೇಗೆ ವರ್ಣಿಸಲಿ ನಾನು...?ಪದರ ಪದರಗಳ ನಡುವೆ ಹುಸಿದ ನ...
ನೋವಿ೦ದಲೇ ನಾನು ಜೇವ೦ತ...ಅಗೋಚರ ಲೋಕದಲ್ಲಿ ನಾ ಅನ೦ತ...ಇಲ್ಲಿ ಉರಿವ ಸೋರ್ಯನಿಗೂ ಉ೦ಟು, ಎಲ್ಲ ಸುಡುವ ಕನಸು...್ನಗುವ ಮುಖಗಳಿಗೆಲ್ಲ, ನನ್ನ ಕೊಲ್ಲುವ ಮನಸು... ಬೆಳ್ಳಿ ಚ೦ದ್ರನ ಭೀಕರತೆಯನ್ನು ಹೇಗೆ ವರ್ಣಿಸಲಿ ನಾನು...?ಪದರ ಪದರಗಳ ನಡುವೆ ಹುಸಿ...
ಕೆಳ್ಪುದೇಂ ಕೆಳ್ಪುದೇಂ ಗತಕಾಲದೆದೆಗಳಲಿ ಧ್ವನಿಸಿರ್ಪಸ್ವಗತನುಡಿಗಳ್ ನಿನ್ನ ಕರ್ಣಂಗಳಲನುರಣಿಸಿರ್ಪುದೇಂ?ಭವಗದ್ದಲವನಪ್ಪಿ ನಿಂದಿರ್ಪ ನಿನಗೆ ಸ್ವಗತ ಮೆಲ್ದನಿಯಎಳೆಯು, ಕಾಲ ನಿಮ್ನಾಂತರದಲ್ಲಿ ನೀಳ್ಕುದೇಂ ?ಪೆರ್ಬುಲಿಯು ಪಂಜೆಸಗಿ, ಭ್ರೂಮಧ್ಯೆಯಂ ಪಳ...
ಕಾರ್ ಮನೆ ಮುಂದೆ ಬಂದು ನಿಂತ್ತಿತು ,ಸನ್ಮಾನ್ಯ ಹೋತ್ತಪನವರು ತಮ್ಮ ಮದುರ ಗಾನದೊಂದಿಗೆ ನಮ್ಮಗೆ ಸ್ವಾಗತ ಕೋರಿದರು ,ನಾನು ನಮ್ಮ ಮನೆಯವರೆಲ್ಲ ಒಳ್ಳಗೆ ಹೋದೆವು,ನಮ್ಮನ ಹಿರಿಯರೊಬ್ಬರು ಆದ್ಗರದಿಂದ ಬರಮಾಡಿಕೊಂಡರು ,ಕುಶಲ ಕ್ಷೇಮಗಳನೆಲ್ಲ ವಿಚಾರಿಸಿದ...
ಹರಸು ನಮ್ಮೆಲ್ಲರನೆಂದು ಭಕ್ತಿಯಿಂದ ಕೈಮುಗಿದುಕಾಯಗೆಯ್ಯುವವನಿಗೊಲಿಯದೆಹರಸಲೇಬೇಕು ನನ್ನ, ಕಟ್ಟುವೆ ನಿನಗೆ ಗೋಪುರವನ್ನ ಎನ್ನುವದುರ್ಭಾವಿಗೊಲಿಯುವನೆ ನmma ಶಿವಬೊ.ಕು.ವಿದುಷ್ಟರು ಕೆಡುಕ ಬಯಸಿದರೆಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವನಿಷ್ಟ...
ನೆನಪಿನಂಗಳದಿ ನೆಲೆನಿಂತ ಕೆರೆಮನೆಯ ಸರದಾರ ಯಕ್ಷರಂಗದ ಹರಿಕಾರ ಓದಿಗೂ ಮೀರಿದ ಹುದ್ದೆಯ ಏರಿ ಯಕ್ಷಲೋಕದ ಗದ್ದುಗೆ ಏರಿದ ಬಡಗುತಿಟ್ಟಿನ ದಿಗ್ಗಜ. ಕ್ರಷ್ಣ ಸಂದಾನದಿ ಕೌರವ ವೀರಾಟ ಪವಱದಿ ಕೀಚಕ ಜನಮಾನಸದಿ ನೀಮತ ಶ್ರೀರಾಮ. ಸರಳ ಸಜ್ಜನಿಕೆಯ ನೇತಾರ ರಂ...
ಅವರಿವರ ಮನೆಯ ಚಿಂತೆ ನಿನಗೇಕೆ? ಕೇಳಿ ತಿಳಿದರೆ ಹೊಡೆಯುವಳು, ಪಕ್ಕದ ಮನೆಯಾಕೆ. ಮೊದಲು ನಿನೇನು, ನಿನ್ಯಾರು? ಎನ್ನುವುದ ತಿಳಿ ಮೊದಲು ನೀ ಬೆಳೆಸಿಕೋ ನಿನ್ನವರ ಬಗ್ಗೆ ಕಳಕಳಿ. ಅವರಿವರನು ಹಳಿದು ತೋರಿಸಬೇಡ ನಿನ್ನೆಯ ಪ್ರತಾಪ. ನಿನ್ನ ನೀ ತಿಳಿದರೆ,...
ನೋಟನಾವು ನೋಡುವ ನೋಟಚೆನ್ನಾಗಿರಬೇಕೆಂದರೆಮೊದಲಿಗೆ ಎದುರಿದ್ದದ್ದೂಚೆನ್ನಾಗಿರಬೇಕುಕನಸುಕಣ್ಣು ಮುಚ್ಚಿದಾಗಿನ ಸ್ಥಿತಿಯಲ್ಲಿನಭಾವನೆಗಳು ಕನಸಾದರೆಅನುಭವಿಸಲು ಚೆನ್ನಕನಸುಗಳನ್ನೇ ಬೆಂಬತ್ತಿ ಹೋಗದಿರುವುದುಇನ್ನೂ ಚೆನ್ನನೋವು-ಸಾವುನನ್ನವರ ಸಾವಿನ ನೋವಿ...
ಅಣಕಿಸಿತು ಮಳ್ಳಿಯ ಮೊಗ್ಗುತಾನು ಬೆಳ್ಳಗಿಹನೆಂದು, ಹೂವ ಕೊಯ್ಯುವ ಹುಡುಗಿಯ.ನನ್ನ ಬಿಳುಪುಂಟೇನು ನಿನಗೆ?ನನ್ನ ಒನಪುಂಟೇನು ನಿನಗೆ?ನನ್ನ ವಾಸನೆಯುಂಟೇನು ನಿನಗೆ?ಎಂದು ಕೇಳಿತು,ತನ್ನ ಟೊಂಕ ಕುಣಿಸುತಾ!ಹುಡುಗಿ ಉತ್ತರಿಸಿದಳು ಮೆಲ್ಲಗೆ,ಸ್ವಲ್ಪ ನಾಚುತ...
ನಿನ್ನ ನೂರು ಅವಹೇಳನಕಾರಿ ಮಾತುಗಳು ನನ್ನನು ಕುಗ್ಗಿಸದು ನಿನ್ನ ಚುಚ್ಚುಮಾತುಗಳಿಂದ ನನ್ನ ಮನವು ಇನ್ನೆಂದು ಅಳುಕದು ನಿನ್ನ ವಿತಂಡವಾದ ತರ್ಕಗಳಾವುವು ನನ್ನ ಸಿದ್ಧಾಂತವನ್ನು ಬದಲಿಸದು ನಿನ್ನ ಮೂದಲಿಕೆ ನಿಂದನೆಗಳಿಂದ ನನ್ನ ಧೃತಿಕೆಡದು ನಿನ್ನೆಲ್ಲ...
ದುಷ್ಟರು ಕೆಡುಕ ಬಯಸಿದರೆಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವನಿಷ್ಟರು ಕೆಡುಕ ಬಯಸಿದಲ್ಲಿ ,ಸುವರ್ಣ ಗಡಿಗೆ ,ಮೃಷ್ಟಾನ್ನ ಕೊಟ್ಟುಬಾಯಲ್ಲಿಡುವಾಗ ಹಳಸಿದಾನ್ನ ಮಾಡುವ ನನ್ನ ಶಿವ ಬೊ.ಕು.ವಿ