ಆಕ್ರಂದನ
ಹನಿಯೊಂದು ಜಾರಿದೆ ಕಣ್ಗೊಳದಿಂದ ನೂರು ನೋವುಗಳ ಭಾರ ಹೊತ್ತು ಕೋಟಿ ಭಾವನೆಗಳನು ಅದರ ಬೆನ್ನಿಗೆ ಬಿಟ್ಟು ಹನಿಯೊಂದು ಜಾರಿದೆ. ಅದರ ರಭಸಕೆ ಎಷ್ಟು ಬಿರುಸು! ತಾಕಿದಲ್ಲೆಲ್ಲಾ ಸುಡು- ಸುಡು, ಉರಿ -ಉರಿ ಹುಟ್ಟಿಸಿದ ಕಣ್ಗೊಳವ ಒಂಟಿಯಾಗಿ ಬಿಟ್ಟು, ಸಂಬಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹನಿಯೊಂದು ಜಾರಿದೆ ಕಣ್ಗೊಳದಿಂದ ನೂರು ನೋವುಗಳ ಭಾರ ಹೊತ್ತು ಕೋಟಿ ಭಾವನೆಗಳನು ಅದರ ಬೆನ್ನಿಗೆ ಬಿಟ್ಟು ಹನಿಯೊಂದು ಜಾರಿದೆ. ಅದರ ರಭಸಕೆ ಎಷ್ಟು ಬಿರುಸು! ತಾಕಿದಲ್ಲೆಲ್ಲಾ ಸುಡು- ಸುಡು, ಉರಿ -ಉರಿ ಹುಟ್ಟಿಸಿದ ಕಣ್ಗೊಳವ ಒಂಟಿಯಾಗಿ ಬಿಟ್ಟು, ಸಂಬಂ...
ಹನಿಯೊಂದು ಜಾರಿದೆ ಕಣ್ಗೊಳದಿಂದ ನೂರು ನೋವುಗಳ ಭಾರ ಹೊತ್ತು ಕೋಟಿ ಭಾವನೆಗಳನು ಅದರ ಬೆನ್ನಿಗೆ ಬಿಟ್ಟು ಹನಿಯೊಂದು ಜಾರಿದೆ. ಅದರ ರಭಸಕೆ ಎಷ್ಟು ಬಿರುಸು! ತಾಕಿದಲ್ಲೆಲ್ಲಾ ಸುಡು- ಸುಡು, ಉರಿ -ಉರಿ ಹುಟ್ಟಿಸಿದ ಕಣ್ಗೊಳವ ಒಂಟಿಯಾಗಿ ಬಿಟ್ಟು, ಸಂಬಂ...
ಭುವಿಯ ಜೀವ ಸಂಕುಲಕ್ಕೆ ಹರುಷ ಧಾರೆ ಎರೆಯುವಂತೆ ವರ್ಷವಾಗಲಿ, ಬದುಕು ಹರ್ಷವಾಗಲಿ ಚಳಿಯ ಗಾಳಿ ತಣ್ಣಗಾಗಿ ಬಿಸಿಲ ಬೇಗೆ ಹೊಸಿಲು ದಾಟಿ ಕೋಟಿ ಹನಿಯು ಒಂದುಗೂಡಿ ವರುಣರಾಗ ಹಾಡುವಂಥಾ ವರ್ಷವಾಗಲಿ, ಬದುಕು ಹರ್ಷವಾಗಲಿ ತುಳುಕಿ,ಬಳುಕಿ,ನಾಟ್ಯವಾಡಿ ಜೀವನ...
ನೀರಿಗಾಗಿ ರೋಧನೆ, ನೀರಿಗಾಗಿ ವೇದನೆ, ನೀರಿಗಾಗಿ ಪ್ರಾರ್ಥನೆ, ನೀರಿಗಾಗಿ ಯಾಚನೆ, ನೀರಿಗಾಗಿ ಯೋಚನೆ,||ಪಲ್ಲವಿ|| ನೀರೇ ಜೀವ ಸಕಲ ಜೀವಿಗಳೆಲ್ಲದಕು, ನೀರೇ ಮೂಲ ಸಕಲ ಜೀವಿಗಳ ಉದಯಕು, ನೀರಿಲ್ಲದೆ ಜೀವಿಗಳಿಗೆಲ್ಲಿದೆ ಸಹಜ ಬದುಕು, ಸಾಯುವ ಪ್ರಾಣಿಗಳ...
ಮರೀಚಿಕೆಯ ಬೆನ್ನತ್ತಿ ಹೊರಟವನು ನಾನು.. ಆಗಸದಲಿ ನೀಲಿ ಚಂದ್ರನ ಹುಡುಕುತಿಹೆನು.. ಹೊಳೆಯಲ್ಲಿ ಹುಣಸೆಯನು ತೊಳೆದವನು ನಾನು.. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುತಿಹೆನು.. ಗಾಳಿ ಗೋಪುರವ ಕಟ್ಟುತಿಹೆನು.. ಉತ್ತರ ತಿಳಿದು ಪ್ರಶ್ನಿಸುತಿಹೆ...
ಬೇಕು ಎನ್ನುವದರಲ್ಲಿ ನೋವಿದೆ.. ಬೇಡ ಎನ್ನುವದರಲ್ಲಿ ಸುಖವಿದೆ.. ಬೇಕು ಬೇಡಗಳ ನಡುವೆಯೇ ಜೀವನದ ಸವಿಯಿದೆ!!
ಯಾರದೋ ನೆನಪು. ಇನ್ನಾರದೋ ಸೊಗಸು. ಕಂಗಳ ನಿರೀಕ್ಷೆಯಲ್ಲಿ ಕಳೆದು ಹೋಗುವ ಮನಸ್ಸು ಅವನ ಆಗಮನಕ್ಕೆ ಅಲಂಕಾರ ಮಾಡಿಕೊಂಡಾಗಿದೆ. ಬರುವವನು ಯಾರು ಅಂತ ಹೇಳಬೇಕಿಲ್ಲ. ಅದು ಹೃದಯಕ್ಕೆ ತಿಳಿದಿದೆ. ಕಂಗಳಲ್ಲಿ ಕನಸೂ ಮೂಡಿಯಾಗಿದೆ ಅವನು ನನ್ನವನು. ಅವನು ನನ...
ಅವಲೋಕನ ಕಾಂಕ್ರೀಟು ಕಾಡಿನಲ್ಲಿ ಸಿಮೆಂಟು ಗೂಡಿನಲ್ಲಿ, ಸೃಷ್ಟಿಯಾಗುತ್ತಿದೆ ಜೀವಂತ ರೋಬೋಟುಗಳ ಸಂತಾನ. ಕಂಪ್ಯೂಟರ್ ಪರದೆಗಳೇ ಅವರಾಟದ ಮೈದಾನ, ಕೂತಲ್ಲೇ ಮಾಡುವರು ವಿಶ್ವದ ವಿರಾಟ್ ದರ್ಶನ. ತುತ್ತಿಕ್ಕಿ ಮುತ್ತಿಕ್ಕಿ ಮುದ್ದಿಸುವ ಅಮ್ಮನಿಲ್ಲಿ ಹೇಳ...
ನನ್ನ ಕನಸುಗಳೆಲ್ಲ ನನ್ನೊಳಗೊಳಗೆ ಉಡುಗಿ ಹೋಗುತಿರಲು ಅಡಗಿ ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕಸುವ ಕಳೆದುಕೊಳ್ಳುತಿರಲು ಕುಳಿತು ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕೈ ಕೊಸರಿ, ಜಾರಿ ದೂರವಾಗುತಿರಲು ನಿಂತು ನೋಡಲ...
ಹೌದು ನನ್ನದೇ ಬಿಂಬ ಪ್ರತಿಬಿಂಬ, ಅದು ನಕ್ಕರೆ ನಗು ನಾ ಅತ್ತರೆ ಅದರ ಅಳುವು, ಕನ್ನಡಿ ಎದುರು ನಾನಿರುವೆನೋ? ನಾನು ಕನ್ನಡಿಯೊಳಗಿರುವೆನೋ? ಪ್ರತಿಫಲನ ನಗುವುದನ್ನೇ ಕಾಯುವ ಕಾಯಕ ಎನಗೆ, ನಾ ಅಳುವುದ ಯಾರೂ ನೋಡದಿದ್ದರೂ ಕನ್ನಡಿಯಾದರೂ ಕಣ್ನೀ...
ಬಡವನೆಂದು ನಾನೇಕೆ ಅಂದುಕೊಳ್ಳಲಿ ನಿನ್ನ ನಾಮದ ಆಭರಣ ಎನ್ನಲ್ಲಿರಲು ಪರದೇಸಿಯೆಂದು ನಾನೇಕೆ ತಿಳಿಯಲಿ ನಿನ್ನ ಕರುಣೆಯಡಿ ಬೆಳೆಯುತ್ತಿರಲು ಹಸಿವಿನಿಂದ ನಾನೇಕೆ ಬಳಲಲಿ ನಿನ್ನ ನಾಮದ ಹೋಳಿಗೆ ಎದುರಿರಲು ಶ್ರೀಮಂತನು ನಾನು ಪರದೇಸಿಯಂತೂ ಅಲ್ಲವ...
ಕಳೆದು ಹೋದ ದಿನವ ನೆನೆದು ಪರಿತಪಿಯುವೇ ಏಕೆ, ಇರುವ ದಿನಗಳ ನೆನೆದು ನೀ ಖುಷಿಪಡು ಮನವೇ. ಹರಿದ ಅರಿವೆಯಿಂದ ಮಾನ ಉಳಿದಿತೇ, ಬಿರುವ ಬೆಂಕಿ ಬಿಸಿಲಿನಲ್ಲಿ ಬರಿಗಾಲಲಿ ನಡೆಯಲಾದಿತೇ. ಮನದ ಕೋಪ ದ್ವಿಗುಣಗೊಂಡು ಸುಡುವ ಬೆಂಕಿಯಾಯಿತು. ತಂಗಾಳಿಯೊಂದು...