ಕನ್ನಡಕ್ಕಾಗಿ ಕೈ ಎತ್ತು
ಕನ್ನಡಕ್ಕಾಗಿ ಕೈ ಎತ್ತು ಅ೦ದರು ಹಿರಿಯರು. ಬಲಗೈ mouse ಮೇಲೆ ಎಡಗೈ keyboard ಮೇಲೆ ಇರಲು ಏನೆತ್ತಬೇಕೋ ಗೊತ್ತಾಗದೇ confusion ನ ಕೈಗೊ೦ಬೆಯಾದವರು ಯುವಕರು...!!!! -ಸಾತ್ವಿಕ್ ಹ೦ದೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಕನ್ನಡಕ್ಕಾಗಿ ಕೈ ಎತ್ತು ಅ೦ದರು ಹಿರಿಯರು. ಬಲಗೈ mouse ಮೇಲೆ ಎಡಗೈ keyboard ಮೇಲೆ ಇರಲು ಏನೆತ್ತಬೇಕೋ ಗೊತ್ತಾಗದೇ confusion ನ ಕೈಗೊ೦ಬೆಯಾದವರು ಯುವಕರು...!!!! -ಸಾತ್ವಿಕ್ ಹ೦ದೆ
ಹಚ್ಚ ಹಸಿರ,ಪಚ್ಚ ಪೈರ ಸ್ವಚ್ಚ ಗಾಳಿಯನುಚ್ವಾಸಿಸುತ ಕಂಚಿನಂಥ ಕಂಠದಿಂದ ರೋಷವನು ಹೆಚ್ಚಿಸುವ ಮುಚ್ಚು~ಮರೆ,ಪೆಚ್ಚು ಮೋರೆ ಕಿಂಚಿಂತೂ ಮೆಚ್ಚದವನು. ಮಿಂಚನ್ನೇ ನಾಚಿಸುವ ಕೆಚ್ಚೆದೆಯ ಕಿಚ್ಚಿವನು. ಶತ್ರುವನೂ ಮೆಚ್ಚಿಸುವ ಮಚ್ಚಿನಂಚಿನಂ...
ಹಚ್ಚ ಹಸಿರ,ಪಚ್ಚ ಪೈರ ಸ್ವ್ಚ್ಚ ಗಾಳಿಯನುಚ್ವಾಸಿಸುತ ಕಂಚಿನಂಥ ಕಂಠದಿಂದ ರೋಷವನು ಹೆಚ್ಚಿಸುವ ಮುಚ್ಚು~ಮರೆ,ಪೆಚ್ಚು ಮೋರೆ ಕಿಂಚಿಂತೂ ಮೆಚ್ಚದವನು. ಮಿಂಚನ್ನೇ ನಾಚಿಸುವ ಕೆಚ್ಚೆದೆಯ ಕಿಚ್ಚಿವನು. ಶತ್ರುವನೂ ಮೆಚ್ಚಿಸುವ ಮಚ್ಚಿನಂಚಿನ...
ತೆರೆಯಬಾರದೆ ಎದೆಯ ಕವಾಟವ ನಮ್ಮೊಳಗಿನ ಕಲಹ ಅಚಾಟಕ ಅದಕ್ಕೇಕೆ ಇಷ್ಟೊಂದು ಬಿಗುಮಾನ ಕಪಾಟುವಿನಿಂದ ಇಣುಕಿ ನೋಡುವುದು ಹೇಗೆ? ಮರುಕ ಹುಟ್ಟಿ ಮಧ್ಯಸ್ಥಿಕೆ ವಹಿಸಿದೆ ಬರುವೆಯಾ ಸಂಧಾನಕೆ ವಿರಹದ ಮಾರಿಯು ಮನದೊಳಗೆ ಹೊಕ್ಕಿ ಚಂಡಮದ್ದಳೆಯಂತೆ ಕುಣಿಯುತ್ತಿ...
ನನ್ನ ಮನೆಯು ನನಗೆ ಗುಡಿಯು ನಾನು ಅದರ ಭಕ್ತನು ಮನೆಯ ತುಂಬ ಹಿರಿಯರಿಹರು ಅವರೇ ನನ್ನ ದೇವರು ಕೂಸುಮರಿಯು ಆಗಿ ನಾನು ಕುಳಿತು ಬಿಡುವೆನು ಹೊತ್ತುಕೊಂಡ ನನ್ನ ಅಜ್ಜ ದಣಿದು ಬಿಡುವನು ನೋವ ಮರೆತು ನನ್ನ ನಗಿಸಿ ತಾನು ನಗುವನು ಹಿರಿಯನವನು, ಆದ್ದರಿಂದ ಅ...
ಚಂದದ ಬದುಕನು ಸಾರ್ಥಕಗೊಳಿಸಲು ಜನ್ಮಪಡೆ ನೀನೊಮ್ಮೆ ಕನ್ನಡ ನಾಡಲ್ಲಿ ನೀನಾಡುವ ಮಾತನು ಮುತ್ತಾಗಿಸಲು ಮಾತನಾಡು ಸದಾ ನೀ ಕನ್ನಡದಲ್ಲಿ ನಮಿಸೋಣ ಶಿರಬಾಗಿ ಭುವನೇಶ್ವರಿಗೆ ಹೋರಾಡೋಣ ಪಾವಿತ್ರ್ಯ ಕಾಪಾಡಲಿಕ್ಕೆ ಜನನಿಯ ಮೇಲೆ ನಿನಗೆಷ್ಟಿದೆಯೋ ಪ್ರೀತಿ ಇ...
ತೆಗೆದಿಡು ಗೆಳತಿ ನಿನ್ನೆದೆಯ ಬಾಗಿಲನು ಹಣ ಉಂಟು ! ಗುಣ ಉಂಟು! ನನ್ನಲ್ಲಿ ನಾ ಒಳ ಬರಲು ನೋವೆಕೆ ನಿನ್ನಲ್ಲಿ ಮೊದಲೊಮ್ಮೆ ಬರಲೆಂದುಕೊಂಡೆ ಮಗದೊಮ್ಮೆ ಬಾರನೆಂದುಕೊಂಡೆ, ಅರಿವಾಯಿತೆನಗೆ ನಿನ್ನ ಅಂತರಾಳದ ನೊವು ನೀ ತೆರೆದದ್ದು ಹೋರಹಾಕಲೆಂದು ನಿನ್ನ...