ಶರತ್ಕಾಲದ ಎಲೆಗಳು
ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂಧದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ ಕಾಣಲು ಬೀಳುತಿರುವ ಎಲೆಯಲ್ಲಿ ತುಮು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂಧದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ ಕಾಣಲು ಬೀಳುತಿರುವ ಎಲೆಯಲ್ಲಿ ತುಮು...
ನನ್ನ ಮನೆಯಂಗಳದಿ ನಾಲ್ಕಾರು ಹೂ ಕುಂಡಗಳು ಬಿಸಿಲು ಕಂಡಿಲ್ಲ ಮಳೆ ನೀರು ನೋಡಿಲ್ಲ ಕಾತರಿಸಿ ಕುಳಿತಿವೆ ನನ್ನಾಕೆ ಒಡ್ಡುವ ಬೊಗಸೆ ನೀರಿಗಾಗಿ! ವಿದ್ಯುತ್ ದೀಪದ ಅರಿವುಂಟು ದಿನಕರನ ಅರಿವಿಲ್ಲ ಮಣ್ಣು ಗೊಬ್ಬರದ ಚಿಂತೆ ಎಂದೂ ಕಾಡಿಲ್ಲ ಆ ರೀತಿ ಬೆಳಸಿಹ...
ನನ್ನ(ನಮ್ಮ) ದೇಶದಲ್ಲಿ ಭಾಷವರುಪ್ರಾಂತ್ಯ ನೂರು ಯಲ್ಲಿಹೋದರು ಸಿಗುವರು ಕನ್ನಡಿಗರು ತಮಿಳಿಯನ್ನರು ಗುಜುರತಿಗರು ಮಾರಾಟಿಗರು ಇನ್ನು ಹಲವಾರು ಯಾರು ಹೇಳರು ನಾವು ಭಾರತೀಯರು... ***ಸಂತು.
ನಿನಗೆ ನಾನು ಎನು ಅಲ್ಲ ಅದರೆ ನನಗೆ ನೀನೆ ಎಲ್ಲ. ನಿನ್ನ ಪ್ರೀತಿ ಒಂದೇ ಸಾಕು ಗೆಲ್ಲುವೆ ಜಗವನೆಲ್ಲ. ನಾನು ಮಾತಿನ ಮಲ್ಲ ಅದೇಕೊ ಕಾಣೆ ನಿನ್ನೆದುರು ಮಾತೆ ಬರದಲ್ಲ. ಕಾರಣ ತಿಳಿತಿಲ್ಲಾ ಮಾತಾಡೆ ನನಿನ್ನ್ ನಲ್ಲ.... ***ಸಂತು.
ಅವಳ ನೆನಪು ಇನ್ನೂ ನನ್ನೆದೆಯ ಮೆಲೆ ಮೌನದ ದೀಪದಂತೆ ಏಕಾಂಗಿತನದ ನೆಪದಂತೆ || ಕೋಟಿ ಕೋಟಿ ತಾರೆಗಳಲಿ ಚಂದ್ರನಿರುವಂತೆ ನನ್ನ ಮನಸಲಿ ಸದಾ ಅವಳಿರುವಳು ಎಂದಿನಂತೆ || ಅವಳ ಕುಡಿನೋಟದ ತುಟಿಬಿಡದ ನಗುವಿನ ನೈಜ ಕಾರಣಕರ್ತನು ನಾನೇ ಎಂಬುದು...
ಮುಸುಕೊಳಗೆ ಕಣ್ ಬಿಟ್ಟು ಮಲಗಿದ್ದೇನೆ, ಕನಸಿನಲಿ ನೀ ಬಂದಾಗ ತಬ್ಬಿ ಮುದ್ದಾಡುವ ಎಂದು. ಸನಿಹ ಬಾರೇ ಸಂಗಾತಿ - ಸೋತುಹೋಗಿದ್ದೇನೆ. ಹಸಿ ಹಸಿ ಪ್ರೀತಿಯ ಚಿಗುರ ಚಿವುಟಿ ಮರೆತುಬಿಡು ಎಂದೆಯಲ್ಲಾ? ಮರೆತರೂ ಮರೆತ ನೆನಪು ಮರೆತಿದ್ದನ್ನು ನೆನಪಿಸುವುದಿಲ...
ಕವಿತೆಯಾಗಿ ಕಳೆದು ಹೋದ ಕಣ್ಣೀರ ಹನಿಗೂ, ಕೈಯಾರೆ ಕೆಡವಿ ಉರುಳಿಸಿದ ಪ್ರೀತಿಯ ಮಹಲಿಗೂ, ಮತ್ತದೇ ನಿನ್ನ ನೆನಪು.... ಕಡಲ ದ೦ಡೆಯಲಿ ಜೊತೆಯಾಗಿ ಕಟ್ಟಿದ್ದ ಕನಸಿಗೂ, ಮರಗಳೆದೆಯಲಿ ನವಿರಾಗಿ ಕೆತ್ತಿದ್ದ ಹೆಸರಿಗೂ, ಮತ್ತದೇ ನಿನ್ನ ನೆನಪು....
ನನ್ನ ಆಸೆಯ ಮೊಗ್ಗುಗಳಿಗೆ ನಿನ್ನ ಎದೆಯಲ್ಲಿ ಹೊವಾಗಿ ಅರಳುವ ಕನಸ್ಸಿದೆ... ಕಣ್ಣಲ್ಲಿನ ಹನಿಗಳಿಗೆ ನಿನ್ನ ಮಡಿಲಲ್ಲಿ ಮುತ್ತಾಗಿ ಮೆರೆಯುವ ಮನಸ್ಸಿದೆ... ಮೊದಲಸಲದ ಮಧುರ ಮಾತಿಗೆ ಕ೦ಪಿಸಿದ ಕ್ಷಣಗಳಿ೦ದು ಕಾಡಿದೆ... ಜೊತೆಯಾಗಿ ಬಾಳುವ ಆಸೆಯು ಹ...
1:ಕಾರ್ಯ ಒಂದು ಕಾರ್ಯ ನಿರ್ವಹಿಸುವ ಮೊದಲು ನಾನಾಗುವೆ ವಿಚಾರಗಳಲ್ಲಿ ಮಗ್ನ, ಸರಿ ಎಂದು ಗೊತ್ತಾದರೆ ಆಗುವೆ ನಿರ್ಧಾರದೊಡನೆ ಲಗ್ನ. 2:ಆನಂದ ಬಂಜೆಯೊಬ್ಬಳಿಗೆ ಬಸಿರ ಹೊತ್ತು ಮಗುವ ಪಡೆವ ಕಲ್ಪನೆಯೊಂದು ಆನಂದವಾದರೆ, ವಾಸ್ತವದಲ್ಲಿ ಅನುರಾಗ...
ರೈತನ ಆತ್ಮಹತ್ಯೆಗೆ ನೀಡಿದಿರಿ ಹತ್ತು ಲಕ್ಷ ಅವರೆಲ್ಲ ಜೊತೆಯಾಗಿ ಸರ್ಕಾರದ ಕೈ-ಕಾಲು ಹಿಡಿದು ಅಳುವಾಗ ಎಲ್ಲಿ ಹೋಗಿತ್ತೋ ನಿಮ್ಮ ಲಕ್ಷ್ಯ? ಲಾಭಿಕೋರರ ವಂಚನೆಗೆ ಅನ್ನದಾತನ ಉಸಿರುಕಟ್ಟುತ್ತಿದೆ.... ದಯಮಾಡಿ ಕೊಡಮಾಡಿ ಪ್ರಾಣ ಭಿಕ್ಷ ಆಗ ಮಾತ್ರ ನಾಡು...
ರಾತ್ರಿ ನಿದ್ದೆಗಣ್ಣಿನಲಿ, ರೆಕ್ಕೆಯ ಅಗಲಿಸಿ ನಿನ್ನ ತಡಕಾಡಿ ತಬ್ಬಲು ಹವಣಿಸಿದೆ, ರೆಕ್ಕೆ ಚಾಚಿದಷ್ಟು, ಬರಿಯ ನಿರ್ವಾಣ, ಅಯ್ಯೋ ನೀನಿಲ್ಲ! ತಟ್ಟನೆ ಎದ್ದು, ದಿಗ್ಗನೆ ಪಿಳಿಗುಟ್ಟಿದೆ, ಅಯ್ಯೋ ನೀನು ನಿಜವಾಗಿಯೂ ಇಲ್ಲ! ಓ ಭಗವಂತ, ಏನಾಗಿ ಹೋಯಿತು...
ಭ್ರಮೆಯ ಬೂದಿಯೊಳು ಹುದುಗಿ ಕುಳಿತಿರೆ ಭಾವನೆ ಮೈಕೊಡವಿ ಹೊರನಡೆಯಲು ಹೊಂಬಿಸಿಲೂ ಸುಡುವುದೆ ಮಂಕುಬೂದಿಯ ಎರಚಿ ಪರವಶವ ಮಾಡಿರೆ ಕಾಡಿಗೆ ಕಪ್ಪಿದು ಕೆಲಸವ ಕೈ ಬಿಟ್ಟಿದೆ ಹುಸಿನುಡಿಯ ಜಾಲ ಬೀಸಿ ಪಾಪಕೂಪಕೆ ಎಳೆದಿರೆ ಪರಕಾಯ ಪ್ರವೇಶವ ಮಾಡಬೇಕಿದೆ