ನೆನಪಿನಂಗಳದಿ ನೆಲೆನಿಂತ

ಕೆರೆಮನೆಯ ಸರದಾರ

ಯಕ್ಷರಂಗದ ಹರಿಕಾರ

ಓದಿಗೂ ಮೀರಿದ ಹುದ್ದೆಯ ಏರಿ

ಯಕ್ಷಲೋಕದ ಗದ್ದುಗೆ ಏರಿದ

ಬಡಗುತಿಟ್ಟಿನ ದಿಗ್ಗಜ.

ಕ್ರಷ್ಣ ಸಂದಾನದಿ ಕೌರವ

ವೀರಾಟ ಪವಱದಿ ಕೀಚಕ

ಜನಮಾನಸದಿ ನೀಮತ ಶ್ರೀರಾಮ.

ಸರಳ ಸಜ್ಜನಿಕೆಯ ನೇತಾರ

ರಂಗಸ್ಥಳದಿ ಮಹಾರಾಜ

ದಿಗಂತದಲಿ ಲೀನವಾದ ಶ್ರೀರಾಮ.

ಯಕ್ಷರಂಗದಿ ಮರೆಯಾಗಿ

ಯಕ್ಷಾಂಗಣದಿ ನೆಲೆಯಾದ

ನಾಡಿನ ಯಕ್ಷದಿಗ್ಗಜ.

-                           --ಉಮೇಶ ಮುಂಡಳ್ಳಿ ಭಟ್ಕಳ