ನಗುವ ಹೂಗಳ ಮೇಲೆ ಚೆಲ್ಲಿದ ಮಂಜಿನ ಹನಿಗಳ ಸಾಲಿನಲ್ಲಿ ನನ್ನ ಪ್ರೀತಿಯ ಬಿಂಬವಿದೆ,ಮುಡಿವ ಸಮಯದಲ್ಲಿ ನೋಡುವ ಸೌಜನ್ಯ ನಿನಗಿದೆಯ?.
ಹೊತ್ತಿಗೆಯ ಕಡೆಯ ಪುಟಗಳಲ್ಲಿ ನಿನಗೆಂದು ಬರೆದ ಸಾಲುಗಳಿವೆ,ತಿರುವಿ ನೋಡುವ ಸಮಯ ನಿನಗಿದೆಯ?.
ಬಾಳ ದಾರಿಯಲ್ಲಿ ನಿನ್ನ ಜೊತೆಗೆ ಬದುಕುವ ಆಶೆ ನನ್ನಲ್ಲಿದೆ,ಕೊನೆಯವರೆಗೂ ಸಾಗುವ ಅಭಿಲಾಷೆ ನಿನಗಿದೆಯ?
-ಸುನಿಲ್ ಕುಮಾರ್ . ಎನ್
+91 9036757930
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!