ಸಮಾರಂಭದಲ್ಲಿ
ಅದೆಷ್ಟು ಜನ ಅಂತೀನಿ
ವೇದಿಕೆ ಮೇಲೆ ಅದೆಷ್ಟು
ಪುಢಾರಿಗಳು,
ಮೈಕು,ಲೈಟು ಎಂದು ಅದೆಷ್ಟು
ಹುಡುಗರು,
ಕ್ಯಾಮರಾ ಹಿಡಿದ ಅದೆಷ್ಟು
ಫೋಟೋಗ್ರಾಫರುಗಳು,
ವೀಡಿಯೋಶೂಟರುಗಳು,
ಅತಿಥಿ,ಅಧ್ಯಕ್ಷರುಗಳು ರಕ್ಷಣೆಗೆ
ಅದೆಷ್ಟು ಸೆಕ್ಯುರಿಟಿ ಸ್ಟಾಫಗಳು,
ಎದುರಲ್ಲಂತೂ ತುಂಬಾ ಜನರು
ಲಾಠಿ,ಬಂದೂಕು ಹಿಡಿದವರು
ಅದೇಕೋ ಖಾಕಿ ಧರಿಸಿದ್ದರು
ಅಬ್ಬಾ,
ಸಮಾರಂಭದ ತುಂಬ ಅದೆಷ್ಟು
ಜನಜಂಗುಳಿ ಅಂತೀನಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!