ಜಾಣನೊಬ್ಬ‌

ಕೋಣನ‌ ಮುಂದೆ

ನಿಂತು ತುತ್ತೂರಿ

ಬಾರಿಸಿ,"ಹೇಗೆ ?" ಎಂದು

ಕೋಣಕ್ಕೆ ಕೇಳಿದ‌,

ಕುತ್ತಿಗೆ ಅಲುಗಾಡಿಸಿದ್ದಕ್ಕೆ

ಜಾಣನಿಗೆ

ಖುಷಿಯೋ ಖುಷಿ.