ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಅಕ್ಟೋ ೨೦

ನೀನ್ವೆಜ್ಜ್ಹಾನಾನ್ವೆಜ್ಜ್ಹಾ????

ನೀನ್ವೆಜ್ಜ್ಹಾನಾನ್ವೆಜ್ಜ್ಹಾ???? ಜೀವ್ಸೋದೆಲ್ಲಾ ನಾನ್ವೆಜ್ಜ್ಹಾ??? ಸತ್ತದ್ಮಾತ್ರಾ ವೆಜ್ಜ್ಹಾ??? ಪಾಣಾತಿನ್ನೊರ್ ನಾನ್ವೆಜ್ಜ್ಹಾ??? ಹಾಗಾದ್ರೆಲ್ಲಾ ವೆಜ್ಜ್ಹಾ??? ಚರ್ಮದ್ಬ್ಯಾಗೂ ಎಕ್ಕಡ ಬೆಲ್ಟು ರೇಶ್ಮೆ ಬಟ್ಟೆ ಮೀನೆಣ್ಣೆ ಸತ್ತೈತಂತ ವೆಜ್ಜ್...

ahoratra · ೫೮೩ ವೀಕ್ಷಣೆಗಳು
ಓದಿ
ಅಕ್ಟೋ ೨೦

Noway

ನೋವಿನ ಕಥೆಯೇ ವಿಚಿತ್ರ. ನೋವು ಕೊಟ್ಟವರಿಗೇ ಬಂದು ಮುಟ್ಟುತ್ತದೆ. ಹಾಗಾಗಿ ನೋವುಂಡವನು ಕೊಟ್ಟಿರಲೇಬೇಕು. ನೋವು ನಿಲ್ಲುವುದು ಸಾವಿನಲ್ಲಿ ನಾನು ಸತ್ತರೇ ನೋವಿಗೆ NOWAY. -: ಅಹೋರಾತ್ರ

ahoratra · ೬೭೦ ವೀಕ್ಷಣೆಗಳು
ಅಕ್ಟೋ ೧೬

ಅಪ್ಪಟ ಚಿನ್ನ

ಯುರೇಕಾ ಯುರೇಕಾ ಅಂದ ಆರ್ಕಿಮಿಡಿಸ್ ಕಂಡುಹಿಡಿಯಲಿಲ್ಲ ಪ್ರೇಮ ಅಳೆಯುವ ಸಾಧನ ಇದ್ದಿದ್ದರೆ ತೋರಬಹುದಿತ್ತು ನಲ್ಲೆಗೆ ನನ್ನ ಪ್ರೇಮ ಅಪ್ಪಟ ತೂಕದ ಚಿನ್ನ

ಅನಂತ ರಮೇಶ್ · ೭೭೧ ವೀಕ್ಷಣೆಗಳು
ಅಕ್ಟೋ ೧೬

ಮನಸ್ಸು

ಅಗಾಧ ಆಕಾಶ ನೋಡುತ್ತಾ ನಲ್ಲೆ ಸಂತಳಂತೆ ಉಲಿದಳು "ಈ ಅನಂತತೆಯ ಗೂಢತೆ ಎಂದಿಗೂ ಅರ್ಥವಾಗದ ಸಂತೆ" ನಾನೆಂದೆ, "ಹೌದು, ನಿನ್ನ ಮನಸ್ಸಿನಂತೆ !"

ಅನಂತ ರಮೇಶ್ · ೫೬೦ ವೀಕ್ಷಣೆಗಳು
ಅಕ್ಟೋ ೧೧

ಅಮ್ಮ

ಅಮ್ಮ ಎಂಬುದ ನಾ ಮರೆತರೆ ನನ್ನೇ ಮರೆತಂತೆ ಅಮ್ಮ ನಿನ್ನ ನಾ ತೊರೆದರೆ ನನ್ನುಸಿರೇ ಹೋದಂತೆ || ಅಮ್ಮ ನಿನ್ನ ಮಡಿಲಲ್ಲಿ ಮಲಗಿದ್ದ ಕೂಸು ನಾನಮ್ಮ‌ ನಿನ್ನ ಬಿಟ್ಟು ಬೇರೆ ಜಗವ‌ ಅರಿಯದಿದ್ದ ಕೂಸು ನಾನಮ್ಮ‌ || ಅಮ್ಮ ನಿನ್ನ ತೆಕ್ಕೆಯಲಿ ಪುಟ್ಟ ಕಂದನು...

ಜಯಪ್ರಕಾಶ ನೇವಾರ ಶಿವಕವಿ · ೯೩೪ ವೀಕ್ಷಣೆಗಳು
ಅಕ್ಟೋ ೧೧

ಬಿಡುಗಡೆ ದೊರಕಿದ ಮೇಲು ಕೂಡ‌

ಬಿಡುಗಡೆ ದೊರಕಿದ ಮೇಲು ಕೂಡ‌ ಬಂಧನದೊಳಗಿರಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ಧರ್ಮದ ಬಂಧನ‌, ವೇಷದ‌ ಬಂಧನ‌ ಭಾಷೆಯ‌ ಬಂಧನ‌ ಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ನಾನು ನನ್ನದು ಎಂಬುದನ‌ ಕೊಂ...

ಜಯಪ್ರಕಾಶ ನೇವಾರ ಶಿವಕವಿ · ೪೫೭ ವೀಕ್ಷಣೆಗಳು
ಅಕ್ಟೋ ೧೧

ಬಿಡುಗಡೆ ದೊರಕಿದ ಮೇಲು ಕೂಡ‌

ಬಿಡುಗಡೆ ದೊರಕಿದ ಮೇಲು ಕೂಡ‌ ಬಂಧನದೊಳಗಿರಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ಧರ್ಮದ ಬಂಧನ‌, ವೇಷದ‌ ಬಂಧನ‌ ಭಾಷೆಯ‌ ಬಂಧನ‌ ಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ನಾನು ನನ್ನದು ಎಂಬುದನ‌ ಕೊಂ...

ಜಯಪ್ರಕಾಶ ನೇವಾರ ಶಿವಕವಿ · ೩೬೭ ವೀಕ್ಷಣೆಗಳು
ಅಕ್ಟೋ ೧೧

ಸುಳ್ಳಿನ ಸಕ್ಕರೆ

ಮನಸ್ಸಿನ ಒಳಗೆ ಮೋಡದ ಗೋಡೆ ಅರಿವಿನ ಬರದಲಿ ಬಿಡುವರು ಬುರುಡೆ ಹಸಿವನ್ನು ತಿಳಿಯದೆ ಉ೦ಡ ಭೊಗಿ ಜಗವನು ಮರೆತು ಆದೆ ಜೊಗಿ ದುಡಿಮೆ ದುಡ್ಡು ಸಾಲದೆ ಹೊಗಿ ದಿನವೂ ಉ೦ಡೆನಾ ಅ೦ಬಲಿ ಗೋದಿ ಹರುಷಕೆ ಹೊದಿಸಿದ ಅ೦ಬರ ಬೂದಿ ಜಗವನು ಮರೆತು ಆದೆ ಜೊಗಿ ಕೇಸರಿ ಬ...

Vidyadhar Durgekar · ೪೪೬ ವೀಕ್ಷಣೆಗಳು
ಅಕ್ಟೋ ೧೧

ಪ್ರೀತಿಯ ಗಣಿ

ಎಲ್ಲೊ ಮನದ ಮೂಲೆಯಲಿ ಪ್ರಿತಿ ರೀತಿಯ ದ್ವ೦ದ್ವದಲಿ ಅಡಗಿ ನೆಲೆಸಿರುವೆ ನೆನಪಿನಲಿ ಬಿಡು,ಬಿಡು ಅ೦ದರು ಬಿಡದೆ ತಲೆಯನ್ನು ಪ್ರತಿ ನಿಮಿಶವೂ ಕಾಡುವೆ ಮನವನ್ನು ದಿನವೂ ನಿನ್ನ ಹೊಸ ಲಹರಿ ಕ೦ಡಿತು ಮನದೊಳ ಕನ್ನಡಿ ಹೊತ್ತು ವಿರಹದ ಹೊರೆಯನ್ನ ಅದರಲ್ಲೂ ಕ೦...

Vidyadhar Durgekar · ೨೧೩ ವೀಕ್ಷಣೆಗಳು
ಸೆಪ್ಟೆಂ ೨೬

ಎಲ್ಲಾ ಆಲೋಚನೆ ಬಿಟ್ಟು

ನರಗಳ ಸೆಳೆತ ತೆಲೆಯ ಹೈದಾಟ ಮನಸಿನ ತೋಳಲಾಟ ಹುಚ್ಚನ ಆಕೃತಿ ಮಂಕು ಮಂಕು ಆದಂತೆ ಒಂದೇ ಆಲೋಚನೆ ವಿಚಾರ ಪೆದ್ದನ ನಡವಳಿಕೆ ಬುದ್ದನಾಗುವ ತನಕ ಹಿಂಸೆ ಮನೋ ರೋಗ ಅವನದೇ ಅವನ ಆಲೋಚನೆ ಬಿಟ್ಟು ಬಿಡು ಆ ಆಲೋಚನೆ ನೀ ನಡೆ ಒಮ್ಮೆ ಎಲ್ಲಾ ಆಲೋಚನೆ ಬಿಟ್ಟು -...

ಸೆಪ್ಟೆಂ ೨೬

ತರಂಗ ಎಲೆ

ಕಣ್ಣು ಮುಚ್ಚಿ ಕಣ್ಣು ಬಿಡಿ ಜಗವೆಲ್ಲ ಕಾಣುವುದು ಮನವೆಲ್ಲ ಅರಿಯುವುದಯ. ಮನಸು ಹಾಳಾದಂತೆ ಕನಸುಗಳೆಲ್ಲ ಬಲಿ ಆಗುತ್ತಿದೆ ಹುಚ್ಚು ಮನಸಿಗೆ ಬಿದ್ದು ಹುಚ್ಚನಾಗಬೇಡ ಬಿಟ್ಟುಬಿಡು ಹೊಸ ಮನುಷ್ಯನಾಗು ನೀ ಮೊದಲು ಚಿಂತೆ ಚಿತೆ ಮಾಡುತ್ತದೆ ಯೋಚಿಸು ನೀ ಮೊ...