ನೀನ್ವೆಜ್ಜ್ಹಾನಾನ್ವೆಜ್ಜ್ಹಾ????

ಜೀವ್ಸೋದೆಲ್ಲಾ ನಾನ್ವೆಜ್ಜ್ಹಾ???

ಸತ್ತದ್ಮಾತ್ರಾ ವೆಜ್ಜ್ಹಾ???

ಪಾಣಾತಿನ್ನೊರ್ ನಾನ್ವೆಜ್ಜ್ಹಾ???

ಹಾಗಾದ್ರೆಲ್ಲಾ ವೆಜ್ಜ್ಹಾ???

ಚರ್ಮದ್ಬ್ಯಾಗೂ ಎಕ್ಕಡ ಬೆಲ್ಟು

ರೇಶ್ಮೆ ಬಟ್ಟೆ ಮೀನೆಣ್ಣೆ

ಸತ್ತೈತಂತ ವೆಜ್ಜ್ಹಾ???

ಹೊಡೆದೂಬಡೆಯೊ ಹಿಂಸೆ

ಅತ್ಯಾಚಾರದ ಮನ್ಸೆ

ಜೀವೈತಂತ ನಾನ್ವೆಜ್ಜ್ಹಾ???

ಒಟ್ನಲ್ಲರ್ತಾ ಇಷ್ಟೇನೆ

ಇಂಸೆಗ್ಳೆಲ್ಲಾ ನಾನ್ವೆಜ್ಜ್ಹು.

ಅಯಿಂಸೇನೆ ವೆಜ್ಜ್ಹು.

                  :-ಅಹೋರಾತ್ರ