ನೋವಿನ ಕಥೆಯೇ ವಿಚಿತ್ರ.

ನೋವು ಕೊಟ್ಟವರಿಗೇ

ಬಂದು ಮುಟ್ಟುತ್ತದೆ.

ಹಾಗಾಗಿ ನೋವುಂಡವನು

ಕೊಟ್ಟಿರಲೇಬೇಕು.

ನೋವು ನಿಲ್ಲುವುದು ಸಾವಿನಲ್ಲಿ

ನಾನು ಸತ್ತರೇ ನೋವಿಗೆ NOWAY.

-: ಅಹೋರಾತ್ರ