ಮಳೆಯ ಹನಿಗಾಗಿ ಭೂಮಿ ಕಾದಿದೆ
ಮೊದಲ ಮಳೆಯ ಹನಿಗಾಗಿ ಭೂಮಿ ಕಾದಿದೆ ಅದು ಕಾದೂ ಇದೆ ಮಳೆಯ ನಂತರದ ಘಮಕೆ ನಾನೂ ಕಾದಿರುವೆ ಒಣಗಿ ನಿಂತ ಹುಲ್ಲೂ ವರ್ಷಿಣಿಯ ಮೊರೆಯಿಟ್ಟಿದೆ ಮಳೆ ನಂಬಿ ಬಿತ್ತಿರುವ ಬೀಜ ಕಾಯುತ್ತಲೇ ಇದೆ ಬಂದರೆ ಮಳೆ ಮೊಳೆತು ಚಿಗುರಿ ಫಲವಾಗುವುದು ಫಸಲಾಗುವುದು, ಅಸಲೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಮೊದಲ ಮಳೆಯ ಹನಿಗಾಗಿ ಭೂಮಿ ಕಾದಿದೆ ಅದು ಕಾದೂ ಇದೆ ಮಳೆಯ ನಂತರದ ಘಮಕೆ ನಾನೂ ಕಾದಿರುವೆ ಒಣಗಿ ನಿಂತ ಹುಲ್ಲೂ ವರ್ಷಿಣಿಯ ಮೊರೆಯಿಟ್ಟಿದೆ ಮಳೆ ನಂಬಿ ಬಿತ್ತಿರುವ ಬೀಜ ಕಾಯುತ್ತಲೇ ಇದೆ ಬಂದರೆ ಮಳೆ ಮೊಳೆತು ಚಿಗುರಿ ಫಲವಾಗುವುದು ಫಸಲಾಗುವುದು, ಅಸಲೂ...
ಬ್ಯಾಂಕಿಗೆ ಸಾಲದ ಕಂತಿನ ಚೆಕ್ ಕೊಡಲು ಹೋಗಿದ್ದೆ ಅರವತ್ತರ ತಾಯಿಯೊಬ್ಬರು ಏನಪ್ಪ ಚಲನ್ ತುಂಬಿಕೊಡ್ತೀರ? ಇಲ್ಲವೆನ್ನಲು ಮನಸಾಗಲಿಲ್ಲ ತುಂಬಿಕೊಟ್ಟು, ಏನಮ್ಮ ಮಕ್ಕಳನ್ನು ಕಳಿಸೋದಲ್ವ ಈ ಉರಿ ಬಿಸಿಲಲ್ಲಿ ನೀವು ಬಂದಿದ್ದೀರಲ್ಲ ಎಂದೆ ಏನ್ಮಾಡೋದಪ್ಪ ನ...
ಸೆಳೆತದೆದುರು ಸಂಣ ಹರಿಣ ಈಜಿ ನೆರೆದಾಟಿ ಭೂ ಸ್ಪರ್ಷ ... ಉಗಾದಿ ಸವೆದ ದಾರಿ ಸರಿಸಿ ಹೊಸ ಹಾರಿನಲ್ಲಿಎತ್ತರದ ಮರದಲ್ಲಿ ಹಕ್ಕಿ ಗೂಡು ... ಉಗಾದಿ ವಸಂತಗಳ ಮುಕ್ಕಿದ ಮುದಿಯಾಗದವರು ಹಕ್ಕು ಚಲಾಯಿಸುವ ಸಾಲು ... ಉಗಾದಿ ಚರ್ಮಕ್ಕಂಟಿದ ಮನಸ್ಸುಗಳ ಒಗೆ...
ಯುಗ ಯುಗವು ಕಳೆದರೇನು ಯುಗ ಪುರುಷನ ಆಗಮನಕ್ಕೆ ಸಜ್ಜಾಗಿವೆ ಚಿನ್ನಾಟವಾಡುತ್ತ ಚಿಗುರೆಲೆಗಳು ಮತ್ತೆ ಹೊಂಬಣ್ಣ ಹೊದ್ದು. ತಂಗಾಳಿಯ ಕಲರವದಲ್ಲಿ ಕೋಗಿಲೆ ದ್ವನಿ ಸೇರಿದೆ ಉದಯ ರಾಗ ರಂಗೇರಿದೆ ಮೊದಲ ಮಾಸ ಚೈತ್ರ ಕಾಲಿಕ್ಕಿದೆ. ಪೃಕೃತಿ ನವ ವಧುವಾಗಿದೆ...
ನನ್ನ ಒಂದೊಂದು ಕವಿತೆಯೂ ಅವಳ ಒಂದೊಂದು ರೂಪದಂತೆ ಒಮ್ಮೊಮ್ಮೆ ಅತಿ ಸುಂದರ ನನ್ಕವಿತೆ ಅವಳ ಸೌಂದರ್ಯದಂತೆ ಕೇಳುತ್ತಲೇ ಇರಬೇಕೆನಿಸುವುದು ಅವಳನ್ನು ನಾ ನೋಡುವಂತೆ ಬೇಜಾರಾದಗಲೆಲ್ಲ ಒಮ್ಮೆ ಅವಳನ್ನು ನೋಡಿದರೆ ಸಾಕು ಅಥವಾ ಕವಿತೆ ಓದಿದರೆ....
ಕವಿಯಾಗಲು ಏನು ಮಾಡಬೇಕೋ ತಿಳಿಯದು ನನಗೆ ಕವಿಯಾಗಬೇಕೆಂದು ಕೇಳುತ್ತಿಲ್ಲ ಕವಿಯಾದವರು ಏನು ಮಾಡಿದರೋ ಅದೂ ತಿಳಿಯದು ಶಿಕ್ಷಕನಾಗಲು ಏನು ಮಾಡಬೇಕೆಂದು ಗೊತ್ತಿರಲಿಲ್ಲ ಆದರೂ ಶಿಕ್ಷಕನಾಗಿರುವೆ ಹಾಗೆಯೇ ಕವಿಯೂ ಆಗಬಹುದೇನೋ ಆಸೆಗೆಲ್ಲಿಯ ಮಿತಿ.... ತಡರ...
ಕವಿತೆಯೇಕೋ ಒಲಿಯುತ್ತಿಲ್ಲ ನನಗೆ ಕಥೆಯೂ ಇನ್ನೇನು ಬರೆಯಲಿ? ಪ್ರಯತ್ನಗಳೆಲ್ಲಾ ವ್ಯರ್ಥವಾದಂತಿದೆ ಆದರೂ ಪ್ರಯತ್ನ ಮುಂದುವರೆಸುತ್ತೇನೆ ನಿಮಗೆಲ್ಲ ಇಷ್ಟವಾಗುವ ಕವಿತೆ ನನ್ನಿಂದ ಬರಬಹುದೇನೋ ಎಂಬ ವಿಶ್ವಾಸದಿಂದ ಇಷ್ಟವಾಗದಿದ್ದರೂ ಮುಂದುವರೆಸುವೆ ಈ ನ...
ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ ಕಡಲಲ್ಲಿ, ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ. ನಿನ್ನದೇ ನೆನಪಿನಲ್ಲಿ ಮನವು ತೇಲಾಡುತ್ತಿದೆ....
ಕಣ್ಣ ಹನಿಯೊಂದು ಮಾತಾಡಿದೆ, ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ, ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ. ಬದುಕಿದ್ದರು ಉಸಿರೇ ಇಲ್ಲವಾಗಿದೆ, ಅವಳನ್ನು ಪಡೆಯಲು ಹೃದಯು ತಪಸ್ಸಿಗೆ ಜಾರಿದೆ. ಖುಷಿಯಲ್ಲ...
ಪಾಲ್ಗಡಲ ಸದನ ವರ ಸುದರ್ಶನವ ಪಿಡಿದವನೆ ಹಿರಿಹಾವ ಹಲಹೆಡೆಯ ಮಣಿಯಿ೦ದ ಶೋಭಿಸುತ | ಯೋಗೀಶ ದಾಸರಾದವರ ಭವ ಸಾಗರವ ದಾಟಿಸುವ ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೧|| ಅಜ ಶಕ್ರ ಭವ ಮರುತ ಸುರಗಡಣ ಪೂಜಿತನೆ ಅಬ್ಜ ನೇಸರರ ಹಡೆದು ಬೆಳಗುವ ಬ...