ಕವಿತೆಯೇಕೋ

ಒಲಿಯುತ್ತಿಲ್ಲ ನನಗೆ

ಕಥೆಯೂ

ಇನ್ನೇನು ಬರೆಯಲಿ?

ಪ್ರಯತ್ನಗಳೆಲ್ಲಾ

ವ್ಯರ್ಥವಾದಂತಿದೆ

ಆದರೂ ಪ್ರಯತ್ನ ಮುಂದುವರೆಸುತ್ತೇನೆ

ನಿಮಗೆಲ್ಲ ಇಷ್ಟವಾಗುವ

ಕವಿತೆ ನನ್ನಿಂದ

ಬರಬಹುದೇನೋ ಎಂಬ

ವಿಶ್ವಾಸದಿಂದ

ಇಷ್ಟವಾಗದಿದ್ದರೂ

ಮುಂದುವರೆಸುವೆ

ಈ ನಿರಂತರ ಪ್ರಯತ್ನ