ಅವಳ ಹೆಜ್ಜೆ ಗುರುತು ಅಚ್ಹೊತ್ತಿದಂತೆ  ಉಳಿದಿತ್ತು

ಆಕೆ ಹೊರಟು ಹೋದ ದಾರಿಯಲಿ.

ನಡೆದ ದಾರಿ ಹಸಿಯಗಿತ್ತೋ ಅಲ್ಲ

ಹೆಜ್ಜೆಗಳು ಭಾರವಾಗಿದ್ದವೋ ಅರ್ಥವಾಗಲಿಲ್ಲ.