Family ಗಳು.. Office ಗಳು..  

ದುಡಿಮೆಗಳು.. Commitment ಗಳು.. 

Smile ಕೊಡುವುದನ್ನೇ ಮರೆತ ತುಟಿಗಳು.. 

ಮನುಷ್ಯನನ್ನು ಅಳೆಯುವ ಸಾಧನವಾಗಿರುವ XYZ Salary ಗಳು..  

 

ಭಾವನೆಗಳಿಲ್ಲದೆ ಉಭಯಕುಶಲೋಪರಿ ವಿಚಾರಿಸುವ What's App Message ಗಳು.. 

ಖುದ್ದಾಗಿ ಭಾವನೆ ಹಂಚಿಕೊಳ್ಳುವುದನ್ನೇ ಮರೆಸಿರುವ Like /Share /Comment button ಗಳು.. 

 

ಹಬ್ಬ-ಹರಿದಿನಗಳೆಂದರೆ 'ಸರ್ಕಾರಿ ರಜೆ' ಅಷ್ಟೇ ಎಂಬಂತಿರುವ Celebration ಗಳು..  

ಬರೀ ಒಂದು ದಿನಕ್ಕಷ್ಟೇ ಸೀಮಿತವಾಗಿವೆ Mothers Day /Fathers Day /Friendship Day ಗಳು.. 

 

Hectic Weekdays ಗಳು,

Weekend ಗಾಗಿ ಕಾಯುವ ಮನಸುಗಳು.. 

 

Busy Lifestyle ನ ನಡುವೆ ಕಳೆದುಹೋಗುತ್ತಿರುವ ನಾವುಗಳು ಮತ್ತು ನೀವುಗಳು..

ಈ ತೊಳಲಾಟದಲ್ಲಿ ಅನಾಥವಾಗುತ್ತಿವೆ.. ನಮ್ಮೆಲ್ಲರ ಸಂಬಂಧಗಳು, ಮಾನವೀಯ ಮೌಲ್ಯಗಳು!! 

 
___LINK_OPEN_href="https://itskannada.blogspot.in/2018/02/blog-post_19.html"___- ರಿಪುವರ್ಧನ