ಶಬರಿ ಕಾದಳು ಶ್ರೀರಾಮ ನ ನೋಡಲು;
ರಾಧೆ ಕಾದಳು ಮಾಧವನ ಜೊತೆಯಾಗಲು;
ಅವಳದು ಭಕ್ತಿಯ ನಿರೀಕ್ಷೆ, ಇವಳದು ಪ್ರೇಮಪರೀಕ್ಷೆ!
ಬೇರೆಯಾದರೂ ಇಬ್ಬರ ಭಾವ,
ಕಾದು ಸುಖಿಸಿದರು ಪ್ರೀತಿಯ ನೋವ;
ಭಕ್ತಿ ಮೇಲೋ ಪ್ರೀತಿ ಮೇಲೋ... ಯಾರಿಹರು ಇದ ವಿವರಿಸಲು?
ಕಾದು ನಿಂತಿರುವೆ ನಿನ್ನ ಸಾಗರದಂತಹ ಕಣ್ಣುಗಳ ನೋಡಲು;
ಜೀಕಿ ದಡವ ಸೇರಿ ನನ್ನ ಪ್ರೀತಿ ಹೇಳಲು.
- ರಿಪುವರ್ಧನ..
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!