ಹಲವು ದಿನಗಳಿಂದ ಒಂದು

ಮಾತು ತಿಳಿಯಬೇಕೆಂದು 

ಪರಿ ಪರಿಯಲಿ ತವಕಿದೆನೆಂದು

ಕಳೆದು ಹೋದ ದಿನಗಳೆಂತು

ಕಳೆದೆ ನಾನವನು ಎಂತು

ವ್ಯರ್ಥವೆಷ್ಟು ಅರ್ಥವೆಷ್ಟು ಎಣಿಸಲೆಂತು 

ಅಗೆದಗೆಡು ನೆನೆ ನೆನೆದು ಲೆಕ್ಕ ಹಾಕಿ 

ಟೆಲಿ ಕೆರೆ ಕೆರೆದು ಕಿತ್ತು ಹಾಕಿ

ಬರೀ ಎರೆಡೋ ಮೂರೋ ಎಳೆ ಸಿಕ್ಕಿ

ನುಸುಳಿ ಹೋದ ಆ ದಿನಗಳು

ಏನಾಕು ಬಾರದ ಖಾಲಿ ಪೊಟ್ಟಣಗಳು