ಒಂದೇ ಹೆಜ್ಜೆ ಮುಂದೆ ಹಾಕಿದರೆ
ಅದು ಬಿಡದೆ ತಾ ಹಿಂದೊಗೆವುದು ಹೇಗೆ
ಅತ್ತ ಇತ್ತ ಎಳೆವ ಇದನು ಕಟ್ಟಿಹಾಕಿ
ಹಾ! ಗೆದ್ದೇ ಅಂತ ಬೀಗಿ ಮುಂದೆ ನಡೆದರೆ
ಕಟ್ಟು ಬಿಚ್ಚಿ, ಯಟ್ಟಿ ತಾ ಸಾಗಿದೆ ಹೇಗೆ
ಮತ್ತೆ ಹಿಡಿದು ಹೊಡೆದು ಕುಕ್ಕುರ ಬಡಿ
ಅಂತ ತಾಕೀತು ಮಾಡಿ ಮೂರೂ ಹೆಜ್ಜೆ ಸಾಗಿದರೆ
ದೊಡ್ಡದಾಗಿ ಬಂತದು ನನ್ನನೆ ಬೀಳಿಸಿತು
ಕೆದರಿದ ತೆಲೆ ಮೇಲೆದ್ದು ಬರಲಿ ಅದು
ನಾ ನನ್ನ ಗುರಿಯನ್ನು ಬಿಡುವಳಲ್ಲ
ನೋಡಿ ಕುಣಿತಿದ್ದ ಅಹಂ ತಾನೇ
ಅದು ಹಿಂದೆ ಅಂತು ಸರಿಯಿತಲ್ಲ!!
--ಸರೋಜಿನಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!