ಹೊಸತು ಗಾಳಿ ಹರುಷದಿಂದ
ಚಿಗುತಲಿರುವ ಎಲೆಗಳಂದ
ಬಿಡದೆ ಅವನು ಕುಲುಕುತ
ಹೊಸ ವರುಷಕೆ ಸ್ವಾಗತ
ನೀಲ ಆಳ ನಿಚ್ಚಳ
ನಭದ ಎದೆಯ ಮುಚ್ಚಳ
ತೆರೆದಿತು ಅಗೋ ಧರಣಿಗೆ
ಚೆಲುವ ರಾಣಿ ವಸಂತಕೆ
ಹಕ್ಕಿ ಗಾನ ಸತತವಾಗೆ
ಸಂತಸ ತಾ ಎಲ್ಲೆಡೆ
ಮಧುರ ಭಾವ ಹೊಮ್ಮಿದೆ
ಪ್ರಕೃತಿ ಸಿರಿಯನು ಚಿಮ್ಮಿದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!