ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಜುಲೈ ೦೭

ಮುನ್ನಡೆದೆ

ಒಂದೇ ಹೆಜ್ಜೆ ಮುಂದೆ ಹಾಕಿದರೆ ಅದು ಬಿಡದೆ ತಾ ಹಿಂದೊಗೆವುದು ಹೇಗೆ ಅತ್ತ ಇತ್ತ ಎಳೆವ ಇದನು ಕಟ್ಟಿಹಾಕಿ ಹಾ! ಗೆದ್ದೇ ಅಂತ ಬೀಗಿ ಮುಂದೆ ನಡೆದರೆ ಕಟ್ಟು ಬಿಚ್ಚಿ, ಯಟ್ಟಿ ತಾ ಸಾಗಿದೆ ಹೇಗೆ ಮತ್ತೆ ಹಿಡಿದು ಹೊಡೆದು ಕುಕ್ಕುರ ಬಡಿ ಅಂತ ತಾಕೀತು ಮಾಡ...

Sarojini Angadi · ೩೦೭ ವೀಕ್ಷಣೆಗಳು
ಓದಿ
ಜುಲೈ ೦೭

ಮೊಬ್ಬು ಕವಿದಿರುವಾಗ

ಗುಂಡು ಮಾರಿಗೆ ನೇರ ಮುಗ್ಯಾಕ ಮತ್ತದಕ ಮೂಗುತಿಯಾಕ ಹೊಳಪು ಕಂಗಳಿಗೆ ಕಪ್ಪು ಕಾಡಿಗಿಯಾಕ ಕಣ್ಣಂಚಿನ್ಯಾಗ ಭಾವಗಳ ಮಿಂಚ್ಯಾಕ ನೀಳ ಕೂದಲಿಗೆ ನಡುವೆ ಬೈತಲೆಯಾಕ ಮುಡಿಯೊಳಗೆ ಮಲ್ಲಿಗೆಯ ಮಾಲ್ಯಾಕ ಕೊರಳಾಗ ಮುತ್ತಿನ ಸರ ತುಟಿಯಾಗ ನಗೆಯ ಆಗರ ಯಾಕೆ ಈ ಶೃಂಗ...

Sarojini Angadi · ೨೬೧ ವೀಕ್ಷಣೆಗಳು
ಜೂನ್ ೨೨

ನೀನ್ಯಾರೆ?

ಹಗಲಿನ ಸೂರ್ಯ ಸಂಜೆ ಕೆಂಪಾಗೋ ವೇಳೆಯಲಿ ಇಂಪಾಗಿ, ತಂಪಾಗಿ ಸುಯ್ಯೆಂದು ಬೀಸಿ, ಮನಸಲಿ ಇಲ್ಲದಿರೋ ಪ್ರೀತಿಯನು ಮೂಡಿಸಿ, ಕಾಣದ ಕನಸೊಂದನು ಸೃಷ್ಟಿಸಿ, ಕಣ್ಣ್ ಕಟ್ಟಿಸಿ, ಭಾವಲತೆಗಳಲಿ ಆಸೆಯನು ಚಿಗುರಿಸಿ, ಭಾವಾಂತಾರಾಳ ಕಲಕುವಂತೆ ಬೀಸಿದ ತಂಗಾಳಿಯೇ!...

ಜೂನ್ ೧೯

ಮನದ ಗೆಳತಿ

ಅವಲೊಳಗಿನ ತುಮುಲ,ಹೊಯ್ದಾಟ! ಅದೊಂತರ ಮನಸಿನ ಪರದಾಟ! ಹೇಳಲು ನೂರಿದ್ದರು, ಅವಳೆದೆಯ ಮಾತು ಬತ್ತಿದೆ ನೂರೆಂಟು ಭಾವನೆಗಳ ಎದಗಪ್ಪಿಕೊಂಡು ಬಿಕ್ಕಳಿಸುತಿದೆ ಹೃದಯ ಬಿಡದೆ ಬರುವ ಕಣ್ಣಿರಿಗು ಸಂತೋಷದ ಹೆಸರಿಟ್ಟವಳು ಹಂಚಿತು ಇರ್ವರ ಹೃದಯಾಳದ ನೋವುಗಳು ಬ...

ಶೃತಿ ಬಿ.ಎಸ್ · ೫೭೪ ವೀಕ್ಷಣೆಗಳು
ಜೂನ್ ೧೭

ನಾನೆಂತು ನಿನಗಾದೆನೊ ಕೃಷ್ಣಾ !

ನಾನೆಂತು ನಿನಗಾದೆನೊ ಕೃಷ್ಣಾ ! ಕಣ್ಣುಗಳೆರಡು ನೋಡುತಿದೆ ಕಿಂಡಿಯ ಸಂದಿಯಲಿ ಇಣುಕಿ ನೋಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತಿದೆ ಇವರಲ್ಲಿ ನನ್ನವರು ಯಾರು ಎಂದು ಯಾರು ನನ್ನವರು... ಯಾರು ನನ್ನವರು ಎಂದು ಹುಡುಕುತಿದೆ ಹುಡುಕಿ ಹುಡುಕಿ ಮುಖ ಕಪ್ಪಾಗ...

Sainath Balakrishna · ೫೦೯ ವೀಕ್ಷಣೆಗಳು
ಮೇ ೩೧

ಮುದಿ ಹುಬ್ಬು ಮತ್ತು ಕರಿ ಶಾಯಿ

ಎಲ್ಲವೂ ಮುರಿದು ಹೋಗುತ್ತದೆ , ಮುಗಿದು ಹೋಗುತ್ತದೆ.. ಕಿಲುಬುಗಟ್ಟುತ್ತದೆ , ಕಿರುಗುಟ್ಟುತ್ತದೆ ನನ್ನ ಕವಿತೆ, ನಿನ್ನ ಕಿವಿ , ಬಿಗಿವ ಮೌನ , ಸತ್ತ ಮಾತು, ಹೇರಲಾರದೆ ಹೆತ್ತ ಹೊತ್ತು... !! ನಿನ್ನ ಮುದಿ ಹುಬ್ಬಿಗೆ ಕಾಡಿಗೆಯ ತೀಡುವಾಗ, ಕರಿ ಶಾಯ...

Vijeth M Ghumaal · ೮೬೩ ವೀಕ್ಷಣೆಗಳು
ಮೇ ೨೮

ನಾಲ್ಕನೇ ಅವಸ್ಥೆ

ಅಂತರ್ಚಕ್ಷುವಿರುವ ಅವಸ್ಥೆಯಲ್ಲ, ಬಹಿರ್ಚಕ್ಶುವಿರುವ ಅವಸ್ಥೆಯಲ್ಲ. ಅಂತರ್ಬಹಿರ್ಚಕ್ಶುಗಳೆರಡೂ ಇರುವ ಇಲ್ಲದ ಅವಸ್ಥೆಯದಲ್ಲ, ನಿದ್ರಾವಸ್ಥೆಯೂ ಅಲ್ಲ. ಜಾಗ್ರತ್ಸ್ವಪ್ನಸುಶುಪ್ತಾವಸ್ಥೆಯೂ ಇದಲ್ಲ. ವೈಶ್ವಾನರ, ತೈಜಸ ಪ್ರಾಜ್ನಾವಸ್ಥೆಯ ಪಾದವೂ ಅಲ್ಲ....

Sainath Balakrishna · ೪೯೭ ವೀಕ್ಷಣೆಗಳು
ಮೇ ೨೨

ಶರಣಾಗದಿರು ಸಾವಿಗೆ!

ಅನ್ನ ನೀಡುವವ ನೀನು ನೀನೆ ಮಣ್ಣು ಸೇರಿದರೆ? ನಿಜವಾಗಿಯು ನಿನ್ನಷ್ಟು ಶ್ರೀಮಂತರಾರು ಇಲ್ಲ ಜಗದಲಿ ಒಂದೊಂದು ಕಾಳಿನ ಮೇಲೆ ಒಬ್ಬೊಬ್ಬರ ಹೆಸರಿರುವಂತೆ ಎಲ್ಲರಿಗೂ ಹಂಚುವವನು ನೀನು ನೀ ಕೊಟ್ಟ ಭಿಕ್ಷೆ ನಮಗೆಲ್ಲ ಅನ್ನ ನಿಜವಾದ ಭಿಕ್ಷುಕರು ನಾವು ನಮ್ಮ...

ಮೇ ೧೬

ನೀನಾರು ನಿನ್ನೊಳಿನ ವಾಸ್ತವ್ಯವೇನು ?!

ನೀನಾರು ನಿನ್ನೊಳಿನ ವಾಸ್ತವ್ಯವೇನು ? ಈ ಧರೆಗೆ ಬಂದು ನೀ ಮೊದಲ ಶ್ವಾಸವ ತೋರಿ .... ಅತ್ತರೂ ಎಲ್ಲರಿಗೆ ನಗೆಮೊಗವ ತಂದೆ । ಒಡನಾಡಿ ಎಲ್ಲರೊಡ ಬಾಂಧವ್ಯದಲಿ ಬೆಸೆದು.. ಕಷ್ಟ-ಸುಖಗಳೊಲಾಡಿ ಅರಿವಿಕೆಯ ಬೆಳೆಸಿ... ಬಾಂಧವ್ಯಗಳನುಳಿಸಲೆಂದೆಣಿಸಿ ತುಡಿದ...

ಅಪ್ರಮೇಯ ಶರ್ಮ. ಎನ್ · ೬೪೪ ವೀಕ್ಷಣೆಗಳು
ಮೇ ೦೯

ಶೂನ್ಯ ಮಹಾಶೂನ್ಯ

ನನಗೆ ಎಲ್ಲ ಮರೆತಿದೆ ಏನೆಂದು ಯೋಚಿಸಲಿ? ಯಾರಿಗಾಗಿ ಯೋಚಿಸಲಿ? ಯಾತಕೆ ಯೋಚಿಸಲಿ? ಹೇಗೆ ಯೋಚಿಸಲಿ? ಎಲ್ಲವೂ ಮಾನ್ಯ! ಎಲ್ಲವೂ ಶೂನ್ಯ! ನನಗೆ ಎಲ್ಲ ಮರೆತಿದೆ ಯಾಕೆ ದುಡಿಯಬೇಕು? ಯಾಕೆ ದಣಿಯಬೇಕು? ಯಾಕೆ ಗಳಿಸಬೇಕು? ಬರುವಾಗ ಏನನ್ನಾದರೂ ತಂದಿರುವೆನೇ...

ಮೇ ೦೫

ಕನಸು ನಿನ್ನಂದ ಅತ್ಯದ್ಭುತ

ರೂಪವಿಲ್ಲದ ನಿನ್ನಂದ ಅತ್ಯದ್ಭತ ನಿನ್ನದೆ ಒಂದು ವಿಸ್ಮಯ ಲೋಕ ಅದರಲಿ ಬಣ್ಣಗಳ ಅನಾವರಣ, ಸೂತಕದ ವಾತಾವರಣ ಒಮ್ಮೆ ಪುರಸ್ಕಾರದ ಸನ್ಮಾನ, ಮತ್ತೊಮ್ಮೆ ತಿರಸ್ಕಾರದ ಅವಮಾನ. ವಾವ್ ಎಂಥ ವೈಭವೀಕರಣ ನಿನ್ನದು ನಿನ್ನ ಲೋಕದಲ್ಲೊಮ್ಮೆ ರಾಜನಾಗಿದ್ದೆ ನಾನು ಎ...

ಮೇ ೦೪

ನನಗೆಲ್ಲಿ ನಿದಿರೆಯೋ

-- ಮೈನಾಶ್ರೀ 03-ಮೇ-2018 ( ಹಾಲನ "ಗಾಹಾ ಸತ್ತಸಯಿ" ಯ ಒಂದು ಪದ್ಯದಿಂದ ಪ್ರೇರಿತ ) ಕನಸಿನಲಿ ಬಂದಿಹಳೆ ನಿನ್ನವಳು ಮರುಳೆ ನನಸಿನಲಿ ಇಂದೇಕೆ ಮರುಗುವೆಯೊ ವಿರಹಿ ನಿನಗಾದರುಂಟಲ್ಲೊ ನಿದಿರೆ ಕನಸುಗಳು ಮನದಲ್ಲೆ ಮನೆಮಾಡಿ ನನ್ನವಳು ನಿಂದಿರಲು ಚಣಚಣ...

ಶ್ರೀನಾಥ ನಾರಾಯಣ · ೩೭೪ ವೀಕ್ಷಣೆಗಳು